-
ಏನಿದು ಈ ಮೌನ ಎಲ್ಲಿಗೊ ಈ ಪಯಣ
ಯಾವ ಕಿವಿಗಳ ಕುರಿತು ಗಾಯನ
ಪ್ರೀತಿಯ ವಿಷಯದಲ್ಲಿ ಎಲ್ಲವು ವಿಷಭರಿತ
ಹೀಗು ಇರಬಹುದು ಏನೊ ಜೀವನ
ಈ ಒಂಟಿ ಮೌನ ಮತ್ತೆ ಕೂಗಿದೆ
ಒಬ್ಬಂಟಿ ಪ್ರೀತಿ ಮುಂದೆ ಸಾಗಿದೆ
ಭಾವನೆ ಬಣ್ಣನೆ ಎಲ್ಲ ಇಲ್ಲಿ ಭ್ರಮನಿರಸನ
ಏನಿದು ಈ ಮೌನ ಎಲ್ಲಿಗೊ ಈ ಪಯಣ
ಯಾವ ಕಿವಿಗಳ ಕುರಿತು ಗಾಯನ
ಯಾರದು ತಪ್ಪೊ ಯಾರದು ಸರಿಯೊ
ಎದೆಯ ತಿಳಿಕೊಳದಲ್ಲಿ ಕಲ್ಲುಗಳ ಎಸೆದಮತಿದೆ
ನಂಬಿದ ಹೃದಯ ನಾಲಿಗೆ ಎರಡು
ಇದ್ದ ನಿಜನಂಬಿಕೆ ತಲೆಕೆಳಗೆ ನಿಂತಂತಿದೆ
ಇಲ್ಲಿ ಹೆಪ್ಪುಗಟ್ಟಿಸೊ ಆಣೆಗಳು ಮಣ್ಣಾಗಿ ಹೋಗುವ ಮಾತುಗಳು
ಪ್ರೀತಿನೆ ದೇವರು ಎಂದು ಕೊಳ್ಳುವ ಸುಳ್ಳುಗಳು
ಆಸರೆ ಅಕ್ಕರೆ ಹಂಚಿಕೊಳ್ಳೋದು ಭ್ರಮನಿರಸನ
-
ಏನಿದು ಈ ಮೌನ ಎಲ್ಲಿಗೊ ಈ ಪಯಣ
ಯಾವ ಕಿವಿಗಳ ಕುರಿತು ಗಾಯನ
ಪ್ರೀತಿಯ ವಿಷಯದಲ್ಲಿ ಎಲ್ಲವು ವಿಷಭರಿತ
ಹೀಗು ಇರಬಹುದು ಏನೊ ಜೀವನ
ಈ ಒಂಟಿ ಮೌನ ಮತ್ತೆ ಕೂಗಿದೆ
ಒಬ್ಬಂಟಿ ಪ್ರೀತಿ ಮುಂದೆ ಸಾಗಿದೆ
ಭಾವನೆ ಬಣ್ಣನೆ ಎಲ್ಲ ಇಲ್ಲಿ ಭ್ರಮನಿರಸನ
ಏನಿದು ಈ ಮೌನ ಎಲ್ಲಿಗೊ ಈ ಪಯಣ
ಯಾವ ಕಿವಿಗಳ ಕುರಿತು ಗಾಯನ
ಯಾರದು ತಪ್ಪೊ ಯಾರದು ಸರಿಯೊ
ಎದೆಯ ತಿಳಿಕೊಳದಲ್ಲಿ ಕಲ್ಲುಗಳ ಎಸೆದಮತಿದೆ
ನಂಬಿದ ಹೃದಯ ನಾಲಿಗೆ ಎರಡು
ಇದ್ದ ನಿಜನಂಬಿಕೆ ತಲೆಕೆಳಗೆ ನಿಂತಂತಿದೆ
ಇಲ್ಲಿ ಹೆಪ್ಪುಗಟ್ಟಿಸೊ ಆಣೆಗಳು ಮಣ್ಣಾಗಿ ಹೋಗುವ ಮಾತುಗಳು
ಪ್ರೀತಿನೆ ದೇವರು ಎಂದು ಕೊಳ್ಳುವ ಸುಳ್ಳುಗಳು
ಆಸರೆ ಅಕ್ಕರೆ ಹಂಚಿಕೊಳ್ಳೋದು ಭ್ರಮನಿರಸನ
Enidu Ee Mouna song lyrics from Kannada Movie Striker starring Praveen Thej, Bhajarangi Loki, Shilpa Manjunath, Lyrics penned by K Kalyan Sung by Supriya Lohith, Music Composed by Bharath B J, film is Directed by Pavan Thrivikram and film is released on 2019