ಸಂಜೆ ಹೊತ್ತಲು ತಂಪು ತಂಗಾಳಿ
ನಾವು ಎಲ್ಲರು ಇಲ್ಲಿ ಸೇರಲು
ಸ್ವರ್ಗವೆ ಬಂದಾಗಿದೆ ಮನಸೆಲ್ಲ ಒಂದಾಗಿದೆ
ಇಲ್ಲೆ ನಲಿದಾಡುವ ನಾವೆಲ್ಲ ಕುಣಿದಾಡುವ
ಇಲ್ಲೆ ನಲಿದಾಡುವ ನಾವೆಲ್ಲ ಕುಣಿದಾಡುವ
ಸರಿಯೋಣ ಈ ಸಂಜೆಯ
ಹಂಚೋಣ ಈ ಪ್ರೀತಿಯ
ಸರಿಯೋಣ ಈ ಸಂಜೆಯ
ಹಂಚೋಣ ಈ ಪ್ರೀತಿಯ
ಹೊಸ ಗೆಳೆತನ ಹೊಸ ಜೀವನ
ಬರೆಯೋಣ ಹೊಸ ಕವಿತೆಯ
ಈ ಸಮಯವ ಕಳೆಯುವ ಮುನ್ನ
ನನ್ನ ನಿಮ್ಮ ನಡುವ ಬೇಡಬೇಕ ಭಾವ
ಕಳೆಯೋಣ ಈ ರಾತ್ರಿಯ ಮರೆತು ಎಲ್ಲ ನೋವ
ಒಂದಾಗಿ ಸಾಗೋಣ
ಇಲ್ಲೆ ನಲಿದಾಡುವ ನಾವೆಲ್ಲ ಕುಣಿದಾಡುವ
ಇಲ್ಲೆ ನಲಿದಾಡುವ ನಾವೆಲ್ಲ ಕುಣಿದಾಡುವ
ಸಂಜೆ ಹೊತ್ತಲು ತಂಪು ತಂಗಾಳಿ
ನಾವು ಎಲ್ಲರು ಇಲ್ಲಿ ಸೇರಲು
ಸ್ವರ್ಗವೆ ಬಂದಾಗಿದೆ ಮನಸೆಲ್ಲ ಒಂದಾಗಿದೆ
ಇಲ್ಲೆ ನಲಿದಾಡುವ ನಾವೆಲ್ಲ ಕುಣಿದಾಡುವ
ಇಲ್ಲೆ ನಲಿದಾಡುವ ನಾವೆಲ್ಲ ಕುಣಿದಾಡುವ
ಸರಿಯೋಣ ಈ ಸಂಜೆಯ
ಹಂಚೋಣ ಈ ಪ್ರೀತಿಯ
ಸರಿಯೋಣ ಈ ಸಂಜೆಯ
ಹಂಚೋಣ ಈ ಪ್ರೀತಿಯ
ಹೊಸ ಗೆಳೆತನ ಹೊಸ ಜೀವನ
ಬರೆಯೋಣ ಹೊಸ ಕವಿತೆಯ
ಈ ಸಮಯವ ಕಳೆಯುವ ಮುನ್ನ
ನನ್ನ ನಿಮ್ಮ ನಡುವ ಬೇಡಬೇಕ ಭಾವ
ಕಳೆಯೋಣ ಈ ರಾತ್ರಿಯ ಮರೆತು ಎಲ್ಲ ನೋವ
ಒಂದಾಗಿ ಸಾಗೋಣ
ಇಲ್ಲೆ ನಲಿದಾಡುವ ನಾವೆಲ್ಲ ಕುಣಿದಾಡುವ
ಇಲ್ಲೆ ನಲಿದಾಡುವ ನಾವೆಲ್ಲ ಕುಣಿದಾಡುವ