-
ಕಣ್ಣಲ್ಲೆ ಕಣ್ಣಲ್ಲೆ ನಿನ್ನ ಪ್ರೀತಿಸಿದೆ ನೋಡೆ
ಮನಸ್ಸಲ್ಲೆ ಮನಸ್ಸಲ್ಲೆ ಆರಾಧಿಸಿದೆ ನೋಡೆ
ಮಾತುಗಳು ಬೇಕ ಅದು ತೋರಿಕೆಯ ಪ್ರೀತಿ
ಕವಿತೆಗಳು ಬೇಕ ಅದು ಕಲ್ಪನೆಯ ರೀತಿ
ಕಣ್ಣಲ್ಲೆ ಕಣ್ಣಲ್ಲೆ ನಿನ್ನ ಪ್ರೀತಿಸಿದೆ ನೋಡೆ
ಪ್ರೀತಿಯನ್ನು ಅರಿಯಲು ಪದವಿ ಬೇಕೇನು
ಭಾವನೆಗಳ ಬಿಡಿಸಲು ಕುಂಚ ಬೇಕೇನು
ನೀರಿನಲ್ಲಿ ಈಜು ಮೀನು ಹೇಳುತೈತ ಐ ಲವ್ ಯು
ಬಾನಿನಲ್ಲಿ ಹಾರೊ ಹಕ್ಕಿ ಹೇಳುತೈತ ಐ ಮಿಸ್ ಯು
ಭಾಷೆಗಳು ಬೇಕ ಸಮ್ಮೋಹಕ ಈ ಪ್ರೀತಿ
ಧರ್ಮಗಳು ಬೇಕ ಗಡಿದಾಟಿದೆ ಈ ಪ್ರೀತಿ
||ಕಣ್ಣಲ್ಲೆ ಕಣ್ಣಲ್ಲೆ ನಿನ್ನ ಪ್ರೀತಿಸಿದೆ ನೋಡೆ||
ಮನಸ್ಸಿಗೊಂದು ಕನ್ನಡಿ ಹಿಡಿಯಬೇಕೇನು
ಪ್ರೀತಿಗೊಂದು ಮುನ್ನುಡಿ ಬರೆಯಬೇಕೇನು
ಹೂವ ಮೇಲೆ ಕೂರೊ ದುಂಬಿ ಹೇಳುತೈತ ಹೌ ಸ್ವೀಟ್ ಆರ್ ಯು
ಭೂಮಿ ಮೇಲೆ ಹುಟ್ಟೊ ಜೀವ ಹೇಳುತೈತ ಐ ಥಾಂಕ್ಯೂ
ಮೌನದಲೇ ತಾನೆ ಆ ಧನ್ಯತದ ಭಾವ
ಹೃದಯದಲೇ ತಾನೆ ಈ ಅರ್ಪಣೆಯ ಹೂವ
||ಕಣ್ಣಲ್ಲೆ ಕಣ್ಣಲ್ಲೆ ನಿನ್ನ ಪ್ರೀತಿಸಿದೆ ನೋಡೆ||
-
ಕಣ್ಣಲ್ಲೆ ಕಣ್ಣಲ್ಲೆ ನಿನ್ನ ಪ್ರೀತಿಸಿದೆ ನೋಡೆ
ಮನಸ್ಸಲ್ಲೆ ಮನಸ್ಸಲ್ಲೆ ಆರಾಧಿಸಿದೆ ನೋಡೆ
ಮಾತುಗಳು ಬೇಕ ಅದು ತೋರಿಕೆಯ ಪ್ರೀತಿ
ಕವಿತೆಗಳು ಬೇಕ ಅದು ಕಲ್ಪನೆಯ ರೀತಿ
ಕಣ್ಣಲ್ಲೆ ಕಣ್ಣಲ್ಲೆ ನಿನ್ನ ಪ್ರೀತಿಸಿದೆ ನೋಡೆ
ಪ್ರೀತಿಯನ್ನು ಅರಿಯಲು ಪದವಿ ಬೇಕೇನು
ಭಾವನೆಗಳ ಬಿಡಿಸಲು ಕುಂಚ ಬೇಕೇನು
ನೀರಿನಲ್ಲಿ ಈಜು ಮೀನು ಹೇಳುತೈತ ಐ ಲವ್ ಯು
ಬಾನಿನಲ್ಲಿ ಹಾರೊ ಹಕ್ಕಿ ಹೇಳುತೈತ ಐ ಮಿಸ್ ಯು
ಭಾಷೆಗಳು ಬೇಕ ಸಮ್ಮೋಹಕ ಈ ಪ್ರೀತಿ
ಧರ್ಮಗಳು ಬೇಕ ಗಡಿದಾಟಿದೆ ಈ ಪ್ರೀತಿ
||ಕಣ್ಣಲ್ಲೆ ಕಣ್ಣಲ್ಲೆ ನಿನ್ನ ಪ್ರೀತಿಸಿದೆ ನೋಡೆ||
ಮನಸ್ಸಿಗೊಂದು ಕನ್ನಡಿ ಹಿಡಿಯಬೇಕೇನು
ಪ್ರೀತಿಗೊಂದು ಮುನ್ನುಡಿ ಬರೆಯಬೇಕೇನು
ಹೂವ ಮೇಲೆ ಕೂರೊ ದುಂಬಿ ಹೇಳುತೈತ ಹೌ ಸ್ವೀಟ್ ಆರ್ ಯು
ಭೂಮಿ ಮೇಲೆ ಹುಟ್ಟೊ ಜೀವ ಹೇಳುತೈತ ಐ ಥಾಂಕ್ಯೂ
ಮೌನದಲೇ ತಾನೆ ಆ ಧನ್ಯತದ ಭಾವ
ಹೃದಯದಲೇ ತಾನೆ ಈ ಅರ್ಪಣೆಯ ಹೂವ
||ಕಣ್ಣಲ್ಲೆ ಕಣ್ಣಲ್ಲೆ ನಿನ್ನ ಪ್ರೀತಿಸಿದೆ ನೋಡೆ||