Boothavilla Pishachiyilla Lyrics

ಭೂತವಿಲ್ಲ ಪಿಶಾಚಿ ಇಲ್ಲಾ Lyrics

in Sriramachandra

in ಶ್ರೀರಾಮಚಂದ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಲಲಲಲಲಲಾಲಾಲಾಲಾ...
ಲಲಾಲಾಲಾಲಾಲಾಲಾ....
ಲಲಲಲಲಲಾಲಾಲಾಲಾ...
ಲಲಾಲಾಲಾಲಾಲಾಲಾ....
ಲಲ್ ತಾರತತ ಉರ್ ಅಹ್
ಅಹ್ ಅಹ್ ಹಾ ಉರ್ 
 
ಭೂತವಿಲ್ಲ ಪಿಶಾಚಿ ಇಲ್ಲಾ
ಇದ್ದರು ಇಲ್ಲಿಲ್ಲ
ದೆವ್ವವಿಲ್ಲ ಕಪಾಲಿ ಇಲ್ಲ
ಇದ್ದರೂ ಕಾಣಲ್ಲ  
ಅಂಜಿಕೆಯೇ ಬೇತಾಳ
ಮಧ್ಯರಾತ್ರಿಯಲ್ಲಿ ಭಯವಾದ್ರೇ
ಪದ ಹಾಡು ಸರಿಗಪ ಪದ ಹಾಡು 
ಅಣ್ಣಾ..... 
 
ಭೂತವಿಲ್ಲ ಪಿಶಾಚಿ ಇಲ್ಲಾ
ಇದ್ದರು ಇಲ್ಲಿಲ್ಲ
ದೆವ್ವವಿಲ್ಲ ಕಪಾಲಿ ಇಲ್ಲ
ಇದ್ದರೂ ಕಾಣಲ್ಲ  
ಅಂಜಿಕೆಯೇ ಬೇತಾಳ
ಮಧ್ಯರಾತ್ರಿಯಲ್ಲಿ ಭಯವಾದ್ರೇ
ಪದ ಹಾಡು ಸರಿಗಪ ಪದ ಹಾಡು 
ಅಣ್ಣಾ..... 
 
ಭ್ರಮೆಗಳ ಬಲೆಯಲಿ
ಬೀಳಬೇಡ ಬಿದ್ದು ಬೆವರಬೇಡ 
ಗೂಬೆಯ ಕೂಗನ್ನು ಕೇಳಬೇಡ
ಕೇಳಿ ಕೊರಗ ಬೇಡ 
ಬಿಳಿಯ ಸೀರೆ ಹೆಣ್ಣ ಅಂತಾರೆ
ತಿರುಗ ಮುರುಗ ಕಾಲ ಅಂತಾರೇ 
ಹುಣಸೇಮರ ಗೂಡನಾಂತರೇ
ಆಣೆ ಹೊಡೆದು ಬಾ ಅನ್ನುತಾರೇ ....
 ಅಣ್ಣಾ....
 
ಭೂತವಿಲ್ಲ ಪಿಶಾಚಿ ಇಲ್ಲಾ
ಇದ್ದರು ಇಲ್ಲಿಲ್ಲ ಇಲ್ಲ
ದೆವ್ವವಿಲ್ಲ ಕಪಾಲಿ ಇಲ್ಲ
ಇದ್ದರೂ ಕಾಣಲ್ಲ  
ಅಂಜಿಕೆಯೇ ಬೇತಾಳ
ಮಧ್ಯರಾತ್ರಿಯಲ್ಲಿ ಭಯವಾದ್ರೇ
ಪದ ಹಾಡು ಸರಿಗಪ ಪದ ಹಾಡು 
ಅಣ್ಣಾ..... 
 
ಯಾವುದಪ್ಪಾ ಈ ಅಣ್ಣಾ  .... 
 
ದೆವ್ವಗಳೂ ಇರುವುದೂ ಕಥೆಯೊಳಗೇ
ತರಲೆ ಮಾತಿನೊಳಗೇ 
ಭೂತಗಳೂ ಬರುವುದೂ ಕನಸ ಒಳಗೇ 
ಸಿನಿಮಾ ಹಾಡಿನೊಳಗೇ 
ಲೇವಡಿಯ ಅಸ್ತ್ರವಿದು
ಚಾವಡಿಯ ಚರ್ಚೆಯಿದು 
ಜಾಣರಿಗೆ ತಂತ್ರವಿದು
ದಡ್ಡರಿಗೆ ಮಂತ್ರವಿದು ಅಣ್ಣಾ..... 
 
ಯಾರಪ್ಪಾ ಇದು ಅಣ್ಣಾ... 
 
ಭೂತವುಂಟೂ ಪಿಶಾಚಿ ಉಂಟೂ
ಅಣ್ಣನ ಬಳಿಯಲ್ಲಿ 
ದೆವ್ವವುಂಟು ಕಪಾಲಿಯುಂಟು
ಅಣ್ಣನ  ಎದುರಲ್ಲೇ 
ಹೆದರಿದರೂ ಅಣ್ಣಯ್ಯ...
ಹೆದರದಿದ್ದರೇ ನಾನೀಗ
ಬರುತೀನಿ ಕಣ್ಣ ಮುಂದೆ ಬರುತೀನಿ ..
ಅಣ್ಣಾ

ಲಲಲಲಲಲಾಲಾಲಾಲಾ...
ಲಲಾಲಾಲಾಲಾಲಾಲಾ....
ಲಲಲಲಲಲಾಲಾಲಾಲಾ...
ಲಲಾಲಾಲಾಲಾಲಾಲಾ....
ಲಲ್ ತಾರತತ ಉರ್ ಅಹ್
ಅಹ್ ಅಹ್ ಹಾ ಉರ್ 
 
ಭೂತವಿಲ್ಲ ಪಿಶಾಚಿ ಇಲ್ಲಾ
ಇದ್ದರು ಇಲ್ಲಿಲ್ಲ
ದೆವ್ವವಿಲ್ಲ ಕಪಾಲಿ ಇಲ್ಲ
ಇದ್ದರೂ ಕಾಣಲ್ಲ  
ಅಂಜಿಕೆಯೇ ಬೇತಾಳ
ಮಧ್ಯರಾತ್ರಿಯಲ್ಲಿ ಭಯವಾದ್ರೇ
ಪದ ಹಾಡು ಸರಿಗಪ ಪದ ಹಾಡು 
ಅಣ್ಣಾ..... 
 
ಭೂತವಿಲ್ಲ ಪಿಶಾಚಿ ಇಲ್ಲಾ
ಇದ್ದರು ಇಲ್ಲಿಲ್ಲ
ದೆವ್ವವಿಲ್ಲ ಕಪಾಲಿ ಇಲ್ಲ
ಇದ್ದರೂ ಕಾಣಲ್ಲ  
ಅಂಜಿಕೆಯೇ ಬೇತಾಳ
ಮಧ್ಯರಾತ್ರಿಯಲ್ಲಿ ಭಯವಾದ್ರೇ
ಪದ ಹಾಡು ಸರಿಗಪ ಪದ ಹಾಡು 
ಅಣ್ಣಾ..... 
 
ಭ್ರಮೆಗಳ ಬಲೆಯಲಿ
ಬೀಳಬೇಡ ಬಿದ್ದು ಬೆವರಬೇಡ 
ಗೂಬೆಯ ಕೂಗನ್ನು ಕೇಳಬೇಡ
ಕೇಳಿ ಕೊರಗ ಬೇಡ 
ಬಿಳಿಯ ಸೀರೆ ಹೆಣ್ಣ ಅಂತಾರೆ
ತಿರುಗ ಮುರುಗ ಕಾಲ ಅಂತಾರೇ 
ಹುಣಸೇಮರ ಗೂಡನಾಂತರೇ
ಆಣೆ ಹೊಡೆದು ಬಾ ಅನ್ನುತಾರೇ ....
 ಅಣ್ಣಾ....
 
ಭೂತವಿಲ್ಲ ಪಿಶಾಚಿ ಇಲ್ಲಾ
ಇದ್ದರು ಇಲ್ಲಿಲ್ಲ ಇಲ್ಲ
ದೆವ್ವವಿಲ್ಲ ಕಪಾಲಿ ಇಲ್ಲ
ಇದ್ದರೂ ಕಾಣಲ್ಲ  
ಅಂಜಿಕೆಯೇ ಬೇತಾಳ
ಮಧ್ಯರಾತ್ರಿಯಲ್ಲಿ ಭಯವಾದ್ರೇ
ಪದ ಹಾಡು ಸರಿಗಪ ಪದ ಹಾಡು 
ಅಣ್ಣಾ..... 
 
ಯಾವುದಪ್ಪಾ ಈ ಅಣ್ಣಾ  .... 
 
ದೆವ್ವಗಳೂ ಇರುವುದೂ ಕಥೆಯೊಳಗೇ
ತರಲೆ ಮಾತಿನೊಳಗೇ 
ಭೂತಗಳೂ ಬರುವುದೂ ಕನಸ ಒಳಗೇ 
ಸಿನಿಮಾ ಹಾಡಿನೊಳಗೇ 
ಲೇವಡಿಯ ಅಸ್ತ್ರವಿದು
ಚಾವಡಿಯ ಚರ್ಚೆಯಿದು 
ಜಾಣರಿಗೆ ತಂತ್ರವಿದು
ದಡ್ಡರಿಗೆ ಮಂತ್ರವಿದು ಅಣ್ಣಾ..... 
 
ಯಾರಪ್ಪಾ ಇದು ಅಣ್ಣಾ... 
 
ಭೂತವುಂಟೂ ಪಿಶಾಚಿ ಉಂಟೂ
ಅಣ್ಣನ ಬಳಿಯಲ್ಲಿ 
ದೆವ್ವವುಂಟು ಕಪಾಲಿಯುಂಟು
ಅಣ್ಣನ  ಎದುರಲ್ಲೇ 
ಹೆದರಿದರೂ ಅಣ್ಣಯ್ಯ...
ಹೆದರದಿದ್ದರೇ ನಾನೀಗ
ಬರುತೀನಿ ಕಣ್ಣ ಮುಂದೆ ಬರುತೀನಿ ..
ಅಣ್ಣಾ

Boothavilla Pishachiyilla song lyrics from Kannada Movie Sriramachandra starring Ravichandran, Mohini, Srinath, Lyrics penned by Hamsalekha Sung by S P Balasubrahmanyam, Manu, Music Composed by Hamsalekha, film is Directed by D Rajendra Babu and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ