ನಿನ್ನದೆ ಅಭಿಯಾನ ನಿನ್ನದೆ ನವಗಾನ
ನಿನ್ನೆಡೆ ನನ್ನ ಯಾನ ಮಾತು ನೀ ನಾನಿನ್ನು ಮೌನ
ನಿನ್ನದೆ ಅಭಿಯಾನ ನಿನ್ನದೆ ನವಗಾನ
ನಿನ್ನೆಡೆ ನನ್ನ ಯಾನ ಮಾತು ನೀ ನಾನಿನ್ನು ಮೌನ
ಜಾರಿ ಮಾಡು ನೀ ಈ ಪ್ರೇಮಲೋಕವ
ರೆಕ್ಕೆ ಕಟ್ಟುತ ಬಾನಲ್ಲಿ ಹಾರುವ
ಭೇಟಿಯಾಗು ಬಾ ನೀ ಚಾಚು ತಪ್ಪದೆ
ನೀಡು ಬಳುವಳಿ ಆ ನೆನಪ ಉಡುಗೊರೆ
ನನ್ನ ಹಿಂದೆನೆ ಬಂತು ನೆರಳು ಹಿಂಬಾಲಿಸಿ
ಜೋಡಿಯಾಗೊದೆ ನಾ ಪುಸಲಾಯಿಸಿ
||ನಿನ್ನದೆ ಅಭಿಯಾನ ನಿನ್ನದೆ ನವಗಾನ
ನಿನ್ನೆಡೆ ನನ್ನ ಯಾನ ಮಾತು ನೀ ನಾನಿನ್ನು ಮೌನ||
ಸೀರೆ ನೆರಿಗೆಯು ನಸುನಾಜೂಕಾಗಿದೆ
ನಾಚಿ ನಿನ್ನಯ ಕೆನ್ನೆ ಕೆಂಪಾಗಿದೆ
ಮೀರಿಯಾಗಿದೆ ಈ ಪ್ರೀತಿ ಸಭ್ಯತೆ
ಕೋಪ ತಾಪಕ್ಕೆಇನ್ನಿಲ್ಲ ಸಾಧ್ಯತೆ
ನನನ್ ಜೊತೆಗೆ ಇರು ನೀ ಕನಸ್ಸು ಇದ್ದಂತೆಯೆ
ಕೂಡಿ ಪರಿಹರಿಸು ನೀ ಈ ಖಾಯಿಲೆ
||ನಿನ್ನದೆ ಅಭಿಯಾನ ನಿನ್ನದೆ ನವಗಾನ
ನಿನ್ನೆಡೆ ನನ್ನ ಯಾನ ಮಾತು ನೀ ನಾನಿನ್ನು ಮೌನ||
ಮಾತು ನೀ ಮೌನ
ನಿನ್ನದೆ ಅಭಿಯಾನ ನಿನ್ನದೆ ನವಗಾನ
ನಿನ್ನೆಡೆ ನನ್ನ ಯಾನ ಮಾತು ನೀ ನಾನಿನ್ನು ಮೌನ
ನಿನ್ನದೆ ಅಭಿಯಾನ ನಿನ್ನದೆ ನವಗಾನ
ನಿನ್ನೆಡೆ ನನ್ನ ಯಾನ ಮಾತು ನೀ ನಾನಿನ್ನು ಮೌನ
ಜಾರಿ ಮಾಡು ನೀ ಈ ಪ್ರೇಮಲೋಕವ
ರೆಕ್ಕೆ ಕಟ್ಟುತ ಬಾನಲ್ಲಿ ಹಾರುವ
ಭೇಟಿಯಾಗು ಬಾ ನೀ ಚಾಚು ತಪ್ಪದೆ
ನೀಡು ಬಳುವಳಿ ಆ ನೆನಪ ಉಡುಗೊರೆ
ನನ್ನ ಹಿಂದೆನೆ ಬಂತು ನೆರಳು ಹಿಂಬಾಲಿಸಿ
ಜೋಡಿಯಾಗೊದೆ ನಾ ಪುಸಲಾಯಿಸಿ
||ನಿನ್ನದೆ ಅಭಿಯಾನ ನಿನ್ನದೆ ನವಗಾನ
ನಿನ್ನೆಡೆ ನನ್ನ ಯಾನ ಮಾತು ನೀ ನಾನಿನ್ನು ಮೌನ||
ಸೀರೆ ನೆರಿಗೆಯು ನಸುನಾಜೂಕಾಗಿದೆ
ನಾಚಿ ನಿನ್ನಯ ಕೆನ್ನೆ ಕೆಂಪಾಗಿದೆ
ಮೀರಿಯಾಗಿದೆ ಈ ಪ್ರೀತಿ ಸಭ್ಯತೆ
ಕೋಪ ತಾಪಕ್ಕೆಇನ್ನಿಲ್ಲ ಸಾಧ್ಯತೆ
ನನನ್ ಜೊತೆಗೆ ಇರು ನೀ ಕನಸ್ಸು ಇದ್ದಂತೆಯೆ
ಕೂಡಿ ಪರಿಹರಿಸು ನೀ ಈ ಖಾಯಿಲೆ
||ನಿನ್ನದೆ ಅಭಿಯಾನ ನಿನ್ನದೆ ನವಗಾನ
ನಿನ್ನೆಡೆ ನನ್ನ ಯಾನ ಮಾತು ನೀ ನಾನಿನ್ನು ಮೌನ||
ಮಾತು ನೀ ಮೌನ
Ninnade Abhiyana song lyrics from Kannada Movie Striker starring Praveen Thej, Bhajarangi Loki, Shilpa Manjunath, Lyrics penned by Simple Suni Sung by Vijay Prakash, Music Composed by Bharath B J, film is Directed by Pavan Thrivikram and film is released on 2019