ಬಚ್ಚಿಟ್ಟ ಮನಸ್ಸನ್ನು ಬಿಚ್ಚಿಡೊ ವಯಸ್ಸಿದು
ತಲೆಗಿಲ್ಲ ಯಾವ ಟೆನ್ಷನ್ನು
ಕೂಡಿಟ್ಟ ಕನಸ್ಸನ್ನು ಮಾಗಿಸೊ ಛಲವಿದು
ನಮಗುಂಟು ಹತ್ತು ದಿಕ್ಕಿನ್ನು
ನುಗ್ಗಿ ಲಗ್ಗೆ ಹಾಕು ಖುಷಿ ಕಿಕ್ಕು ಬೇಕು
ರಾಜಿ ಇನ್ನು ಸಾಕು ಕೇಳ್ ನೀ ಮಗಾ
ಸುಗ್ಗಿ ನಮ್ಗೆ ಬಂತು ಹಿಗ್ಗೊ ಆಸೆ ತಂತು
ಪ್ರೀತಿ ಹಂಚೋಕ್ಕಾಗಿ ಜೊತೆ ಸೇರ್ ನೀ ಬಾ ಮಗಾ
ಸ್ನೇಹವನ್ನ ನೀ ದೋಚಿಕೊಳ್ಳೊ ನೀ ಬಾಚಿಕೊಳ್ಳೊ ನೀ ಹಂಚಿಕೊಳ್ಳೊ
ಪ್ರೀತಿಯನ್ನ ನೀ ಮಾಡಿಕೊಳ್ಳೊ ನೀ ನೋಡಿಕೊಳ್ಳೊ ನೀ ಹಾಡಿಕೊಳ್ಳೊ
||ಬಚ್ಚಿಟ್ಟ ಮನಸ್ಸನ್ನು ಬಿಚ್ಚಿಡೊ ವಯಸ್ಸಿದು
ತಲೆಗಿಲ್ಲ ಯಾವ ಟೆನ್ಷನ್ನು
ಕೂಡಿಟ್ಟ ಕನಸ್ಸನ್ನು ಮಾಗಿಸೊ ಛಲವಿದು
ನಮಗುಂಟು ಹತ್ತು ದಿಕ್ಕಿನ್ನು||
ಪರಿಚಯ ಎಷ್ಟೆ ಆದರು ಮಾಸದು ನಮ್ಮ ಭಾವವು
ತೊಡಕದು ಏನೆ ಇದ್ದರು ತಪ್ಪದು ಸ್ನೇಹವು

ಹೃದಯದಿ ಎಲ್ಲ ಗೆಲ್ಲುವ ಮೋಜಿನ ಸರದಾರರು
ಪ್ರೀತಿಯಿಂದ ಬಾಳ ಬಲ್ಲೆವು ಏನೆ ಆದರು