ನಳಿನಿ ನಿನ್ನ ಒಂದು ನಗುವು
ನನ್ನ ನೂರು ನೋವುಗಳ ನುಂಗುವುದು
ಮಬ್ಬಡಗಿ ಮಂಕಾದ ಮೊಗದೊಳಗೆ
ನಗೆಯ ಗೆರೆಗಳ ಬರೆದು ಹೋಗುವುದು
ನಗಬೇಕು ಗೆಳತಿ ನನಗಾಗಿ ನೀನು
ಎಂದರೆ ತಪ್ಪಾದೀತೆ ನಗಲು ನಾನು
ನಗಬೇಕು ಗೆಳತಿ ನನಗಾಗಿ ನೀನು
ಎಂದರೆ ತಪ್ಪಾದೀತೆ ನಗಲು ನಾನು
||ನಳಿನಿ ನಿನ್ನ ಒಂದು ನಗುವು
ನನ್ನ ನೂರು ನೋವುಗಳ ನುಂಗುವುದು
ಮಬ್ಬಡಗಿ ಮಂಕಾದ ಮೊಗದೊಳಗೆ
ನಗೆಯ ಗೆರೆಗಳ ಬರೆದು ಹೋಗುವುದು||
ನಿಜ ಹೇಳಲೇನೆ ಗೆಳತಿ
ಪ್ರೀತಿ ಪ್ರೇಮದ ಪರಿವೆ ನನಗಿರಲಿಲ್ಲ
ನಿಜ ಹೇಳಲೇನೆ ಗೆಳತಿ
ಪ್ರೀತಿ ಪ್ರೇಮದ ಪರಿವೆ ನನಗಿರಲಿಲ್ಲ
ನೀನು ಬರದ ಮುಂಚಿನ ಬದುಕಿನಲಿ
ನಾನು ನಾನಾಗಿರಲಿಲ್ಲ
ನೀನು ಬರದ ಮುಂಚಿನ ಬದುಕಿನಲಿ
ನಾನು ನಾನಾಗಿರಲಿಲ್ಲ
ನಾನು ನಾನಾಗಲು ನೀನೆ ಕಾರಣ ಗೆಳತಿ
ನಾನು ನಾನಾಗಲು ನೀನೆ ಕಾರಣ ಗೆಳತಿ
ನಾನು ನಾನಾಗಿರಲು ನಗುತಿರು ನಳಿನಿ
||ನಳಿನಿ ನಿನ್ನ ಒಂದು ನಗುವು
ನನ್ನ ನೂರು ನೋವುಗಳ ನುಂಗುವುದು
ಮಬ್ಬಡಗಿ ಮಂಕಾದ ಮೊಗದೊಳಗೆ
ನಗೆಯ ಗೆರೆಗಳ ಬರೆದು ಹೋಗುವುದು||
ಮಾತಾಡುತೇನೆ ಗೆಳತಿ ಈಗೀಗ
ಮಾತುಗಳ ಕಲಿತವನಂತೆ ನಾನು
ಮಾತಾಡುತೇನೆ ಗೆಳತಿ ಈಗೀಗ
ಮಾತುಗಳ ಕಲಿತವನಂತೆ
ನನ್ನ ಹೃದಯದ ಖಾಲಿ ಜಾಗದಲಿ
ನಿನ್ನ ಒಲವಿನ ಬಣ್ಣ ಬಳಿದಿರುವೆ
ನನ್ನ ಹೃದಯದ ಖಾಲಿ ಜಾಗದಲಿ
ನಿನ್ನ ಒಲವಿನ ಬಣ್ಣ ಬಳಿದಿರುವೆ
ಬಣ್ಣ ಹೊಳೆಯಲು ನಿಗಿ ನಿಗಿ ನೀನೆ ಕಾರಣ ಗೆಳತಿ
ಬಣ್ಣ ಹೊಳೆಯಲು ನಿಗಿ ನಿಗಿ ನೀನೆ ಕಾರಣ ಗೆಳತಿ
ಬಣ್ಣದಂತೆ ನಾ ಹೊಳೆಯಲು ನಗುತಿರು ನೀ ನಳಿನಿ
||ನಳಿನಿ ನಿನ್ನ ಒಂದು ನಗುವು
ನನ್ನ ನೂರು ನೋವುಗಳ ನುಂಗುವುದು
ಮಬ್ಬಡಗಿ ಮಂಕಾದ ಮೊಗದೊಳಗೆ
ನಗೆಯ ಗೆರೆಗಳ ಬರೆದು ಹೋಗುವುದು
ನಗಬೇಕು ಗೆಳತಿ ನನಗಾಗಿ ನೀನು
ಎಂದರೆ ತಪ್ಪಾದೀತೆ ನಗಲು ನಾನು
ನಗಬೇಕು ಗೆಳತಿ ನನಗಾಗಿ ನೀನು
ಎಂದರೆ ತಪ್ಪಾದೀತೆ ನಗಲು ನಾನು||
||ನಳಿನಿ ನಿನ್ನ ಒಂದು ನಗುವು
ನನ್ನ ನೂರು ನೋವುಗಳ ನುಂಗುವುದು||
ನಳಿನಿ ನಿನ್ನ ಒಂದು ನಗುವು
ನನ್ನ ನೂರು ನೋವುಗಳ ನುಂಗುವುದು
ಮಬ್ಬಡಗಿ ಮಂಕಾದ ಮೊಗದೊಳಗೆ
ನಗೆಯ ಗೆರೆಗಳ ಬರೆದು ಹೋಗುವುದು
ನಗಬೇಕು ಗೆಳತಿ ನನಗಾಗಿ ನೀನು
ಎಂದರೆ ತಪ್ಪಾದೀತೆ ನಗಲು ನಾನು
ನಗಬೇಕು ಗೆಳತಿ ನನಗಾಗಿ ನೀನು
ಎಂದರೆ ತಪ್ಪಾದೀತೆ ನಗಲು ನಾನು
||ನಳಿನಿ ನಿನ್ನ ಒಂದು ನಗುವು
ನನ್ನ ನೂರು ನೋವುಗಳ ನುಂಗುವುದು
ಮಬ್ಬಡಗಿ ಮಂಕಾದ ಮೊಗದೊಳಗೆ
ನಗೆಯ ಗೆರೆಗಳ ಬರೆದು ಹೋಗುವುದು||
ನಿಜ ಹೇಳಲೇನೆ ಗೆಳತಿ
ಪ್ರೀತಿ ಪ್ರೇಮದ ಪರಿವೆ ನನಗಿರಲಿಲ್ಲ
ನಿಜ ಹೇಳಲೇನೆ ಗೆಳತಿ
ಪ್ರೀತಿ ಪ್ರೇಮದ ಪರಿವೆ ನನಗಿರಲಿಲ್ಲ
ನೀನು ಬರದ ಮುಂಚಿನ ಬದುಕಿನಲಿ
ನಾನು ನಾನಾಗಿರಲಿಲ್ಲ
ನೀನು ಬರದ ಮುಂಚಿನ ಬದುಕಿನಲಿ
ನಾನು ನಾನಾಗಿರಲಿಲ್ಲ
ನಾನು ನಾನಾಗಲು ನೀನೆ ಕಾರಣ ಗೆಳತಿ
ನಾನು ನಾನಾಗಲು ನೀನೆ ಕಾರಣ ಗೆಳತಿ
ನಾನು ನಾನಾಗಿರಲು ನಗುತಿರು ನಳಿನಿ
||ನಳಿನಿ ನಿನ್ನ ಒಂದು ನಗುವು
ನನ್ನ ನೂರು ನೋವುಗಳ ನುಂಗುವುದು
ಮಬ್ಬಡಗಿ ಮಂಕಾದ ಮೊಗದೊಳಗೆ
ನಗೆಯ ಗೆರೆಗಳ ಬರೆದು ಹೋಗುವುದು||
ಮಾತಾಡುತೇನೆ ಗೆಳತಿ ಈಗೀಗ
ಮಾತುಗಳ ಕಲಿತವನಂತೆ ನಾನು
ಮಾತಾಡುತೇನೆ ಗೆಳತಿ ಈಗೀಗ
ಮಾತುಗಳ ಕಲಿತವನಂತೆ
ನನ್ನ ಹೃದಯದ ಖಾಲಿ ಜಾಗದಲಿ
ನಿನ್ನ ಒಲವಿನ ಬಣ್ಣ ಬಳಿದಿರುವೆ
ನನ್ನ ಹೃದಯದ ಖಾಲಿ ಜಾಗದಲಿ
ನಿನ್ನ ಒಲವಿನ ಬಣ್ಣ ಬಳಿದಿರುವೆ
ಬಣ್ಣ ಹೊಳೆಯಲು ನಿಗಿ ನಿಗಿ ನೀನೆ ಕಾರಣ ಗೆಳತಿ
ಬಣ್ಣ ಹೊಳೆಯಲು ನಿಗಿ ನಿಗಿ ನೀನೆ ಕಾರಣ ಗೆಳತಿ
ಬಣ್ಣದಂತೆ ನಾ ಹೊಳೆಯಲು ನಗುತಿರು ನೀ ನಳಿನಿ
||ನಳಿನಿ ನಿನ್ನ ಒಂದು ನಗುವು
ನನ್ನ ನೂರು ನೋವುಗಳ ನುಂಗುವುದು
ಮಬ್ಬಡಗಿ ಮಂಕಾದ ಮೊಗದೊಳಗೆ
ನಗೆಯ ಗೆರೆಗಳ ಬರೆದು ಹೋಗುವುದು
ನಗಬೇಕು ಗೆಳತಿ ನನಗಾಗಿ ನೀನು
ಎಂದರೆ ತಪ್ಪಾದೀತೆ ನಗಲು ನಾನು
ನಗಬೇಕು ಗೆಳತಿ ನನಗಾಗಿ ನೀನು
ಎಂದರೆ ತಪ್ಪಾದೀತೆ ನಗಲು ನಾನು||
||ನಳಿನಿ ನಿನ್ನ ಒಂದು ನಗುವು
ನನ್ನ ನೂರು ನೋವುಗಳ ನುಂಗುವುದು||