Ondagi Mane Lyrics

ಒಂದಾಗಿ ಮನೆ Lyrics

in Super Hero

in ಸೂಪರ್ ಹೀರೊ

LYRIC

Song Details Page after Lyrice

-
ಒಂದಾಗಿ ಮನೆ ಬಿಟ್ಬಂದ್ವಿ ನಾವು
ಹೇಳೊಕೆ ನೂರ ಎಂಟು ನೋವು ನೋವು ನೋವು
ಒಂದಾಗಿ ಮನೆ ಬಿಟ್ಬಂದ್ವಿ ನಾವು
ಹೇಳೊಕೆ ನೂರ ಎಂಟು ನೋವು
ಫ್ಲಾಷ್‌ ಬ್ಯಾಕಲಿ ಮಕ್ಳೆ ದೇವ್ರು ಅಂತಿದ್ರು ಪೇರೆಂಟ್ಸು
ಈ ಕಾಲದಲ್ಲಿ ಅಪ್ಪ ಅಮ್ಮ ಬೈಯ್ಯೋಕೆ ಫೇಮಸ್ಸು
ಇವ್ರ ಹೊಟ್ಟೆಲಿ ಹುಟ್ಟಿದ್ದು ನಮ್ದಂತು ತಪ್ಪಲ್ಲ
ಎಲ್ಲಾದಕ್ಕು ಕಂಡೀಶನ್‌ ನಾವಂತು ಒಪ್ಪೊಲ್ಲ
ಹೇಳಿ ಕೇಳಿ ನಾವುಗಳು ಮಾಡರ್ನ್‌ ಹುಡುಗರು
 
ಅಷ್ಟೊ ಇಷ್ಟೊ ವಿದ್ಯೆ ಕಲಿತು ಆಫೀಸರ್‌ ಆದ್ರೆ ನಾವು
ಒನ್ ಡೆ ಸ್ಯಾಲರಿಗಾಗಿ ಕೇಳು ತಿಂಗಳು ಪೂರ ದುಡಿಬೇಕು
ಯಾರು ಏನೊ ಆದ್ರು ಅಂ ನಾವು ಹಂಗೆ ಆಗ್ಬೇಕಂತೆ
ರೂಲ್ಸು ರೆಗ್ಯುಲೇಷನ್ಸೆಲ್ಲ ಸುಮ್ನೆ ಬ್ಯಾನ್‌ ಮಾಡ್ಬೇಕು
ಹುಟ್ಟಿದೊಡ್ಡೋರಾದೊರೆಲ್ಲ ಓದ್ಬೇಕಂತೇನು ಇಲ್ಲ
ಅಪ್ಪ ಅಮ್ಮ ಹೇಳೊದೆಲ್ಲ ಕೇಳ್ಬೇಕಂತೇನಿಲ್ಲ
ಇವ್ರ ಹೊಟ್ಟೆಲಿ ಹುಟ್ಟಿದ್ದು ನಮ್ದಂತು ತಪ್ಪಲ್ಲ
ಇವ್ರು ಹಾಕೊ ಕಂಡೀಶನ್‌ ನಾವಂತು ಒಪ್ಪೊಲ್ಲ
ಹೇಳಿ ಕೇಳಿ ನಾವುಗಳು ಮಾಡರ್ನ್‌ ಹುಡುಗರು
 
ಬೆಳಗ್ಗೆ ಆದ್ರೆ ಸ್ಕೂಲು ಕ್ಲಾಸು ಸಂಜೆ ಆದ್ರೆ ಟ್ಯೂಷನ್‌ ಕೋರ್ಸು
ಚೂರುಪಾರು ಆಡೊಕ್ಕಾಗದೆ ಬಾಲ್ಯ ಪೂರಾ ಎಂಗೇಜು
ಒಂದೆ ತಲೇಲಿ ನೂರಾರು ಮ್ಯಾಟ್ರು ನೆನಪೆ ಇಲ್ಲ ಎಷ್ಟೊ ಚ್ಯಾಪ್ಟ್ರು
ಓದಿ ಓದಿ ಹಾಳಾಗೋಗಿ ಲೈಫು ಫುಲ್ಲು ಡ್ಯಾಮೇಜು
ಎಷ್ಟೆ ಆದ್ರು ಬೇಡೊರೆಲ್ಲ ದೊಡ್ಡರಾಗೊದೆಲ್ಲ
ಹಗಲು ರಾತ್ರಿ ಓದೊರೆಲ್ಲ ಓನರ್‌ ಆಗೊದಿಲ್ಲ
ನೀವ್‌ ಬೈಕೊಳ್ಳಿ ಎಷ್ಟಾದ್ರು ಹೇಳಿದ್ದು ಕೇಳಲ್ಲ
ನೀವ್‌ ಹಾಕೊ ಕಂಡೀಶನ್‌ ನಾವಂತು ಒಪ್ಪೊಲ್ಲ
ಹೇಳಿ ಕೇಳಿ ನಾವುಗಳು ಮಾಡರ್ನ್‌ ಹುಡುಗರು
 
||ಒಂದಾಗಿ ಮನೆ ಬಿಟ್ಬಂದ್ವಿ ನಾವು
ಹೇಳೊಕೆ ನೂರ ಎಂಟು ನೋವು ನೋವು ನೋವು||

Ondagi Mane song lyrics from Kannada Movie Super Hero starring Master V K Vikas, M M Prajwal, M K Likhitha, Lyrics penned by Vishak Sung by Madhwesh, Hruthvik, Sinchana, Music Composed by Vinay Rangadhol, film is Directed by Snehamayi Krishna and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ