Nageya Suryakanthiye Ninage Vandane Lyrics

ನಗೆಯ ಸೂರ್ಯ ಕಾಂತಿಯೇ ನಿನಗೆ ವಂದನೆ Lyrics

in Sukha Samsarakke 12 Soothragalu

in ಸುಖ ಸಂಸಾರಕ್ಕೆ ೧೨ ಸೂತ್ರಗಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಗೆಯ ಸೂರ್ಯ ಕಾಂತಿಯೇ ನಿನಗೆ ವಂದನೆ
ಚೆಲುವ ಚೈತ್ರ ಮಾಸವೇ ಹೃದಯ ವಂದನೆ
ಶಿಲ್ಪಕಲೆಗೆ ಇಂದೂ ನೀನು  ಜೀವ ನೀಡಿದೇ...
ಪ್ರಿಯೇ ... ಪ್ರಿಯೇ ... ಪ್ರಿಯೇ ... ಪ್ರಿಯೇ ...
 
ಚಂದ್ರ ಕಿರಣ ಕಾಂತಿಯೇ ನಿನಗೆ ವಂದನೆ
ಎದೆಯ ಗುಡಿಯ ದೀಪವೇ ನನ್ನ  ವಂದನೆ
ಪ್ರೀತಿ ವೀಣೆಯಲ್ಲಿ ಹೊಸತು ರಾಗ ಮೀಟಿದೆ
ಪ್ರಿಯಾ..   ಪ್ರಿಯಾ..   ಪ್ರಿಯಾ..  
ಪ್ರಿಯಾ..ಪ್ರಿಯಾ..   ಪ್ರಿಯಾ..          
 
ಪ್ರೇಮವೆಂಬ ಕಾವ್ಯ ನೀನು ಕಣ್ಣಲ್ಲೇ ಬರೆ
ಜೀವ ಒಂದೇ ದೇಹ ಎರಡು ನನ್ನಲೇ ಬೆರೆ
ರಾಗ ನೀನು ತಾಳವು ನಾನು ನಾವು ಸೇರಲೂ
ಜೀವನದ ಸಂಗೀತ ಹಿತವು ಕೇಳಲೂ
ಗಂಧ ಹಚ್ಚೋಕೇ ಈ ಗಲ್ಲ ಹೊತ್ತು
ನನ್ನ ಆವೇಗ ನಿಂಗೇನೂ ಗೊತ್ತೂ
 (ಅಹ್ಹಹ್ಹಹ್ಹ..)
ನಂಗೇ ಬೇಕಾದ್ದೂ ನೀನೀಗ ಇಟ್ಟು
ನೀನು ನಕ್ಕಾಗ ನಾನಾದೇ ಚಿಟ್ಟು
ಧರೆಗೇ ರಂಭೆ ಬಂದಂತೇ ಬಂದ ರೂಪಸಿ
ನಿನಗೇ ವಂದನೆ ಪ್ರಿಯೇ ...
ಪ್ರಿಯೇ ... ಪ್ರಿಯೇ ... ಪ್ರಿಯೇ ...          
 
|| ಚಂದ್ರ ಕಿರಣ ಕಾಂತಿಯೇ ನಿನಗೆ ವಂದನೆ
ನಗೆಯ ಸೂರ್ಯ ಕಾಂತಿಯೇ ನಿನಗೆ ವಂದನೆ ||
 
ಏಳು ಜನ್ಮ ಬಂಧ ಸಂಗ ಭಾವ ಸಂಗಮ
ಹಿಂದೆ ಎಂದೂ ಕಾಣದಂತ ಹರುಷ ಸಂಭ್ರಮ
ಹುಣ್ಣಿಮೆಯೇ ಹೆಣ್ಣಾಗಿ ಬಳಿಗೆ ಬಂದಿತೋ
ತಾರೆಗಳೇ ಕಣ್ಣಾಗಿ ಮಿಂಚಿ ನಕ್ಕಿತೋ
ನನ್ನ ಪ್ರೇಮಕ್ಕೆ ಆಗಿಲ್ಲ ಮುಪ್ಪು
ನನ್ನ ಮೀಸೆಗೆ ಬೇಕಿಲ್ಲ ಕಪ್ಪು
ಬೇಗ ನೀ ಬಂದು ನನ್ನನ್ನೂ ಅಪ್ಪು 
ಏಕೆ ಈ ಲಜ್ಜೇ ಏನಿಲ್ಲ ತಪ್ಪು
ಸುಖಕೆ ಕಳಶ ಇಟ್ಟಂತೆ ಬಂದೆ ಬಾಳಲಿ
ನಿನಗೇ ವಂದನೆ ಪ್ರಿಯಾ.. ಪ್ರಿಯಾ.. 
ಪ್ರಿಯಾ..  ಪ್ರಿಯಾ..  ಪ್ರಿಯಾ..
 
|| ನಗೆಯ ಸೂರ್ಯ ಕಾಂತಿಯೇ ನಿನಗೆ ವಂದನೆ
ಚಂದ್ರ ಕಿರಣ ಕಾಂತಿಯೇ ನಿನಗೆ ವಂದನೆ
ಶಿಲ್ಪಕಲೆಗೆ ಇಂದು ನೀನು  ಜೀವಾ ನೀಡಿದೇ...
ಪ್ರಿಯೇ ... ಪ್ರಿಯೇ ... ಪ್ರಿಯೇ ... ಪ್ರಿಯೇ ...
ಪ್ರಿಯಾ..   ಪ್ರಿಯಾ..   ಪ್ರಿಯಾ..||

ನಗೆಯ ಸೂರ್ಯ ಕಾಂತಿಯೇ ನಿನಗೆ ವಂದನೆ
ಚೆಲುವ ಚೈತ್ರ ಮಾಸವೇ ಹೃದಯ ವಂದನೆ
ಶಿಲ್ಪಕಲೆಗೆ ಇಂದೂ ನೀನು  ಜೀವ ನೀಡಿದೇ...
ಪ್ರಿಯೇ ... ಪ್ರಿಯೇ ... ಪ್ರಿಯೇ ... ಪ್ರಿಯೇ ...
 
ಚಂದ್ರ ಕಿರಣ ಕಾಂತಿಯೇ ನಿನಗೆ ವಂದನೆ
ಎದೆಯ ಗುಡಿಯ ದೀಪವೇ ನನ್ನ  ವಂದನೆ
ಪ್ರೀತಿ ವೀಣೆಯಲ್ಲಿ ಹೊಸತು ರಾಗ ಮೀಟಿದೆ
ಪ್ರಿಯಾ..   ಪ್ರಿಯಾ..   ಪ್ರಿಯಾ..  
ಪ್ರಿಯಾ..ಪ್ರಿಯಾ..   ಪ್ರಿಯಾ..          
 
ಪ್ರೇಮವೆಂಬ ಕಾವ್ಯ ನೀನು ಕಣ್ಣಲ್ಲೇ ಬರೆ
ಜೀವ ಒಂದೇ ದೇಹ ಎರಡು ನನ್ನಲೇ ಬೆರೆ
ರಾಗ ನೀನು ತಾಳವು ನಾನು ನಾವು ಸೇರಲೂ
ಜೀವನದ ಸಂಗೀತ ಹಿತವು ಕೇಳಲೂ
ಗಂಧ ಹಚ್ಚೋಕೇ ಈ ಗಲ್ಲ ಹೊತ್ತು
ನನ್ನ ಆವೇಗ ನಿಂಗೇನೂ ಗೊತ್ತೂ
 (ಅಹ್ಹಹ್ಹಹ್ಹ..)
ನಂಗೇ ಬೇಕಾದ್ದೂ ನೀನೀಗ ಇಟ್ಟು
ನೀನು ನಕ್ಕಾಗ ನಾನಾದೇ ಚಿಟ್ಟು
ಧರೆಗೇ ರಂಭೆ ಬಂದಂತೇ ಬಂದ ರೂಪಸಿ
ನಿನಗೇ ವಂದನೆ ಪ್ರಿಯೇ ...
ಪ್ರಿಯೇ ... ಪ್ರಿಯೇ ... ಪ್ರಿಯೇ ...          
 
|| ಚಂದ್ರ ಕಿರಣ ಕಾಂತಿಯೇ ನಿನಗೆ ವಂದನೆ
ನಗೆಯ ಸೂರ್ಯ ಕಾಂತಿಯೇ ನಿನಗೆ ವಂದನೆ ||
 
ಏಳು ಜನ್ಮ ಬಂಧ ಸಂಗ ಭಾವ ಸಂಗಮ
ಹಿಂದೆ ಎಂದೂ ಕಾಣದಂತ ಹರುಷ ಸಂಭ್ರಮ
ಹುಣ್ಣಿಮೆಯೇ ಹೆಣ್ಣಾಗಿ ಬಳಿಗೆ ಬಂದಿತೋ
ತಾರೆಗಳೇ ಕಣ್ಣಾಗಿ ಮಿಂಚಿ ನಕ್ಕಿತೋ
ನನ್ನ ಪ್ರೇಮಕ್ಕೆ ಆಗಿಲ್ಲ ಮುಪ್ಪು
ನನ್ನ ಮೀಸೆಗೆ ಬೇಕಿಲ್ಲ ಕಪ್ಪು
ಬೇಗ ನೀ ಬಂದು ನನ್ನನ್ನೂ ಅಪ್ಪು 
ಏಕೆ ಈ ಲಜ್ಜೇ ಏನಿಲ್ಲ ತಪ್ಪು
ಸುಖಕೆ ಕಳಶ ಇಟ್ಟಂತೆ ಬಂದೆ ಬಾಳಲಿ
ನಿನಗೇ ವಂದನೆ ಪ್ರಿಯಾ.. ಪ್ರಿಯಾ.. 
ಪ್ರಿಯಾ..  ಪ್ರಿಯಾ..  ಪ್ರಿಯಾ..
 
|| ನಗೆಯ ಸೂರ್ಯ ಕಾಂತಿಯೇ ನಿನಗೆ ವಂದನೆ
ಚಂದ್ರ ಕಿರಣ ಕಾಂತಿಯೇ ನಿನಗೆ ವಂದನೆ
ಶಿಲ್ಪಕಲೆಗೆ ಇಂದು ನೀನು  ಜೀವಾ ನೀಡಿದೇ...
ಪ್ರಿಯೇ ... ಪ್ರಿಯೇ ... ಪ್ರಿಯೇ ... ಪ್ರಿಯೇ ...
ಪ್ರಿಯಾ..   ಪ್ರಿಯಾ..   ಪ್ರಿಯಾ..||

Nageya Suryakanthiye Ninage Vandane song lyrics from Kannada Movie Sukha Samsarakke 12 Soothragalu starring Ananthnag, Gayathri, Seetharam, Lyrics penned by R N Jayagopal Sung by S P Balasubrahmanyam, S Janaki, Music Composed by Chakravarthy, film is Directed by Rajachandra and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ