-
ಹಡೆದವ್ವ ಬಿಟ್ಟು ನೀ ಹೋದೆಯ
ಕಾಣದ ಊರಿಗೆ ಕಣ್ಮರೆಯಾದೆಯ
ಜನುಮವ ಕೊಟ್ಟ ನೀ ತಾಯಿ
ನಡುವಲಿ ಬಿಟ್ಟೋದೆ ಏಕೆ ತಾಯಿ
ಕರುಣಾಮಯಿ ತಾಯಿ ತ್ಯಾಗಮಯಿ ತಾಯಿ
ಪೂಜಿಸೊ ಪ್ರಾಮಾಣಿಕ ನಿಶ್ಕಲ್ಮಶದ ಮಗನು
ನಿಶ್ಕಲ್ಮಶದ ಮಗನು
-
ಹಡೆದವ್ವ ಬಿಟ್ಟು ನೀ ಹೋದೆಯ
ಕಾಣದ ಊರಿಗೆ ಕಣ್ಮರೆಯಾದೆಯ
ಜನುಮವ ಕೊಟ್ಟ ನೀ ತಾಯಿ
ನಡುವಲಿ ಬಿಟ್ಟೋದೆ ಏಕೆ ತಾಯಿ
ಕರುಣಾಮಯಿ ತಾಯಿ ತ್ಯಾಗಮಯಿ ತಾಯಿ
ಪೂಜಿಸೊ ಪ್ರಾಮಾಣಿಕ ನಿಶ್ಕಲ್ಮಶದ ಮಗನು
ನಿಶ್ಕಲ್ಮಶದ ಮಗನು
Hadedavva song lyrics from Kannada Movie Style Raja starring Chikkanna, Girish, Ranusha Kushvi, Lyrics penned by N B Lokesh Sung by H M Krishnamurthy, Music Composed by Rajesh Ramanath, film is Directed by Harish and film is released on 2017