LYRIC
ಆ….ಆಆಆಆ……
ಆ….ಆಆಆಆ……
ಹೆಣ್ಣೆಂದರೆ ಅಂಬಿಕೆ
ಹೆಣ್ಣೆಂದರೆ ಅಂಬಿಕೆ
ನಿಜ ಮಾಡಮ್ಮ
ಈ ಹಳೆ ನಂಬಿಕೆ
ನಿಜ ಮಾಡಮ್ಮ
ಈ ನಾಡ ನಂಬಿಕೆ…
ಆ….ಆಆಆಆ……
ಆ….ಆಆಆಆ……
ಹೆಣ್ಣೆಂದರೆ ಅಂಜಿಕೆ
ಹೆಣ್ಣೆಂದರೆ ಅಂಜಿಕೆ
ಸುಳ್ಳು ಮಾಡಮ್ಮ
ಈ ಹಳೆ ನಂಬಿಕೆ
ಸುಳ್ಳು ಮಾಡಮ್ಮ
ಈ ಮೂಢ ನಂಬಿಕೆ
ಆ….ಆಆಆಆ……
ಆ….ಆಆಆಆ……
ಬಾಳಿಗೊಂದು ಕವಿತೆ…ಆಆಆ..
ಬಾಳಿಗೊಂದು ಕವಿತೆ
ಆಗಬಲ್ಲ ವನಿತೆ..ಆ ಆ ಆ…
ಜೀವ ಕೊಡೊ ದೇವತೆ
ಆಗಬಲ್ಲ ವನಿತೆ…..
ಬಾಳಮ್ಮ ತಲೆ ಬಾಗದೆ
ನೀ ಗಂಡಿನ ನೆರಳಾಗದೆ
ನೀನು ಅಳಬಾರದು
ಅಂಜಿ ಸಾಯಬಾರದು..
ಪುರುಷ ಲೋಕದಲ್ಲಿ ನೀ
ಜಾರಿ ಬೀಳಬಾರದು…
ಅಮ್ಮನ ಆಸೆಯ ತೀರಿಸು
ತೀರಿಸು…ತೀರಿಸು…
|| ಹೆಣ್ಣೆಂದರೆ ಅಂಬಿಕೆ
ಹೆಣ್ಣೆಂದರೆ ಅಂಬಿಕೆ
ನಿಜ ಮಾಡಮ್ಮ
ಈ ಹಳೆ ನಂಬಿಕೆ
ನಿಜ ಮಾಡಮ್ಮ
ಈ ನಾಡ ನಂಬಿಕೆ…||
ಓ ಓ ಓ ಓ ಓ….
ಓ ಓ ಓ ಓ ಓ ಓ ….
ಆ ಆ ಆ ಆ ಆ…
ಆ ಆ ಆ ಆ ಆ….
ಆಆ…ಆಆ…ಆಆ…
ಯಾರೂ ಇಲ್ಲ ನಿನಗೆ
ಆ ಆ ಆ ಆ….
ಯಾರೂ ಇಲ್ಲ ನಿನಗೆ
ನೀನೆ ನಿನ್ನ ಜೊತೆಗೆ…
ನಿಂತ ನೆಲ ಸಾಲದೆ
ಹೆಣ್ಣು ಎಂಬ ಲತೆಗೆ..
ಗೌರವಿಸು ಪ್ರೀತಿಯಾ
ನೀ ಸತ್ಕರಿಸು ನೀತಿಯಾ
ಕಾಲಚಕ್ರ ನಿಲ್ಲದು
ನಿತ್ಯ ಮೋಸ ಗೆಲ್ಲದು
ನಿನ್ನ ನೇರ ನಂಬಿಕೆ
ನಿನ್ನ ಕಾಯಬಲ್ಲದು
ಹೆಣ್ಣಿಗೆ ಧೈರ್ಯವೇ ದೀವಿಗೆ
ದೀವಿಗೆ…. ದೀವಿಗೆ…..
|| ಹೆಣ್ಣೆಂದರೆ ಅಂಬಿಕೆ
ಹೆಣ್ಣೆಂದರೆ ಅಂಬಿಕೆ
ನಿಜ ಮಾಡಮ್ಮ
ಈ ಹಳೆ ನಂಬಿಕೆ
ನಿಜ ಮಾಡಮ್ಮ
ಈ ನಾಡ ನಂಬಿಕೆ…
ಆ….ಆಆಆಆ……
ಆ….ಆಆಆಆ……
ಹೆಣ್ಣೆಂದರೆ ಅಂಜಿಕೆ
ಹೆಣ್ಣೆಂದರೆ ಅಂಜಿಕೆ
ಸುಳ್ಳು ಮಾಡಮ್ಮ
ಈ ಹಳೆ ನಂಬಿಕೆ
ಸುಳ್ಳು ಮಾಡಮ್ಮ
ಈ ಮೂಢ ನಂಬಿಕೆ….||
Please log in to see the full lyrics of this song.
ಆ….ಆಆಆಆ……
ಆ….ಆಆಆಆ……
ಹೆಣ್ಣೆಂದರೆ ಅಂಬಿಕೆ
ಹೆಣ್ಣೆಂದರೆ ಅಂಬಿಕೆ
ನಿಜ ಮಾಡಮ್ಮ
ಈ ಹಳೆ ನಂಬಿಕೆ
ನಿಜ ಮಾಡಮ್ಮ
ಈ ನಾಡ ನಂಬಿಕೆ…
ಆ….ಆಆಆಆ……
ಆ….ಆಆಆಆ……
ಹೆಣ್ಣೆಂದರೆ ಅಂಜಿಕೆ
ಹೆಣ್ಣೆಂದರೆ ಅಂಜಿಕೆ
ಸುಳ್ಳು ಮಾಡಮ್ಮ
ಈ ಹಳೆ ನಂಬಿಕೆ
ಸುಳ್ಳು ಮಾಡಮ್ಮ
ಈ ಮೂಢ ನಂಬಿಕೆ
ಆ….ಆಆಆಆ……
ಆ….ಆಆಆಆ……
ಬಾಳಿಗೊಂದು ಕವಿತೆ…ಆಆಆ..
ಬಾಳಿಗೊಂದು ಕವಿತೆ
ಆಗಬಲ್ಲ ವನಿತೆ..ಆ ಆ ಆ…
ಜೀವ ಕೊಡೊ ದೇವತೆ
ಆಗಬಲ್ಲ ವನಿತೆ…..
ಬಾಳಮ್ಮ ತಲೆ ಬಾಗದೆ
ನೀ ಗಂಡಿನ ನೆರಳಾಗದೆ
ನೀನು ಅಳಬಾರದು
ಅಂಜಿ ಸಾಯಬಾರದು..
ಪುರುಷ ಲೋಕದಲ್ಲಿ ನೀ
ಜಾರಿ ಬೀಳಬಾರದು…
ಅಮ್ಮನ ಆಸೆಯ ತೀರಿಸು
ತೀರಿಸು…ತೀರಿಸು…
|| ಹೆಣ್ಣೆಂದರೆ ಅಂಬಿಕೆ
ಹೆಣ್ಣೆಂದರೆ ಅಂಬಿಕೆ
ನಿಜ ಮಾಡಮ್ಮ
ಈ ಹಳೆ ನಂಬಿಕೆ
ನಿಜ ಮಾಡಮ್ಮ
ಈ ನಾಡ ನಂಬಿಕೆ…||
ಓ ಓ ಓ ಓ ಓ….
ಓ ಓ ಓ ಓ ಓ ಓ ….
ಆ ಆ ಆ ಆ ಆ…
ಆ ಆ ಆ ಆ ಆ….
ಆಆ…ಆಆ…ಆಆ…
ಯಾರೂ ಇಲ್ಲ ನಿನಗೆ
ಆ ಆ ಆ ಆ….
ಯಾರೂ ಇಲ್ಲ ನಿನಗೆ
ನೀನೆ ನಿನ್ನ ಜೊತೆಗೆ…
ನಿಂತ ನೆಲ ಸಾಲದೆ
ಹೆಣ್ಣು ಎಂಬ ಲತೆಗೆ..
ಗೌರವಿಸು ಪ್ರೀತಿಯಾ
ನೀ ಸತ್ಕರಿಸು ನೀತಿಯಾ
ಕಾಲಚಕ್ರ ನಿಲ್ಲದು
ನಿತ್ಯ ಮೋಸ ಗೆಲ್ಲದು
ನಿನ್ನ ನೇರ ನಂಬಿಕೆ
ನಿನ್ನ ಕಾಯಬಲ್ಲದು
ಹೆಣ್ಣಿಗೆ ಧೈರ್ಯವೇ ದೀವಿಗೆ
ದೀವಿಗೆ…. ದೀವಿಗೆ…..
|| ಹೆಣ್ಣೆಂದರೆ ಅಂಬಿಕೆ
ಹೆಣ್ಣೆಂದರೆ ಅಂಬಿಕೆ
ನಿಜ ಮಾಡಮ್ಮ
ಈ ಹಳೆ ನಂಬಿಕೆ
ನಿಜ ಮಾಡಮ್ಮ
ಈ ನಾಡ ನಂಬಿಕೆ…
ಆ….ಆಆಆಆ……
ಆ….ಆಆಆಆ……
ಹೆಣ್ಣೆಂದರೆ ಅಂಜಿಕೆ
ಹೆಣ್ಣೆಂದರೆ ಅಂಜಿಕೆ
ಸುಳ್ಳು ಮಾಡಮ್ಮ
ಈ ಹಳೆ ನಂಬಿಕೆ
ಸುಳ್ಳು ಮಾಡಮ್ಮ
ಈ ಮೂಢ ನಂಬಿಕೆ….||
Hennandare Ambike song lyrics from Kannada Movie Sthree starring Shruthi, Shashikumar, Sithara, Lyrics penned by Hamsalekha Sung by Dr Rajkumar, Music Composed by Hamsalekha, film is Directed by S Mahendar and film is released on 1996