Yako Indu Lyrics

ಯಾಕೊ ಇಂದು Lyrics

in Sri Chakram

in ಶ್ರೀ ಚಕ್ರಂ

LYRIC

Song Details Page after Lyrice

ಯಾಕೊ ಇಂದು ಏನೊ ಇಂದು
ನಿನ್ನ ಮುಂದೆ ಮೌನಿಯಾದೆ
ನನ್ನ ಒಳಗೆ ಸಣ್ಣ ಭೀತಿ
ನಿನ್ನ ರೀತಿ ಬಾಗಿಹೋದೆ
ಕಣ್ಣಲ್ಲಿ ಕನಸ್ಸಾದೆ ನೀ
ನೆನಪಲ್ಲಿ ನಿಜವದೆ ನೀ
ಶುರುವಾದ ಪ್ರೀತಿಯು ನೀನೆ
ನಿನ್ನಿಂದ ನಾನಾಗಿ ಕಾಣೆ
ನವಿರಾದ ಸಂಕೋಚ ನೀ
ಋತುವಾದ ಆ ಸ್ಪರ್ಶ ನೀ
ದಿನವೆಲ್ಲ ಗುಣಗಾನ ನೀನೆ
ಇರುಳೆಲ್ಲ ಸವಿರಾಗ ನೀ
ಒಲವೇ ಎಲ್ಲೆ ಹೋದರು ನಿನ್ನ ತುಂತುರು
ಸಮಯ ಸದ್ದೆಯಿಲ್ಲದೆ ದೋಚಿಹೋಗಿದೆ
 
ತಂಗಾಳಿ ಸೋಕಲು ಮೆಲ್ಲ ನಸುನಗುವು ಮೂಡಿದೆ ನಲ್ಲ
ಸಿಹಿಮುತ್ತು ಬೇಡಿದೆ ಗಲ್ಲ ಪ್ರತಿಕ್ಷಣವು ನಿನ್ನದೆ ನಲ್ಲ
ಬಿಸಿಯುಸಿರು ತಾಕಲು ಮೆಲ್ಲ ಅನುರಾಗ ಮೂಡಿದೆನಲ್ಲ
ಮುಂಗುರುಳು ಸರಿಸುತ ಮೆಲ್ಲ
ತುಟಿಗಳು ಜಿನುಗಿದೆ ಮೆಲ್ಲ
 
||ಯಾಕೊ ಇಂದು ಏನೊ ಇಂದು
ನಿನ್ನ ಮುಂದೆ ಮೌನಿಯಾದೆ
ನನ್ನ ಒಳಗೆ ಸಣ್ಣ ಭೀತಿ
ನಿನ್ನ ರೀತಿ ಬಾಗಿಹೋದೆ||

ಯಾಕೊ ಇಂದು ಏನೊ ಇಂದು
ನಿನ್ನ ಮುಂದೆ ಮೌನಿಯಾದೆ
ನನ್ನ ಒಳಗೆ ಸಣ್ಣ ಭೀತಿ
ನಿನ್ನ ರೀತಿ ಬಾಗಿಹೋದೆ
ಕಣ್ಣಲ್ಲಿ ಕನಸ್ಸಾದೆ ನೀ
ನೆನಪಲ್ಲಿ ನಿಜವದೆ ನೀ
ಶುರುವಾದ ಪ್ರೀತಿಯು ನೀನೆ
ನಿನ್ನಿಂದ ನಾನಾಗಿ ಕಾಣೆ
ನವಿರಾದ ಸಂಕೋಚ ನೀ
ಋತುವಾದ ಆ ಸ್ಪರ್ಶ ನೀ
ದಿನವೆಲ್ಲ ಗುಣಗಾನ ನೀನೆ
ಇರುಳೆಲ್ಲ ಸವಿರಾಗ ನೀ
ಒಲವೇ ಎಲ್ಲೆ ಹೋದರು ನಿನ್ನ ತುಂತುರು
ಸಮಯ ಸದ್ದೆಯಿಲ್ಲದೆ ದೋಚಿಹೋಗಿದೆ
 
ತಂಗಾಳಿ ಸೋಕಲು ಮೆಲ್ಲ ನಸುನಗುವು ಮೂಡಿದೆ ನಲ್ಲ
ಸಿಹಿಮುತ್ತು ಬೇಡಿದೆ ಗಲ್ಲ ಪ್ರತಿಕ್ಷಣವು ನಿನ್ನದೆ ನಲ್ಲ
ಬಿಸಿಯುಸಿರು ತಾಕಲು ಮೆಲ್ಲ ಅನುರಾಗ ಮೂಡಿದೆನಲ್ಲ
ಮುಂಗುರುಳು ಸರಿಸುತ ಮೆಲ್ಲ
ತುಟಿಗಳು ಜಿನುಗಿದೆ ಮೆಲ್ಲ
 
||ಯಾಕೊ ಇಂದು ಏನೊ ಇಂದು
ನಿನ್ನ ಮುಂದೆ ಮೌನಿಯಾದೆ
ನನ್ನ ಒಳಗೆ ಸಣ್ಣ ಭೀತಿ
ನಿನ್ನ ರೀತಿ ಬಾಗಿಹೋದೆ||

Yako Indu song lyrics from Kannada Movie Sri Chakram starring Arav Surya, Teena Ponnappa, Sneha, Lyrics penned by Shankar Sung by Prabhu S R, Music Composed by Prabhu S R, film is Directed by GG and film is released on 2016

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ