Bhoomi Edhu Lyrics

ಭೂಮಿ ಇದು Lyrics

in Students

in ಸ್ಟೂಡೆಂಟ್ಸ್

LYRIC

ಭೂಮಿ ಇದು ನವಿರಾಗುತ ಪ್ರೀತಿ ಅದು ಅಮಲೇರುತ
ಶುರುವಾಯ್ತು ಪ್ರೀತಿ ದಿಬ್ಬಣ
ಮೋಡದಲಿ ಅಲೆದಾಡುತ ಹನಿಗಳ ಜೊತೆಗೂಡುತ
ಇಳಿದಂತೆ ಆಯ್ತು ಈ ಕ್ಷಣ
ಎಲ್ಲಕ್ಕು ನೀ ಕಾರಣ ನಿನ್ನಿಂದ ಈ ತಲ್ಲಣ
ಒಲವ ಬಂಧುವೆ ಸಿಂಧುವೆ ಸ್ವಾಗತ ಬಾಳಿಗೆ
ಭೂಮಿ ಇದು ನವಿರಾಗುತ ಪ್ರೀತಿ ಅದು ಅಮಲೇರುತ
ಶುರುವಾಯ್ತು ಪ್ರೀತಿ ದಿಬ್ಬಣ
ಮೋಡದಲಿ ಅಲೆದಾಡುತ ಹನಿಗಳ ಜೊತೆಗೂಡುತ
ಇಳಿದಂತೆ ಆಯ್ತು ಈ ಕ್ಷಣ
 
ನನ್ನಲ್ಲಿ ನನ್ನ ನಾ ಕಾಣದಾಗಿ ನಿನ್ನಲ್ಲಿ ನನ್ನ ಕಂಡಿಹೆ
ನನ್ನೆಲ್ಲ ಧ್ಯಾನ ನೀನಾಗಿ ಹೋದೆ ನನ್ನುಸಿರು ನೀನೆ ಆಗಿಹೆ
ಆರಂಭವಾಯ್ತು ಆನಂದ ಯಾನ ಬೇರೇನು ಬೇಕು ಎಂದೆನಿಸದೆ
ಒಲವ ಬಂಧುವೆ ಸಿಂಧುವೆ ಸ್ವಾಗತ ಬಾಳಿಗೆ
 
||ಮೋಡದಲಿ ಅಲೆದಾಡುತ ಹನಿಗಳ ಜೊತೆಗೂಡುತ
ಇಳಿದಂತೆ ಆಯ್ತು ಈ ಕ್ಷಣ||
 
ಗುಟ್ಟಾಗಿ ಕೂತ ಚಿತ್ತಾರವೀಗ ನೀನಾಗಿ ಮೂಡಿ ಬಂದಿದೆ
ಈ ಪ್ರೀತಿ ಭಾವ ನನ್ನಲ್ಲಿ ಈಗ ನಿನ್ನಿಂದ ಹೊಮ್ಮಿ ಮಾಗಿದೆ
ನಾ ಬೇಡಿಕೊಂಡ ಆ ಪ್ರೀತಿ ಇಂದು ಓಡಿಬಂದು ನಿಂತಾಗಿದೆ
ಒಲವ ಬಂಧುವೆ ಸಿಂಧುವೆ ಸ್ವಾಗತ ಬಾಳಿಗೆ
 
||ಭೂಮಿ ಇದು ನವಿರಾಗುತ ಪ್ರೀತಿ ಅದು ಅಮಲೇರುತ
ಶುರುವಾಯ್ತು ಪ್ರೀತಿ ದಿಬ್ಬಣ
ಎಲ್ಲಕ್ಕು ನೀ ಕಾರಣ ನಿನ್ನಿಂದ ಈ ತಲ್ಲಣ
ಒಲವ ಬಂಧುವೆ ಸಿಂಧುವೆ ಸ್ವಾಗತ ಬಾಳಿಗೆ||

ಭೂಮಿ ಇದು ನವಿರಾಗುತ ಪ್ರೀತಿ ಅದು ಅಮಲೇರುತ
ಶುರುವಾಯ್ತು ಪ್ರೀತಿ ದಿಬ್ಬಣ
ಮೋಡದಲಿ ಅಲೆದಾಡುತ ಹನಿಗಳ ಜೊತೆಗೂಡುತ
ಇಳಿದಂತೆ ಆಯ್ತು ಈ ಕ್ಷಣ
ಎಲ್ಲಕ್ಕು ನೀ ಕಾರಣ ನಿನ್ನಿಂದ ಈ ತಲ್ಲಣ
ಒಲವ ಬಂಧುವೆ ಸಿಂಧುವೆ ಸ್ವಾಗತ ಬಾಳಿಗೆ
ಭೂಮಿ ಇದು ನವಿರಾಗುತ ಪ್ರೀತಿ ಅದು ಅಮಲೇರುತ
ಶುರುವಾಯ್ತು ಪ್ರೀತಿ ದಿಬ್ಬಣ
ಮೋಡದಲಿ ಅಲೆದಾಡುತ ಹನಿಗಳ ಜೊತೆಗೂಡುತ
ಇಳಿದಂತೆ ಆಯ್ತು ಈ ಕ್ಷಣ
 
ನನ್ನಲ್ಲಿ ನನ್ನ ನಾ ಕಾಣದಾಗಿ ನಿನ್ನಲ್ಲಿ ನನ್ನ ಕಂಡಿಹೆ
ನನ್ನೆಲ್ಲ ಧ್ಯಾನ ನೀನಾಗಿ ಹೋದೆ ನನ್ನುಸಿರು ನೀನೆ ಆಗಿಹೆ
ಆರಂಭವಾಯ್ತು ಆನಂದ ಯಾನ ಬೇರೇನು ಬೇಕು ಎಂದೆನಿಸದೆ
ಒಲವ ಬಂಧುವೆ ಸಿಂಧುವೆ ಸ್ವಾಗತ ಬಾಳಿಗೆ
 
||ಮೋಡದಲಿ ಅಲೆದಾಡುತ ಹನಿಗಳ ಜೊತೆಗೂಡುತ
ಇಳಿದಂತೆ ಆಯ್ತು ಈ ಕ್ಷಣ||
 
ಗುಟ್ಟಾಗಿ ಕೂತ ಚಿತ್ತಾರವೀಗ ನೀನಾಗಿ ಮೂಡಿ ಬಂದಿದೆ
ಈ ಪ್ರೀತಿ ಭಾವ ನನ್ನಲ್ಲಿ ಈಗ ನಿನ್ನಿಂದ ಹೊಮ್ಮಿ ಮಾಗಿದೆ
ನಾ ಬೇಡಿಕೊಂಡ ಆ ಪ್ರೀತಿ ಇಂದು ಓಡಿಬಂದು ನಿಂತಾಗಿದೆ
ಒಲವ ಬಂಧುವೆ ಸಿಂಧುವೆ ಸ್ವಾಗತ ಬಾಳಿಗೆ
 
||ಭೂಮಿ ಇದು ನವಿರಾಗುತ ಪ್ರೀತಿ ಅದು ಅಮಲೇರುತ
ಶುರುವಾಯ್ತು ಪ್ರೀತಿ ದಿಬ್ಬಣ
ಎಲ್ಲಕ್ಕು ನೀ ಕಾರಣ ನಿನ್ನಿಂದ ಈ ತಲ್ಲಣ
ಒಲವ ಬಂಧುವೆ ಸಿಂಧುವೆ ಸ್ವಾಗತ ಬಾಳಿಗೆ||

Bhoomi Edhu song lyrics from Kannada Movie Students starring Sachin Purohith, Sachin G S,, Lyrics penned by Sudharshan Sung by Raghavendra, Rashmi, Music Composed by Edward Shah, film is Directed by Santhosh Kumar and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ