Manase Manase Lyrics

ಮನಸ್ಸೆ ಮನಸ್ಸೆ Lyrics

in Style Raja

in ಸ್ಟೈಲ್ ರಾಜ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮನಸ್ಸೆ ಮನಸ್ಸೆ ಓ ಮನಸ್ಸೆ ನಿನ್ನ ಬಯಸಿ ನಾ
ಕನಸ್ಸೆ ಮನಸ್ಸೆ ಓ ಕನಸ್ಸೆ ತೇಲಿಹೋದೆ ನಾ
ಹೇಳದೆ ಕೇಳದೆ ಸದ್ದನು ಮಾಡದೆ ನೀನೆ ಸೆಳೆದೆಯ
ನಿನ್ನದೆ ಹೆಸರನೆ ಪಠಿಸಿದೆ ಹೃದಯವೆ ನೀನು ತಿಳಿವೆಯ
ಮನಸ್ಸೆ ಮನಸ್ಸೆ ಓ ಮನಸ್ಸೆ ನನ್ನ ಒಲವು ನೀ
ಕನಸ್ಸೆ ಕನಸ್ಸೆ ಓ ಕನಸ್ಸೆ ನನ್ನ ಚೆಲುವು ನೀ
 
ಓ ಕಾಣಲು ನಿನ್ನನು ಪ್ರತಿನಿಮಿಷವು ಕಾಯುವೆ
ನಿನ್ನಯ ಸನಿಹವ ನಾನೆಂದಿಗು ಬಯಸುವೆ
ಕಣ್ಣಿನ ಅಂಚಲೆ ನನ್ನ ಸೆಳೆದಿರೊ ಹೂವು ನೀ
ನಿನ್ನಯ ಒಲುಮೆಯ ಬಯಸಿ ಕಾದಿರೊ ಇಬ್ಬನಿ
ಚುಂಬನ ಬಂಧನ ನಿನ್ನ ಸೋಕುತಲಿ ಕಂಪನ
ನನ್ನಯ ಒಡಲಲಿ ನವಿರೇಳಿಸೊ ಸಿಂಚನ
ಆತುರ ಕಾತುರ ಒಳಗೇನೊ ಒಂತರ
ನೀ ಹೀಗೆಯೆ ಇದ್ದರೆ ಹೊಸದೇನೊ ಇಂಚರ
 
||ಮನಸ್ಸೆ ಮನಸ್ಸೆ ಓ ಮನಸ್ಸೆ ನಿನ್ನ ಬಯಸಿ ನಾ
ಕನಸ್ಸೆ ಮನಸ್ಸೆ ಓ ಕನಸ್ಸೆ ತೇಲಿಹೋದೆ ನಾ||
||ಮನಸ್ಸೆ ಮನಸ್ಸೆ ಓ ಮನಸ್ಸೆ ನಿನ್ನ ಬಯಸಿ ನಾ
ಕನಸ್ಸೆ ಮನಸ್ಸೆ ಓ ಕನಸ್ಸೆ ತೇಲಿಹೋದೆ ನಾ||
 
ಬಾನಲಿ ಮೂಡಿಹ ಆ ಕಾಮನಬಿಲ್ಲಿನ
ಚಿತ್ತಾರ ಮೂಡಿದೆ ನಿನ್ನ ಹೊಳೆಯುವ ಕಣ್ಣಲಿ
ಹತ್ತಿರ ಹೀಗೆಯೆ ನೀನಿದ್ದರೆ ಸಂಭ್ರಮ
ಥರಥರ ಅಂದದ ರೂಪುರೇಶೆಯೆ ಚಂದ್ರಮ
ನನ್ನಯ ಬದುಕಿಗೆ ವರವಾಗಿ ನೀ ಬಂದೆಯ
ನಲ್ಮೆಯ ಜೊತೆಗಾರ ನೀನೇನೆ ನನಗಾದೆಯ
ನನ್ನೆದೆ ಗೂಡಲಿ ಬಚ್ಚಿಟ್ಟು ನಿನ್ನಯ ಕಾಯುವೆ
ನನ್ನಯ ಮನಸ್ಸಲಿ ಎಂದು ನೀನೆ ಮಾತ್ರವೆ
 
||ಮನಸ್ಸೆ ಮನಸ್ಸೆ ಓ ಮನಸ್ಸೆ ನಿನ್ನ ಬಯಸಿ ನಾ
ಕನಸ್ಸೆ ಮನಸ್ಸೆ ಓ ಕನಸ್ಸೆ ತೇಲಿಹೋದೆ ನಾ||
||ಮನಸ್ಸೆ ಮನಸ್ಸೆ ಓ ಮನಸ್ಸೆ ನಿನ್ನ ಬಯಸಿ ನಾ
ಕನಸ್ಸೆ ಮನಸ್ಸೆ ಓ ಕನಸ್ಸೆ ತೇಲಿಹೋದೆ ನಾ||

-
ಮನಸ್ಸೆ ಮನಸ್ಸೆ ಓ ಮನಸ್ಸೆ ನಿನ್ನ ಬಯಸಿ ನಾ
ಕನಸ್ಸೆ ಮನಸ್ಸೆ ಓ ಕನಸ್ಸೆ ತೇಲಿಹೋದೆ ನಾ
ಹೇಳದೆ ಕೇಳದೆ ಸದ್ದನು ಮಾಡದೆ ನೀನೆ ಸೆಳೆದೆಯ
ನಿನ್ನದೆ ಹೆಸರನೆ ಪಠಿಸಿದೆ ಹೃದಯವೆ ನೀನು ತಿಳಿವೆಯ
ಮನಸ್ಸೆ ಮನಸ್ಸೆ ಓ ಮನಸ್ಸೆ ನನ್ನ ಒಲವು ನೀ
ಕನಸ್ಸೆ ಕನಸ್ಸೆ ಓ ಕನಸ್ಸೆ ನನ್ನ ಚೆಲುವು ನೀ
 
ಓ ಕಾಣಲು ನಿನ್ನನು ಪ್ರತಿನಿಮಿಷವು ಕಾಯುವೆ
ನಿನ್ನಯ ಸನಿಹವ ನಾನೆಂದಿಗು ಬಯಸುವೆ
ಕಣ್ಣಿನ ಅಂಚಲೆ ನನ್ನ ಸೆಳೆದಿರೊ ಹೂವು ನೀ
ನಿನ್ನಯ ಒಲುಮೆಯ ಬಯಸಿ ಕಾದಿರೊ ಇಬ್ಬನಿ
ಚುಂಬನ ಬಂಧನ ನಿನ್ನ ಸೋಕುತಲಿ ಕಂಪನ
ನನ್ನಯ ಒಡಲಲಿ ನವಿರೇಳಿಸೊ ಸಿಂಚನ
ಆತುರ ಕಾತುರ ಒಳಗೇನೊ ಒಂತರ
ನೀ ಹೀಗೆಯೆ ಇದ್ದರೆ ಹೊಸದೇನೊ ಇಂಚರ
 
||ಮನಸ್ಸೆ ಮನಸ್ಸೆ ಓ ಮನಸ್ಸೆ ನಿನ್ನ ಬಯಸಿ ನಾ
ಕನಸ್ಸೆ ಮನಸ್ಸೆ ಓ ಕನಸ್ಸೆ ತೇಲಿಹೋದೆ ನಾ||
||ಮನಸ್ಸೆ ಮನಸ್ಸೆ ಓ ಮನಸ್ಸೆ ನಿನ್ನ ಬಯಸಿ ನಾ
ಕನಸ್ಸೆ ಮನಸ್ಸೆ ಓ ಕನಸ್ಸೆ ತೇಲಿಹೋದೆ ನಾ||
 
ಬಾನಲಿ ಮೂಡಿಹ ಆ ಕಾಮನಬಿಲ್ಲಿನ
ಚಿತ್ತಾರ ಮೂಡಿದೆ ನಿನ್ನ ಹೊಳೆಯುವ ಕಣ್ಣಲಿ
ಹತ್ತಿರ ಹೀಗೆಯೆ ನೀನಿದ್ದರೆ ಸಂಭ್ರಮ
ಥರಥರ ಅಂದದ ರೂಪುರೇಶೆಯೆ ಚಂದ್ರಮ
ನನ್ನಯ ಬದುಕಿಗೆ ವರವಾಗಿ ನೀ ಬಂದೆಯ
ನಲ್ಮೆಯ ಜೊತೆಗಾರ ನೀನೇನೆ ನನಗಾದೆಯ
ನನ್ನೆದೆ ಗೂಡಲಿ ಬಚ್ಚಿಟ್ಟು ನಿನ್ನಯ ಕಾಯುವೆ
ನನ್ನಯ ಮನಸ್ಸಲಿ ಎಂದು ನೀನೆ ಮಾತ್ರವೆ
 
||ಮನಸ್ಸೆ ಮನಸ್ಸೆ ಓ ಮನಸ್ಸೆ ನಿನ್ನ ಬಯಸಿ ನಾ
ಕನಸ್ಸೆ ಮನಸ್ಸೆ ಓ ಕನಸ್ಸೆ ತೇಲಿಹೋದೆ ನಾ||
||ಮನಸ್ಸೆ ಮನಸ್ಸೆ ಓ ಮನಸ್ಸೆ ನಿನ್ನ ಬಯಸಿ ನಾ
ಕನಸ್ಸೆ ಮನಸ್ಸೆ ಓ ಕನಸ್ಸೆ ತೇಲಿಹೋದೆ ನಾ||

Manase Manase song lyrics from Kannada Movie Style Raja starring Chikkanna, Girish, Ranusha Kushvi, Lyrics penned by N B Lokesh Sung by Rajesh Krishnan, Anuradha Bhat, Music Composed by Rajesh Ramanath, film is Directed by Harish and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ