Yaara Neralo Lyrics

ಯಾರ ನೆರಳೊ Lyrics

in Stalker

in ಸ್ಟಾಕರ್

LYRIC

Song Details Page after Lyrice

ಯಾರ ನೆರಳೊ
ನೆನ್ನೆವರೆಗು ನಗುತಲಿದ್ದೆ
ಇಂದು ಭಯದಲಿ ನನ್ನ ಬದುಕು
ನನ್ನ ನಗುವೆ ನನಗೆ ಮುಳ್ಳು
ಹೇಗೆ ನಾ ಬಾಳಲಿ ತಿಳಿಯದಾಗಿದೆ
ಯಾರ ನೆರಳೊ ಕಾಡುತಿಹುದು ನನ್ನ ಹಿಂದೆ ಓಡುತಿಹುದು
ಕಾಣದಂತೆ ಎಲ್ಲೊ ಅಡಗಿ ಅಂಧಕಾರದಿ ನೂಕುತಿಹುದು
 
ಎರಡು ಎರಡು ಕಣ್ಣು ಇರಲು
ಎಲ್ಲ ನನ್ನೆ ನೋಡುತಿರಲು
ಬಾಳದಂತೆ ಬಂದು ನನ್ನ ಎದೆಯ ಒಳಗೆ ಚುಚ್ಚುತಿರಲು
ಕಣ್ಣೀರಲಿ ಮನದ ಮಾತು ಕನಸು ಎಲ್ಲ ಚೂರು ಚೂರು
ನನ್ನ ಒಳಗೆ ನಾನೆ ಇಲ್ಲ ನನ್ನ ಮನಸ್ಸೆ ನುಚ್ಚುನೂರು
ತಲ್ಲಣದಲ್ಲಿ ನನ್ನ ಜೀವವು ಯಾರ ನಂಬಲಿ
ಯಾರ ನೆರಳೊ ಕಾಡುತಿಹುದು ನನ್ನ ಹಿಂದೆ ಓಡುತಿಹುದು
ಕಾಣದಂತೆ ಎಲ್ಲೊ ಅಡಗಿ ಅಂಧಕಾರದಿ ನೂಕುತಿಹುದು

ಯಾರ ನೆರಳೊ
ನೆನ್ನೆವರೆಗು ನಗುತಲಿದ್ದೆ
ಇಂದು ಭಯದಲಿ ನನ್ನ ಬದುಕು
ನನ್ನ ನಗುವೆ ನನಗೆ ಮುಳ್ಳು
ಹೇಗೆ ನಾ ಬಾಳಲಿ ತಿಳಿಯದಾಗಿದೆ
ಯಾರ ನೆರಳೊ ಕಾಡುತಿಹುದು ನನ್ನ ಹಿಂದೆ ಓಡುತಿಹುದು
ಕಾಣದಂತೆ ಎಲ್ಲೊ ಅಡಗಿ ಅಂಧಕಾರದಿ ನೂಕುತಿಹುದು
 
ಎರಡು ಎರಡು ಕಣ್ಣು ಇರಲು
ಎಲ್ಲ ನನ್ನೆ ನೋಡುತಿರಲು
ಬಾಳದಂತೆ ಬಂದು ನನ್ನ ಎದೆಯ ಒಳಗೆ ಚುಚ್ಚುತಿರಲು
ಕಣ್ಣೀರಲಿ ಮನದ ಮಾತು ಕನಸು ಎಲ್ಲ ಚೂರು ಚೂರು
ನನ್ನ ಒಳಗೆ ನಾನೆ ಇಲ್ಲ ನನ್ನ ಮನಸ್ಸೆ ನುಚ್ಚುನೂರು
ತಲ್ಲಣದಲ್ಲಿ ನನ್ನ ಜೀವವು ಯಾರ ನಂಬಲಿ
ಯಾರ ನೆರಳೊ ಕಾಡುತಿಹುದು ನನ್ನ ಹಿಂದೆ ಓಡುತಿಹುದು
ಕಾಣದಂತೆ ಎಲ್ಲೊ ಅಡಗಿ ಅಂಧಕಾರದಿ ನೂಕುತಿಹುದು

Yaara Neralo song lyrics from Kannada Movie Stalker starring Suman Nagarkar, Ram, Namrata Patil, Lyrics penned by Somashekar N K Sung by Bhumika L Madhusudhan, Music Composed by Skanda Kashyap, film is Directed by Kishore Bhargav and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ