ನನ್ನ ಮರೆಯದಿರೂ
(ಚಂ ಚಂಚಂಚಂಚಂಚಂಚಂ)
ನನ್ನ ತೊರೆಯದಿರೂ
(ಚಂಚಂಚಂಚಂಚಂಚಂಚಂ)
ನೀ ನನ್ನ ಪ್ರಾಣ ಪ್ರೀತಿ
ಇನ್ನೇಕೆ ಯಾರ ಭೀತಿ
ಸೇರೋಣ ಸಂತೋಷದಿ (ಲಾಲಾಲಾ.. )
ದೂರ ಸರಿಯದಿರೂ
(ಚಂಚಂಚಂಚಂಚಂಚಂಚಂ)
ಯಾರ ನೆನೆಯದಿರೂ
(ಚಂಚಂಚಂಚಂಚಂಚಂಚಂ)
ನೀ ನನ್ನ ಜೀವ ಜ್ಯೋತಿ
ನಿನ್ನಲ್ಲಿ ಇಟ್ಟೇ ಪ್ರೀತಿ
ಸೇರೋಣ ಸಂತೋಷದಿ (ಲಾಲಾಲಾ.. )
ಮಿಂಚಂತೆ ಬಳಿ ಸುಳಿದವಳು
ಹೊಂಚಾಕಿ ಮನ ಸೆಳೆದವಳು
ಪ್ರೇಮದ ಸಂಗೀತ ಶ್ರುತಿಯಾದಳು
ಕಣ್ಣಲ್ಲೇ ಬಳಿ ಕರೆದವನು
ಮೈಯೆಲ್ಲಾ ಬಿಸಿ ಎರೆದವನು
ಬಾಳಿನ ಉಲ್ಲಾಸ ಸುಧೆಯಾದನು
ಆಸೇ ಉಕ್ಕಿದೇ... ಅಂಕೇ ಮೀರಿದೆ...
ಮೊಗ್ಗಿನ ಚೆಲುವು ಹಿಗ್ಗಿದೇ ಬಯಕೆ ನುಗ್ಗಿದೇ
ಒಲಿದು ಒಂದಾದ ಬಾಳೆಲ್ಲಾ ಬಂಗಾರವೂ
|| ದೂರ ಸರಿಯದಿರೂ (ಲಾಲರಲರಲಲಲಾ)
ಯಾರ ನೆನೆಯದಿರೂ (ಲಾಲರೇರಾಲಲಲಾ)
ನೀ ನನ್ನ ಪ್ರಾಣ ಪ್ರೀತಿ ಇನ್ನೇಕೆ ಯಾರ ಭೀತಿ
ಸೇರೋಣ ಸಂತೋಷದಿ (ಲಾಲಾಲಾ.. )…||
ತಂಗಾಳಿ ಹಿತ ತಂದಿರಲು
ಸಂಗಾತಿ ಜೊತೆ ಬಂದಿರಲು
ಜೀವನ ಹೂವಿನ ಉಯ್ಯಾಲೆಯೂ
ಈ ಬಳ್ಳಿ ನಡು ಬಳುಕಿರಲು
ಲಾವಣ್ಯ ಸಿರಿ ತುಳುಕಿರಲು
ಆವೇಗ ಉನ್ಮಾದ ರಂಗೇರಿದೇ
ಪ್ರೇಮದ ಆಟಕೆ...ಅಹ್ಹಹ್ಹಹ್ಹ..
ಏಕೇ ನಾಚಿಕೇ ....ರರರರರಾ
ಬಂಧನ ಸುಖದ ಈ ದಿನ ಬದುಕು ನಂದನ
ಇನಿಯಾ ನಾವಿನ್ನು
ಎಂದೆಂದೂ ಒಂದಾಗುವಾ…
|| ನನ್ನ ಮರೆಯದಿರೂ
(ಚಂ ಚಂಚಂಚಂಚಂಚಂಚಂ)
ನನ್ನ ತೊರೆಯದಿರೂ
(ಚಂಚಂಚಂಚಂಚಂಚಂಚಂ)
ನೀ ನನ್ನ ಪ್ರಾಣ ಪ್ರೀತಿ
ಇನ್ನೇಕೆ ಯಾರ ಭೀತಿಸೇರೋಣ
ಸಂತೋಷದಿ ಲಾಲಾಲಾ….||
ನನ್ನ ಮರೆಯದಿರೂ
(ಚಂ ಚಂಚಂಚಂಚಂಚಂಚಂ)
ನನ್ನ ತೊರೆಯದಿರೂ
(ಚಂಚಂಚಂಚಂಚಂಚಂಚಂ)
ನೀ ನನ್ನ ಪ್ರಾಣ ಪ್ರೀತಿ
ಇನ್ನೇಕೆ ಯಾರ ಭೀತಿ
ಸೇರೋಣ ಸಂತೋಷದಿ (ಲಾಲಾಲಾ.. )
ದೂರ ಸರಿಯದಿರೂ
(ಚಂಚಂಚಂಚಂಚಂಚಂಚಂ)
ಯಾರ ನೆನೆಯದಿರೂ
(ಚಂಚಂಚಂಚಂಚಂಚಂಚಂ)
ನೀ ನನ್ನ ಜೀವ ಜ್ಯೋತಿ
ನಿನ್ನಲ್ಲಿ ಇಟ್ಟೇ ಪ್ರೀತಿ
ಸೇರೋಣ ಸಂತೋಷದಿ (ಲಾಲಾಲಾ.. )
ಮಿಂಚಂತೆ ಬಳಿ ಸುಳಿದವಳು
ಹೊಂಚಾಕಿ ಮನ ಸೆಳೆದವಳು
ಪ್ರೇಮದ ಸಂಗೀತ ಶ್ರುತಿಯಾದಳು
ಕಣ್ಣಲ್ಲೇ ಬಳಿ ಕರೆದವನು
ಮೈಯೆಲ್ಲಾ ಬಿಸಿ ಎರೆದವನು
ಬಾಳಿನ ಉಲ್ಲಾಸ ಸುಧೆಯಾದನು
ಆಸೇ ಉಕ್ಕಿದೇ... ಅಂಕೇ ಮೀರಿದೆ...
ಮೊಗ್ಗಿನ ಚೆಲುವು ಹಿಗ್ಗಿದೇ ಬಯಕೆ ನುಗ್ಗಿದೇ
ಒಲಿದು ಒಂದಾದ ಬಾಳೆಲ್ಲಾ ಬಂಗಾರವೂ
|| ದೂರ ಸರಿಯದಿರೂ (ಲಾಲರಲರಲಲಲಾ)
ಯಾರ ನೆನೆಯದಿರೂ (ಲಾಲರೇರಾಲಲಲಾ)
ನೀ ನನ್ನ ಪ್ರಾಣ ಪ್ರೀತಿ ಇನ್ನೇಕೆ ಯಾರ ಭೀತಿ
ಸೇರೋಣ ಸಂತೋಷದಿ (ಲಾಲಾಲಾ.. )…||
ತಂಗಾಳಿ ಹಿತ ತಂದಿರಲು
ಸಂಗಾತಿ ಜೊತೆ ಬಂದಿರಲು
ಜೀವನ ಹೂವಿನ ಉಯ್ಯಾಲೆಯೂ
ಈ ಬಳ್ಳಿ ನಡು ಬಳುಕಿರಲು
ಲಾವಣ್ಯ ಸಿರಿ ತುಳುಕಿರಲು
ಆವೇಗ ಉನ್ಮಾದ ರಂಗೇರಿದೇ
ಪ್ರೇಮದ ಆಟಕೆ...ಅಹ್ಹಹ್ಹಹ್ಹ..
ಏಕೇ ನಾಚಿಕೇ ....ರರರರರಾ
ಬಂಧನ ಸುಖದ ಈ ದಿನ ಬದುಕು ನಂದನ
ಇನಿಯಾ ನಾವಿನ್ನು
ಎಂದೆಂದೂ ಒಂದಾಗುವಾ…
|| ನನ್ನ ಮರೆಯದಿರೂ
(ಚಂ ಚಂಚಂಚಂಚಂಚಂಚಂ)
ನನ್ನ ತೊರೆಯದಿರೂ
(ಚಂಚಂಚಂಚಂಚಂಚಂಚಂ)
ನೀ ನನ್ನ ಪ್ರಾಣ ಪ್ರೀತಿ
ಇನ್ನೇಕೆ ಯಾರ ಭೀತಿಸೇರೋಣ
ಸಂತೋಷದಿ ಲಾಲಾಲಾ….||
Nanna Mareyadiru Nanna Thoreyadiru song lyrics from Kannada Movie Sukha Samsarakke 12 Soothragalu starring Ananthnag, Gayathri, Seetharam, Lyrics penned by Shyamasundar Kulkarni Sung by S P Balasubrahmanyam, S Janaki, Music Composed by Chakravarthy, film is Directed by Rajachandra and film is released on 1984