ಶ್ರೀ ಹರಿಕಥಾ ವಿಲಾಸವೆ ಮಥುರ
ಶ್ರೀ ಹರಿಯ ಅವತಾರ ಲೀಲೆಯ ಅಮರ
ಶ್ರೀ ಹರಿಕಥಾ ವಿಲಾಸವೆ ಮಥುರ
ಶ್ರೀ ಹರಿಯ ಅವತಾರ ಲೀಲೆಯ ಅಮರ
ಆದಿಶೇಷನೆ ಆ ಬಲರಾಮನು
ಆದಿಶೇಷನೆ ಆ ಬಲರಾಮನು
ಆದಿಪುರುಷನೆ ಆ ಮಾಧವನು
ಆದಿಪುರುಷನೆ ಆ ಮಾಧವನು
ಆದಿಮಾಯೆಯೆ ಭಾಮಾದೇವಿಯು
ಆದಿಲಕ್ಷ್ಮಿಯೆ ಆ ರುಕ್ಮಿಣಿಯು
ಜಗದ ಲಕ್ಷ್ಮಿಯೆ ಆ ರುಕ್ಮಿಣಿಯು
||ಶ್ರೀ ಹರಿಕಥಾ ವಿಲಾಸವೆ ಮಥುರ
ಶ್ರೀ ಹರಿಯ ಅವತಾರ ಲೀಲೆಯ ಅಮರ||
ವೇದಋಷಿಗಳೆ ಗೋಪಾಂಗನೆಯರು
ವೇದಋಷಿಗಳೆ ಗೋಪಾಂಗನೆಯರು
ದೇವಕೋಟಿಯೆ ಎಲ್ಲ ಪ್ರಜೆಗಳು
ದೇವಕೋಟಿಯೆ ಎಲ್ಲ ಪ್ರಜೆಗಳು
ಧರ್ಮಾವತಾವನೆ ಆ ಗಾಂಗೇಯನು
ಕರ್ಮವೀರರೆ ಕುರುಪಾಂಡವರು
ಕರ್ಮವೀರರೆ ಕುರುಪಾಂಡವರು
||ಶ್ರೀ ಹರಿಕಥಾ ವಿಲಾಸವೆ ಮಥುರ
ಶ್ರೀ ಹರಿಯ ಅವತಾರ ಲೀಲೆಯ ಅಮರ||
ಶ್ರೀ ಹರಿಕಥಾ ವಿಲಾಸವೆ ಮಥುರ
ಶ್ರೀ ಹರಿಯ ಅವತಾರ ಲೀಲೆಯ ಅಮರ
ಶ್ರೀ ಹರಿಕಥಾ ವಿಲಾಸವೆ ಮಥುರ
ಶ್ರೀ ಹರಿಯ ಅವತಾರ ಲೀಲೆಯ ಅಮರ
ಆದಿಶೇಷನೆ ಆ ಬಲರಾಮನು
ಆದಿಶೇಷನೆ ಆ ಬಲರಾಮನು
ಆದಿಪುರುಷನೆ ಆ ಮಾಧವನು
ಆದಿಪುರುಷನೆ ಆ ಮಾಧವನು
ಆದಿಮಾಯೆಯೆ ಭಾಮಾದೇವಿಯು
ಆದಿಲಕ್ಷ್ಮಿಯೆ ಆ ರುಕ್ಮಿಣಿಯು
ಜಗದ ಲಕ್ಷ್ಮಿಯೆ ಆ ರುಕ್ಮಿಣಿಯು
||ಶ್ರೀ ಹರಿಕಥಾ ವಿಲಾಸವೆ ಮಥುರ
ಶ್ರೀ ಹರಿಯ ಅವತಾರ ಲೀಲೆಯ ಅಮರ||
ವೇದಋಷಿಗಳೆ ಗೋಪಾಂಗನೆಯರು
ವೇದಋಷಿಗಳೆ ಗೋಪಾಂಗನೆಯರು
ದೇವಕೋಟಿಯೆ ಎಲ್ಲ ಪ್ರಜೆಗಳು
ದೇವಕೋಟಿಯೆ ಎಲ್ಲ ಪ್ರಜೆಗಳು
ಧರ್ಮಾವತಾವನೆ ಆ ಗಾಂಗೇಯನು
ಕರ್ಮವೀರರೆ ಕುರುಪಾಂಡವರು
ಕರ್ಮವೀರರೆ ಕುರುಪಾಂಡವರು
||ಶ್ರೀ ಹರಿಕಥಾ ವಿಲಾಸವೆ ಮಥುರ
ಶ್ರೀ ಹರಿಯ ಅವತಾರ ಲೀಲೆಯ ಅಮರ||
Sriharikatha Vilasave Madhura song lyrics from Kannada Movie Subhadra Kalyana starring Kalpana, Gangadhar, Rajesh, Lyrics penned by Prabhakar Shastry Sung by P B Srinivas, Music Composed by S M Subbaiah Naidu, film is Directed by Kanagal Prabhakaar Shastry and film is released on 1972