ವೆಲ್ಕಮ್ ಟು ಶುಗರ್ ಫ್ಯಾಕ್ಟ್ರಿ
ಓ ಯಾ ನಂಗೆ ಈಗ ಫೀಲಿಂಗ್ಸೊ ಕೂಲ್
ಫಾಲೊ ಮಾಡಬೇಕು ಅನಿಸುತ್ತಿಲ್ಲ ಯಾವ ರೂಲ್
ಬ್ಯಾಂಕಲ್ ಜೀರೊ ಬ್ಯಾಲೆನ್ಸ್ ಇದ್ರೆ ಏನಂತೆ
ಹ್ಯಾಪಿಯಾಗಿರೋಕೆ ರಿಸ್ಟ್ರಿಕ್ಷನ್ ಇಲ್ಲ
ನಮಗೆ ಬೇಕಾಗಿರೋದು ಬರಿ ಪಾಸಿಟಿವಿಟಿ
ಆಗ್ಲಿ ಲೈಫೊಂದು ಶುಗರ್ ಫ್ಯಾಕ್ಟ್ರಿ….
ಕೊರಗೊನೋವ್ಗಳೆಲ್ಲ ಬಿಟ್ಟಾಕಿ ಲೈಟಾಗೊಂದ್ ಪೆಗ್ಗಾಕಿ
ನೆಗಟೀವ್ಸ್ನೆಲ್ಲ ಸುಟ್ಟಾಕಿ
ಎಲ್ಲ ಪ್ರತಿಕ್ಷಣ ಕ್ಷಣವನ್ನು ಹುಟ್ಟಾಕಿ
ಲೈಫೆ ಸಿಂಪಲ್ ಅನ್ಕೊಂಡ್ರೆ ಶ್ಯಾಪಲ್ಲು
ಇಟ್ಕೊಂಡು ಬ್ಯೂಟಿಫುಲ್ಲು ಮಾಡಿ ಚಿಲ್ಲು
ಕೊಡ್ತಿದ್ರೆ ಕಂಟೆಂಟ್ ಏನಾದ್ರು ಡಿಫರೆಂಟ್
ಆಗುತ್ತೆ ನಿಮ್ಮ ಹೆಸರು ಪರ್ಮನೆಂಟು
ಒಂದೇ ಒಂದು ಆಸೆ ಯಾಕಿಡ್ಕೊಬೇಕು
ಮುಂದೆ ಬಂದು ಗ್ರ್ಯಾಂಡಾಗಿ ಬೆಳಿಬೇಕು
ಬೆಸ್ಟಾಗಿರಲಿ ನಿನ್ ಫರ್ಸ್ಟ್ ಇಂಪ್ರೆಶನ್
ಟೈಮು ನಿಮ್ದೆ ಸ್ಟಾರ್ಟ್ ಕ್ಯಾಮೆರ ರೋಲಿಂಗ್ ಆಕ್ಷನ್
ಹಾರ್ಟ್ನ ಫಾಲೊ ಮಾಡಿ ರೂಮರ್ಸ್ನ ರಿಸ್ಟ್ರಿಕ್ಸ್ ಮಾಡಿ
ಫ್ರೀಡಮ್ ಅನ್ನೊ ರೆಕ್ಕೆ ಬಿಚ್ಚಿ ಹಾರಾಡಿ
ಲೈಟಾಗಿ ಎಣ್ಣೆ ಹಾಕಿ ಎಲ್ಲ ತೇಲಾಡಿ
ಸ್ಮೈಲಿಗಿಂತ ಒಳ್ಳೆ ಮೆಡಿಸಿನ್ನೆ ಇಲ್ಲ
ಇಟ್ಕೊಬೇಡ ಫ್ರೀಯಾಗಿ ಕೊಡ್ತಿರು
ಆಗು ನೀನೆ ನಿನಗೆ ಐಕಾನ್
ಟೈಮು ನಿಮ್ದೆ ಸ್ಟಾರ್ಟ್ ಕ್ಯಾಮೆರ ರೋಲಿಂಗ್ ಆಕ್ಷನ್
||ಓ ಯಾ ನಂಗೆ ಈಗ ಫೀಲಿಂಗ್ಸೊ ಕೂಲ್

ಡೋನ್ಟ್ ವರಿ ಬಿ ಹ್ಯಾಪಿ ವೆಲ್ಕಮ್ ಟು ಶುಗರ್ ಫ್ಯಾಕ್ಟ್ರಿ||