Jaana Hoobaana Hoodida Lyrics

ಜಾಣ ಹೂಬಾಣ ಹೂಡಿದ Lyrics

in Subhadra Kalyana

in ಸುಭದ್ರಾ ಕಲ್ಯಾಣ

LYRIC

ಜಾಣ ಹೂಬಾಣ ಹೂಡಿದ ಜಾಣ
ಜಾಣ ಹೂಬಾಣ
ಜಾಣ ಹೂಬಾಣ
ಜಾಣ ಹೂಬಾಣ ಹೂಡಿದ ಜಾಣ
ಮೈಮರೆತೆ ಮನಸ್ಸೋತೆ
ಮೈಮರೆತೆ ಮನಸ್ಸೋತೆ  ನಾನಾ ಕ್ಷಣ
ಹೂಬಾಣ ಹೂಡಿದ ಜಾಣ
 
ಮೊದಲ ನೋಟದೆ ಮನಸ್ಸೆಳೆದ ಮದನ
ಮೊದಲ ನೋಟದೆ ಮನಸ್ಸೆಳೆದ ಮದನ
ಹೃದಯದೆ ಏನೇನೊ ಆಶಾತಾನ
ಹೃದಯದೆ ಏನೇನೊ ಆಶಾತಾನ
ಇದಾವ ಜನ್ಮದ ಪುಣ್ಯವಿತಾನ
ಇದಾವ ಜನ್ಮದ ಪುಣ್ಯವಿತಾನ
ಇದುವೆ ಒಲವೆ ಇದುವೆ ಒಲವೆ
ಪ್ರೇಮದ ಬೋಧನ
ಹೂಬಾಣ ಹೂಡಿದ ಜಾಣ
 
ಮರೆಯಲಾರೆ ಆ ಮಧುರ ಮಿಲನ
ಮರೆಯಲಾರೆ ಆ ಮಧುರ ಮಿಲನ
ಸರಸ ಅನುರಾಗದ ಸ್ನೇಹ ಸಂಧಾನ
ವಿರಹದ ಜೀವನ ಸದಾ ವಿನೂತನ
ವಿರಹದ ಜೀವನ ಸದಾ ವಿನೂತನ
ಇದುವೆ ಒಲವೆ ಇದುವೆ ಒಲವೆ
ಪ್ರೇಮದ ಬೋಧನ
ಹೂಬಾಣ ಹೂಡಿದ ಜಾಣ
ಮೈಮರೆತೆ ಮನಸ್ಸೋತೆ
ಮೈಮರೆತೆ ಮನಸ್ಸೋತೆ  ನಾನಾ ಕ್ಷಣ
ಹೂಬಾಣ ಹೂಡಿದ ಜಾಣ
ಜಾಣ ಹೂಬಾಣ ಜಾಣ ಹೂಬಾಣ
ಜಾಣ ಹೂಬಾಣ ಹೂಡಿದ ಜಾಣ

ಜಾಣ ಹೂಬಾಣ ಹೂಡಿದ ಜಾಣ
ಜಾಣ ಹೂಬಾಣ
ಜಾಣ ಹೂಬಾಣ
ಜಾಣ ಹೂಬಾಣ ಹೂಡಿದ ಜಾಣ
ಮೈಮರೆತೆ ಮನಸ್ಸೋತೆ
ಮೈಮರೆತೆ ಮನಸ್ಸೋತೆ  ನಾನಾ ಕ್ಷಣ
ಹೂಬಾಣ ಹೂಡಿದ ಜಾಣ
 
ಮೊದಲ ನೋಟದೆ ಮನಸ್ಸೆಳೆದ ಮದನ
ಮೊದಲ ನೋಟದೆ ಮನಸ್ಸೆಳೆದ ಮದನ
ಹೃದಯದೆ ಏನೇನೊ ಆಶಾತಾನ
ಹೃದಯದೆ ಏನೇನೊ ಆಶಾತಾನ
ಇದಾವ ಜನ್ಮದ ಪುಣ್ಯವಿತಾನ
ಇದಾವ ಜನ್ಮದ ಪುಣ್ಯವಿತಾನ
ಇದುವೆ ಒಲವೆ ಇದುವೆ ಒಲವೆ
ಪ್ರೇಮದ ಬೋಧನ
ಹೂಬಾಣ ಹೂಡಿದ ಜಾಣ
 
ಮರೆಯಲಾರೆ ಆ ಮಧುರ ಮಿಲನ
ಮರೆಯಲಾರೆ ಆ ಮಧುರ ಮಿಲನ
ಸರಸ ಅನುರಾಗದ ಸ್ನೇಹ ಸಂಧಾನ
ವಿರಹದ ಜೀವನ ಸದಾ ವಿನೂತನ
ವಿರಹದ ಜೀವನ ಸದಾ ವಿನೂತನ
ಇದುವೆ ಒಲವೆ ಇದುವೆ ಒಲವೆ
ಪ್ರೇಮದ ಬೋಧನ
ಹೂಬಾಣ ಹೂಡಿದ ಜಾಣ
ಮೈಮರೆತೆ ಮನಸ್ಸೋತೆ
ಮೈಮರೆತೆ ಮನಸ್ಸೋತೆ  ನಾನಾ ಕ್ಷಣ
ಹೂಬಾಣ ಹೂಡಿದ ಜಾಣ
ಜಾಣ ಹೂಬಾಣ ಜಾಣ ಹೂಬಾಣ
ಜಾಣ ಹೂಬಾಣ ಹೂಡಿದ ಜಾಣ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ