ಹೇ ರಜನಿ
ಹೇ ನಳಿನಿ
ಹಾಯಮ್ಮ ಬಾಯಮ್ಮ
ರಂಗಮ್ಮ ನಿಂಗಮ್ಮ ಗಂಗಮ್ಮ
ಚಾಮುಂಡಿ ತಾಯಮ್ಮ ಈ ಹಾಡು ಕೇಳಮ್ಮ
ಯಮ್ಮ ಯಮ್ಮ ಯಮ್ಮ...
ಕಾಳವ್ವ ಕಾಳವ್ವ... ಕಾಳವ್ವ
ಯಕ್ಕೋ ಯಕ್ಕೋ ಯಕ್ಕೋ...
ಕನ್ನಡ ನಾಡ ಕನ್ಯೆಯರೆ
ಚಂದದ ನಾಡ ಚೆಲುವೆಯರೆ
ಹುಡುಗರ ಪೂರ ಸ್ಟಡಿ ಮಾಡಿ
ಮಮ್ಮಿಯ ಕೇಳಿ ಲವ್ ಮಾಡಿ
ಕನ್ನಡ ನಾಡ ಕನ್ಯೆಯರೆ
ಚಂದದ ನಾಡ ಚೆಲುವೆಯರೆ
ಹುಡುಗರ ಪೂರ ಸ್ಟಡಿ ಮಾಡಿ
ಮಮ್ಮಿಯ ಕೇಳಿ ಲವ್ ಮಾಡಿ
ಇಲ್ದಿದ್ರೆ ಕಾಟ ಮದುವೆಗೆ ಟಾಟಾ
ಇದೆಂಥ ಗೋಳು ಓ ಮಜ್ನು
ನೀನೆ ಬಂದು ಹೇಳು
|| ಕನ್ನಡ ನಾಡ ಕನ್ಯೆಯರೆ
ಚಂದದ ನಾಡ ಚೆಲುವೆಯರೆ
ಹುಡುಗರ ಪೂರ ಸ್ಟಡಿ ಮಾಡಿ
ಮಮ್ಮಿಯ ಕೇಳಿ ಲವ್ ಮಾಡಿ ||
ಮದುವೆಯ ಸುಖವೆಷ್ಟಿದೆ
ಸಂಕಟ ಎಷ್ಟೆಷ್ಟಿದೆ
ಮಮ್ಮಿಗೆ ಎಲ್ಲ ಗೊತ್ತಿದೆ
ಗಂಡಿನ ಮುಖವೆಷ್ಟಿದೆ
ಪ್ರೀತಿಸೋ ಮನಸ್ಸೆಷ್ಟಿದೆ
ಮಮ್ಮಿಯೂ ಅಳೆದಾಗಿದೆ..
ಡ್ರೈವಿಂಗ್ ಬಲ್ಲ ಪಾಸೆಂಜರಸ್ಗೆ
ಮಮ್ಮಿ ಪಕ್ಕದಲ್ಲಿ ಇರಬಾರ್ದು
ಚೆನ್ನಾಗ್ ಓಡ್ಸೋ ಡ್ರೈವರ್ಗೆ
ಹಂಗೊ ಹಿಂಗೊ ಬರ್ಬಾರ್ದು
ಗಂಡನೆಂಬ ಕಾರು ನಮ್ದು
ಅದರ ಲೈಟಿಂಗ್ ಅದರ ಡ್ರೈವಿಂಗ್ ನಮ್ದು...
ವರನೆ ಇಲ್ಲದ ವನಿತೆಯರೆ
ಮದುವೆ ಇಲ್ಲದ ಮಲ್ಲಿಯರೆ
ಹುಡುಗರ ಪೂರ ಸ್ಟಡಿ ಮಾಡಿ
ಮಮ್ಮಿಯ ಕೇಳಿ ಲವ್ ಮಾಡಿ
ವರನೆ ಇಲ್ಲದ ವನಿತೆಯರೆ
ಮದುವೆ ಇಲ್ಲದ ಮಲ್ಲಿಯರೆ
ಹುಡುಗರ ಪೂರ ಸ್ಟಡಿ ಮಾಡಿ
ಮಮ್ಮಿಯ ಕೇಳಿ ಲವ್ ಮಾಡಿ
ಇಲ್ದಿದ್ರೆ ಕಾಟ ಮದುವೆಗೆ ಟಾಟಾ
ಇದೆಂಥ ಗೋಳುಓ ಮಜ್ನು
ನೀನೇ ಬಂದು ಹೇಳು
|| ಕನ್ನಡ ನಾಡ ಕನ್ಯೆಯರೆ
ಚಂದದ ನಾಡ ಚೆಲುವೆಯರೆ
ಹುಡುಗರ ಪೂರ ಸ್ಟಡಿ ಮಾಡಿ
ಮಮ್ಮಿಯ ಕೇಳಿ ಲವ್ ಮಾಡಿ ||
ಕಾಸ್ಮೆಟಿಕ್ಸ್ ಹೆಚ್ಚಾದರೆ ಸಿಬಿಐ ಕಣ್ಣಿಡುವಳು
ನಗುತಲೇ ನಗು ಅಳೆವಳು
ಸ್ನಾನವು ಲೇಟ್ ಆದರೆ ಮೆದುಳಿಗೆ ಕೈ ಇಡುವಳು
ಪ್ರಶ್ನೆಯ ಮಳೆಗರೆವಳು
ಯಾರಿಗೂ ಸುಳಿವೆ ಕೊಡದಂಗೆ
ಗೋಲ್ ಹೊಡಿತ ಹಾರಾಡೋಣ
ಮುಮ್ಮಿಗು ಸುಳಿವೆ ಕೊಡದಂಗೆ
ಮಾಡ್ತೀವಿ ನಾವು ಪ್ರೀತಿನ
ಇದೆ ನಾವು ಮಾಡೊ ತಪ್ಪು
ನಮ್ಮ ತಪ್ಪು ಈಗ ಬೆರಿಕೆ ಸೊಪ್ಪು
ರೂಪ ಇರುವ ರತ್ನಗಳೆ
ರೂಪಾಯಿ ಇಲ್ಲದ ಖನಿಜಗಳೆ
ಹುಡುಗರ ಪೂರ ಸ್ಟಡಿ ಮಾಡಿ
ಮಮ್ಮಿ ಯ ಕೇಳಿ ಲವ್ ಮಾಡಿ
ರೂಪ ಇರುವ ರತ್ನಗಳೆ
ರೂಪಾಯಿ ಇಲ್ಲದ ಖನಿಜಗಳೆ
ಹುಡುಗರ ಪೂರ ಸ್ಟಡಿ ಮಾಡಿ
ಮಮ್ಮಿ ಯ ಕೇಳಿ ಲವ್ ಮಾಡಿ
ಇಲ್ದಿದ್ರೆ ಕಾಟ ಮದುವೆಗೆ ಟಾಟಾ
ಇದೆಂಥ ಗೋಳುಓ ಮಜ್ನು
ನೀನೇ ಬಂದು ಹೇಳು
|| ಕನ್ನಡ ನಾಡ ಕನ್ಯೆಯರೆ
ಚಂದದ ನಾಡ ಚೆಲುವೆಯರೆ
ಹುಡುಗರ ಪೂರ ಸ್ಟಡಿ ಮಾಡಿ
ಮಮ್ಮಿಯ ಕೇಳಿ ಲವ್ ಮಾಡಿ ||
ಹೇ ಮಜ್ನು ಮಜ್ನು ಮಜ್ನು
Kannada Nada kanyeyare song lyrics from Kannada Movie Sthree starring Shruthi, Shashikumar, Sithara, Lyrics penned by Hamsalekha Sung by B R Chaya, Music Composed by Hamsalekha, film is Directed by S Mahendar and film is released on 1996