-
ಬಾನಲ್ಲಿ ಮರೆಯಾಗಿದೆ ಮೋಡದ ಸಾಲು
ತೊರೆದಿದೆ ತಿಳಿನೀಲಿಯ ಕಡಲು
ಬಾಳಲ್ಲಿ ಕೊನೆಯಾಗದು ನೋವಿನ ಪಾಲು
ಮನದಲ್ಲಿ ಮರೆಮಾಚಿದೆ ನೆರಳು
ಒಲವು ಬೆರೆತಂತೆ ಮಡಿಲು ಕಾದಂತೆ
ಸುಳಿವಿಲ್ಲದಂತ ಹೊಸವೇದನೆ
ಬಾನಲ್ಲಿ ಮರೆಯಾಗಿದೆ ಮೋಡದ ಸಾಲು
ತೊರೆದಿದೆ ತಿಳಿನೀಲಿಯ ಕಡಲು
ದಾರಿ ಕಾಣದಂತೆ ಇಲ್ಲಿ ಆಸೆಯೆಂಬ ಬೀದಿಲಿ
ಎದೆಯ ಮರೆಯನೆಂದೊ ಕಂಡ ಪುಟ್ಟ ಜೀವ ಇನ್ನೆಲ್ಲಿ
ನೆರಳೇ ಮರೆಯಾದೆ ಏಕೆ ಮುನಿದೆ ಸರಿದೆ ಬದುಕೆ ಬರಿದೆ
||ಬಾನಲ್ಲಿ ಮರೆಯಾಗಿದೆ ಮೋಡದ ಸಾಲು
ತೊರೆದಿದೆ ತಿಳಿನೀಲಿಯ ಕಡಲು||
ಮಕ್ಕಳಿಲ್ಲ ಅನ್ನೊ ಜೀವ ಮರಗುವಾಗ ಭುವಿಯಲ್ಲಿ
ಪ್ರೀತಿ ಕೊಡದೆ ಮಕ್ಕಳಿಗಾಗಿ ಬಯಕೆ ಏಕೆ ಇರುಳಲ್ಲಿ
ದೇವನಿರುವನಂತೆ ಸಣ್ಣ ಮಕ್ಕಳಲ್ಲೆ ಎಲ್ಲ
ಹುಡುಕುವಾಗ ಅವನು ಕೂಡ ಕೈಗೆ ಸಿಗಲೆ ಇಲ್ಲ
ನೆನಪೇ ಅರಿವಾದೆ ಏಕೆ ನಗುವ ಮೊಗವೆ ಏಕೆ ಅಳುವೆ
-
ಬಾನಲ್ಲಿ ಮರೆಯಾಗಿದೆ ಮೋಡದ ಸಾಲು
ತೊರೆದಿದೆ ತಿಳಿನೀಲಿಯ ಕಡಲು
ಬಾಳಲ್ಲಿ ಕೊನೆಯಾಗದು ನೋವಿನ ಪಾಲು
ಮನದಲ್ಲಿ ಮರೆಮಾಚಿದೆ ನೆರಳು
ಒಲವು ಬೆರೆತಂತೆ ಮಡಿಲು ಕಾದಂತೆ
ಸುಳಿವಿಲ್ಲದಂತ ಹೊಸವೇದನೆ
ಬಾನಲ್ಲಿ ಮರೆಯಾಗಿದೆ ಮೋಡದ ಸಾಲು
ತೊರೆದಿದೆ ತಿಳಿನೀಲಿಯ ಕಡಲು
ದಾರಿ ಕಾಣದಂತೆ ಇಲ್ಲಿ ಆಸೆಯೆಂಬ ಬೀದಿಲಿ
ಎದೆಯ ಮರೆಯನೆಂದೊ ಕಂಡ ಪುಟ್ಟ ಜೀವ ಇನ್ನೆಲ್ಲಿ
ನೆರಳೇ ಮರೆಯಾದೆ ಏಕೆ ಮುನಿದೆ ಸರಿದೆ ಬದುಕೆ ಬರಿದೆ
||ಬಾನಲ್ಲಿ ಮರೆಯಾಗಿದೆ ಮೋಡದ ಸಾಲು
ತೊರೆದಿದೆ ತಿಳಿನೀಲಿಯ ಕಡಲು||
ಮಕ್ಕಳಿಲ್ಲ ಅನ್ನೊ ಜೀವ ಮರಗುವಾಗ ಭುವಿಯಲ್ಲಿ
ಪ್ರೀತಿ ಕೊಡದೆ ಮಕ್ಕಳಿಗಾಗಿ ಬಯಕೆ ಏಕೆ ಇರುಳಲ್ಲಿ
ದೇವನಿರುವನಂತೆ ಸಣ್ಣ ಮಕ್ಕಳಲ್ಲೆ ಎಲ್ಲ
ಹುಡುಕುವಾಗ ಅವನು ಕೂಡ ಕೈಗೆ ಸಿಗಲೆ ಇಲ್ಲ
ನೆನಪೇ ಅರಿವಾದೆ ಏಕೆ ನಗುವ ಮೊಗವೆ ಏಕೆ ಅಳುವೆ
Banalli-male song lyrics from Kannada Movie Super Hero starring Master V K Vikas, M M Prajwal, M K Likhitha, Lyrics penned by Karthik Sung by Nithin Rajaram Shastry, Music Composed by Vinay Rangadhol, film is Directed by Snehamayi Krishna and film is released on 2019