ಲಲಲಲಲಲಲಲಲ
ಲಲಲಲಲಲಲ
ಲಲಲಲಲಲಲಲಲ
ಲಲಲಲಲಲಲ
ಓಓಓಓಓಓಓಓ....ಓ..ಓ..ಓ..
(ಓಓಓಓಓಓಓ....ಓ..ಓ..ಓ..)
ಅಯ್ಯೊ ರಾಮಾ
ಇಲ್ಲೇನ್ ನೋಡ್ತ ಇದೀಯ
(ನೋಡ್ತ ಇಲ್ಲ ಕಣ್ ಮುಚ್ಚಿಕೊಂಡು ಕೇಳ್ತಾ ಇದ್ದೀನಿ..
ಹಾಡು ಅಂದ್ರೆ ನಾನು ಹಾಡ್ತೀನಿ)
ಹಹಹಹಹಾ.. ಹಾಡ್ತೀಯ
(ಹ..ಹಾ..ಹಾ..ಹಾ.. ನೋಡ್ತೀಯಾ..)
ಗಗನದಲಿ ಮಳೆಯದಿನ ಗುಡುಗಿನ ತನನಾ
ಆ ತನನದಿನ ಧರಣಿಯಲೀ ಹಸುರಿನ ಜನನ
(ಗಗನಗನ ಗುಡುಗೊದಿನ ಮಳೆಮಳೆ ಜನನ
ಆ ಜನನದಿನಾ ಧರಣಿದನಾ ಹಸುರಿನ ಜನನ)
ಮಲೆನಾಡಿನ ಮಳೆಹಾಡಿನ
ಪಿಸುಮಾತಿನ ಹೊಸತನ ಓ ಸವಿದೆ ನಾ
||ಗಗನದಲಿ ಮಳೆಯದಿನ ಗುಡುಗಿನ ತನನ
ಆ ತನನದಿನ ಧರಣಿಯಲೀ ಹಸುರಿನ ಜನನ||
ಮಲೆನಾಡಿನ (ಮಲೆನಾಡಿನ)
ಮಳೆಹಾಡಿನ (ಮಳೆಹಾಡಿನ)
ಪಿಸುಮಾತಿನ (ಪಿಸುಮಾತಿನ)
ಹೊಸತನ.. (ಹೊಸತನ)
ಸವಿದೆ ನಾ.. (ಸವಿದೆ ನಾ..)
ಘಮ ಘಮ ಸುಮ ಘಮ
ಘಮ ಸುಮಗಾನದಲ್ಲಿ
ಮಿಣಿಮಿಣಿ ಹಿಮನ ಮಣಿ
(ಮಿಣಿ ಮನಿ ಚುಣಿ ಮಣಿ ಮಣಿ ಘಮಗಾನದಲ್ಲೀ
ಸುಮಸುಮ ಘಮನಾಘಮಾ.. ಹಹಹಾ..)
ಹನಿಯಿಂದ ಸುಮವಾಗಿ
ಸುಮದ ಮೇಲೆ ಹನಿಮಣಿ....
ದಿನ ಅರಳಿ ಮರಳಿ ಅರಳಿ ಮರಳಿ ಅರಳುವ.........
ನವಸಂತಾನ ಗಾಯನ..
(ದಿನ ಅರಳಿ ಅರಳಿ ಮರಳಿ
ಮರಳಿ ಅರಳುವ... ಹೊಯ್
ವನ ಸಂತಾನ ಗಾಯನ..
||ಗಗನದಲಿ ಮಳೆಯದಿನ ಗುಡುಗಿನ ತನನ
ಆ ತನನದಿನ ಧರಣಿಯಲೀ ಹಸುರಿನ ಜನನ
ಮಲೆನಾಡಿನ (ಮಲೆನಾಡಿನ)
ಮಳೆಹಾಡಿನ (ಮಳೆಹಾಡಿನ)
ಪಿಸುಮಾತಿನ (ಪಿಸುಮಾತಿನ)
ಹೊಸತನ.. (ಹೊಸತನ)
ಸವಿದೆ ನಾ.. (ಸವಿದೆ ನಾ..) ||
ಎಲೆ ಎಲೆ ಚಿಗುರುವ ಕಲೆ ಮರಮಾಳಿಗೇಲಿ
ತರೆಸು ರಾಗ ಎಲೆಗಳೇ...
(ಎಲೆ ಎಲೆ ಚಿಗುರುವ ಎಲೆ ಮರಮಾಳಿಗೇಲಿ
ಕಲೆಸು ರಾಗ ಎಲೆಗಳೇ...)
ಗಿಳಿಗಳಿಗೇ.. ನೆರಳಾಗೀ..
ನೆರಳಿಗೆ ಹಲವ ಎಳೆ
ದಿನ ಚಿಗುರಿ ಉದುರಿ ಚೆದುರಿ
ಮುದುರಿ ಚಿಗುರುವ..
ಎಳೆ ಹೂ ಹನಿಯೆ ಜೀವನ..
(ದಿನ ಚಿಗುರಿ ಉದುರಿ ಚೆದುರಿ
ಮುದುರಿ ಚಿಗುರುವ ಹೊ
ಎಳೆ ಹೂ ಹನಿಯೆ ಜೀವನ..)
||ಗಗನದಲಿ ಮಳೆಯದಿನ ಗುಡುಗಿನ ತನನ
(ಆ ತನನದಿನಾ ಧರಣಿಯಲೀ ಹಸುರಿನ ಜನನ)
ಮಲೆನಾಡಿನ (ಮಳೆ ಹಾಡಿನ..)
ಪಿಸುಮಾತಿನ (ಹೊಸತನ..)
ಓ.. ಸವಿದೆ ನಾ.. (ಸವಿದೆ ನಾ.. ಹಹಹಹಹಹಾ..)||
ಲಲಲಲಲಲಲಲಲ
ಲಲಲಲಲಲಲ
ಲಲಲಲಲಲಲಲಲ
ಲಲಲಲಲಲಲ
ಓಓಓಓಓಓಓಓ....ಓ..ಓ..ಓ..
(ಓಓಓಓಓಓಓ....ಓ..ಓ..ಓ..)
ಅಯ್ಯೊ ರಾಮಾ
ಇಲ್ಲೇನ್ ನೋಡ್ತ ಇದೀಯ
(ನೋಡ್ತ ಇಲ್ಲ ಕಣ್ ಮುಚ್ಚಿಕೊಂಡು ಕೇಳ್ತಾ ಇದ್ದೀನಿ..
ಹಾಡು ಅಂದ್ರೆ ನಾನು ಹಾಡ್ತೀನಿ)
ಹಹಹಹಹಾ.. ಹಾಡ್ತೀಯ
(ಹ..ಹಾ..ಹಾ..ಹಾ.. ನೋಡ್ತೀಯಾ..)
ಗಗನದಲಿ ಮಳೆಯದಿನ ಗುಡುಗಿನ ತನನಾ
ಆ ತನನದಿನ ಧರಣಿಯಲೀ ಹಸುರಿನ ಜನನ
(ಗಗನಗನ ಗುಡುಗೊದಿನ ಮಳೆಮಳೆ ಜನನ
ಆ ಜನನದಿನಾ ಧರಣಿದನಾ ಹಸುರಿನ ಜನನ)
ಮಲೆನಾಡಿನ ಮಳೆಹಾಡಿನ
ಪಿಸುಮಾತಿನ ಹೊಸತನ ಓ ಸವಿದೆ ನಾ
||ಗಗನದಲಿ ಮಳೆಯದಿನ ಗುಡುಗಿನ ತನನ
ಆ ತನನದಿನ ಧರಣಿಯಲೀ ಹಸುರಿನ ಜನನ||
ಮಲೆನಾಡಿನ (ಮಲೆನಾಡಿನ)
ಮಳೆಹಾಡಿನ (ಮಳೆಹಾಡಿನ)
ಪಿಸುಮಾತಿನ (ಪಿಸುಮಾತಿನ)
ಹೊಸತನ.. (ಹೊಸತನ)
ಸವಿದೆ ನಾ.. (ಸವಿದೆ ನಾ..)
ಘಮ ಘಮ ಸುಮ ಘಮ
ಘಮ ಸುಮಗಾನದಲ್ಲಿ
ಮಿಣಿಮಿಣಿ ಹಿಮನ ಮಣಿ
(ಮಿಣಿ ಮನಿ ಚುಣಿ ಮಣಿ ಮಣಿ ಘಮಗಾನದಲ್ಲೀ
ಸುಮಸುಮ ಘಮನಾಘಮಾ.. ಹಹಹಾ..)
ಹನಿಯಿಂದ ಸುಮವಾಗಿ
ಸುಮದ ಮೇಲೆ ಹನಿಮಣಿ....
ದಿನ ಅರಳಿ ಮರಳಿ ಅರಳಿ ಮರಳಿ ಅರಳುವ.........
ನವಸಂತಾನ ಗಾಯನ..
(ದಿನ ಅರಳಿ ಅರಳಿ ಮರಳಿ
ಮರಳಿ ಅರಳುವ... ಹೊಯ್
ವನ ಸಂತಾನ ಗಾಯನ..
||ಗಗನದಲಿ ಮಳೆಯದಿನ ಗುಡುಗಿನ ತನನ
ಆ ತನನದಿನ ಧರಣಿಯಲೀ ಹಸುರಿನ ಜನನ
ಮಲೆನಾಡಿನ (ಮಲೆನಾಡಿನ)
ಮಳೆಹಾಡಿನ (ಮಳೆಹಾಡಿನ)
ಪಿಸುಮಾತಿನ (ಪಿಸುಮಾತಿನ)
ಹೊಸತನ.. (ಹೊಸತನ)
ಸವಿದೆ ನಾ.. (ಸವಿದೆ ನಾ..) ||
ಎಲೆ ಎಲೆ ಚಿಗುರುವ ಕಲೆ ಮರಮಾಳಿಗೇಲಿ
ತರೆಸು ರಾಗ ಎಲೆಗಳೇ...
(ಎಲೆ ಎಲೆ ಚಿಗುರುವ ಎಲೆ ಮರಮಾಳಿಗೇಲಿ
ಕಲೆಸು ರಾಗ ಎಲೆಗಳೇ...)
ಗಿಳಿಗಳಿಗೇ.. ನೆರಳಾಗೀ..
ನೆರಳಿಗೆ ಹಲವ ಎಳೆ
ದಿನ ಚಿಗುರಿ ಉದುರಿ ಚೆದುರಿ
ಮುದುರಿ ಚಿಗುರುವ..
ಎಳೆ ಹೂ ಹನಿಯೆ ಜೀವನ..
(ದಿನ ಚಿಗುರಿ ಉದುರಿ ಚೆದುರಿ
ಮುದುರಿ ಚಿಗುರುವ ಹೊ
ಎಳೆ ಹೂ ಹನಿಯೆ ಜೀವನ..)
||ಗಗನದಲಿ ಮಳೆಯದಿನ ಗುಡುಗಿನ ತನನ
(ಆ ತನನದಿನಾ ಧರಣಿಯಲೀ ಹಸುರಿನ ಜನನ)
ಮಲೆನಾಡಿನ (ಮಳೆ ಹಾಡಿನ..)
ಪಿಸುಮಾತಿನ (ಹೊಸತನ..)
ಓ.. ಸವಿದೆ ನಾ.. (ಸವಿದೆ ನಾ.. ಹಹಹಹಹಹಾ..)||
Gaganadali Maleyadina song lyrics from Kannada Movie Sriramachandra starring Ravichandran, Mohini, Srinath, Lyrics penned by Hamsalekha Sung by Manu, Chithra, Music Composed by Hamsalekha, film is Directed by D Rajendra Babu and film is released on 1992