-
ಎಸ್ಟರ್ಡೆ ನಮ್ದು ಟುಡೇ ಇವನ್ದು
ಟುಮಾರೊ ಯಾರ್ದೊ ತಿಳಿಯದು ಮುಂದು
ಗರ್ಲ್ಫ್ರೆಂಡು ಮಾಯಾ ಚೆಂಡು
ಹಿಡಿಯಲು ಹೋದರೆ ಸುಡುವುದು ಹ್ಯಾಂಡು
ಅಯ್ಯಯ್ಯೊ ಅಯ್ಯಯ್ಯಯ್ಯೊ
ಅಯ್ಯಯ್ಯೊ ಅಯ್ಯಯ್ಯಯ್ಯೊ
ಅಯ್ಯಯ್ಯೊ ನೋಡ್ರಪ್ಪ ಹೆಂಗವ್ಳೆ
ಕೈ ತೊಳ್ಕೊಂಡ್ ಮುಟ್ಬೇಕು ಹಂಗವ್ಳೆ
ಮೈ ತುಂಬ್ಕೊಂಡ್ ನಮಗಾಗಿ ನಿಂತವ್ಳೆ
ಅಣ್ತಮ್ಮನ್ ಕಣ್ಣಲ್ಲೆ ಕೆಣಕ್ತವ್ಳೆ
ಅಯ್ಯಯ್ಯಯ್ಯೊ ಹೆಂಗವ್ಲೆ
ಯಾಪಾಟಿ ಕೆಂಪಗವ್ಳೆ
ಪಳ ಪಳ ಹೊಳಿತೋವ್ಳೆ
ಮಿರ ಮಿರ ಮಿಂಚ್ತೋವ್ಳೆ
ನಿಂತಲ್ಲೆ ಅಗೋಯ್ತು
ಆಗೋಯ್ತು ಲವ್ ಆಗೋಯ್ತು
ಕಳೆದೋಯ್ತು ಕಳೆದೋಯ್ತು
ಕಳೆದೋಯ್ತು ಹಾರ್ಟ್ ಕಳೆದೋಯ್ತು
ಅಯ್ಯಯ್ಯೊ ಅಯ್ಯಯ್ಯಯ್ಯೊ
ಅಯ್ಯಯ್ಯೊ ಅಯ್ಯಯ್ಯಯ್ಯೊ
ಇವಳ ಮಮ್ಮಿಇನ್ನು ಹೆಂಗೊವ್ಳೊ
ಕಡೆದ ಡ್ಯಾಡಿ ಆಹ ಹೆಂಗೈತೊ
ಇವಳ ಫ್ರೆಂಡು ಕೂಡ ಸಿಂಡ್ರೆಲ್ಲ
ಜೊತೆಗೆ ಇವಳಿಗೂ ಡೌ ಹಾಕಬಿಡ್ಲ
ಅಯ್ಯಯ್ಯಯ್ಯೊ ಹೆಂಗವ್ಲೆ
ಯಾಪಾಟಿ ಕೆಂಪಗವ್ಳೆ
ಪಳ ಪಳ ಹೊಳಿತೋವ್ಳೆ
ಮಿರ ಮಿರ ಮಿಂಚ್ತೋವ್ಳೆ
ಯಾರಪ್ಪ ಈ ಬ್ಯೂಟಿ
ಸಿಕ್ಕಿದ್ರೆ ಫುಲ್ ಡ್ಯೂಟಿ
ಯೆಸ್ ಅಂದ್ರೆ ಬೀಗರೂಟ ನೋ ಅಂದ್ರೆ ತಿಥಿಊಟ
ಅಯ್ಯಯ್ಯೊ ಅಯ್ಯಯ್ಯಯ್ಯೊ
ಅಯ್ಯಯ್ಯೊ ಅಯ್ಯಯ್ಯಯ್ಯೊ
ಮನಸ್ಸು ಅವಳ ಕಡೆ ಫಾಲಿಂಗ್
ಹುಚ್ಚುಕುದುರೆ ತರ ರನ್ನಿಂಗ್
ಡೇಲಿ ಅವಳ ಕನಸ್ಸೆ ಬೀಳಿಂಗ್
ಮಾತು ಕಥೆಯಿರದೆ ಫಿನಿಷಿಂಗ್
ಅಯ್ಯಯ್ಯಯ್ಯೊ ಹೆಂಗವ್ಲೆ
ಯಾಪಾಟಿ ಕೆಂಪಗವ್ಳೆ
ಪಳ ಪಳ ಹೊಳಿತೋವ್ಳೆ
ಮಿರ ಮಿರ ಮಿಂಚ್ತೋವ್ಳೆ
ಕಾವೇರಿ ಮಗ ನಾನಮ್ಮ ಕಾವೇರಿ ನಾವು ಸೇರುಮ
ಹೂ ಅಂದ್ರೆ ಊಟಿಗೋಗುಮ
ಬ್ಯಾಡ ಅಂದ್ರೆ ಗದ್ದೆತವ ಹಹ
ಅಯ್ಯಯ್ಯೊ ಅಯ್ಯಯ್ಯಯ್ಯೊ
ಅಯ್ಯಯ್ಯೊ ಅಯ್ಯಯ್ಯಯ್ಯೊ
-
ಎಸ್ಟರ್ಡೆ ನಮ್ದು ಟುಡೇ ಇವನ್ದು
ಟುಮಾರೊ ಯಾರ್ದೊ ತಿಳಿಯದು ಮುಂದು
ಗರ್ಲ್ಫ್ರೆಂಡು ಮಾಯಾ ಚೆಂಡು
ಹಿಡಿಯಲು ಹೋದರೆ ಸುಡುವುದು ಹ್ಯಾಂಡು
ಅಯ್ಯಯ್ಯೊ ಅಯ್ಯಯ್ಯಯ್ಯೊ
ಅಯ್ಯಯ್ಯೊ ಅಯ್ಯಯ್ಯಯ್ಯೊ
ಅಯ್ಯಯ್ಯೊ ನೋಡ್ರಪ್ಪ ಹೆಂಗವ್ಳೆ
ಕೈ ತೊಳ್ಕೊಂಡ್ ಮುಟ್ಬೇಕು ಹಂಗವ್ಳೆ
ಮೈ ತುಂಬ್ಕೊಂಡ್ ನಮಗಾಗಿ ನಿಂತವ್ಳೆ
ಅಣ್ತಮ್ಮನ್ ಕಣ್ಣಲ್ಲೆ ಕೆಣಕ್ತವ್ಳೆ
ಅಯ್ಯಯ್ಯಯ್ಯೊ ಹೆಂಗವ್ಲೆ
ಯಾಪಾಟಿ ಕೆಂಪಗವ್ಳೆ
ಪಳ ಪಳ ಹೊಳಿತೋವ್ಳೆ
ಮಿರ ಮಿರ ಮಿಂಚ್ತೋವ್ಳೆ
ನಿಂತಲ್ಲೆ ಅಗೋಯ್ತು
ಆಗೋಯ್ತು ಲವ್ ಆಗೋಯ್ತು
ಕಳೆದೋಯ್ತು ಕಳೆದೋಯ್ತು
ಕಳೆದೋಯ್ತು ಹಾರ್ಟ್ ಕಳೆದೋಯ್ತು
ಅಯ್ಯಯ್ಯೊ ಅಯ್ಯಯ್ಯಯ್ಯೊ
ಅಯ್ಯಯ್ಯೊ ಅಯ್ಯಯ್ಯಯ್ಯೊ
ಇವಳ ಮಮ್ಮಿಇನ್ನು ಹೆಂಗೊವ್ಳೊ
ಕಡೆದ ಡ್ಯಾಡಿ ಆಹ ಹೆಂಗೈತೊ
ಇವಳ ಫ್ರೆಂಡು ಕೂಡ ಸಿಂಡ್ರೆಲ್ಲ
ಜೊತೆಗೆ ಇವಳಿಗೂ ಡೌ ಹಾಕಬಿಡ್ಲ
ಅಯ್ಯಯ್ಯಯ್ಯೊ ಹೆಂಗವ್ಲೆ
ಯಾಪಾಟಿ ಕೆಂಪಗವ್ಳೆ
ಪಳ ಪಳ ಹೊಳಿತೋವ್ಳೆ
ಮಿರ ಮಿರ ಮಿಂಚ್ತೋವ್ಳೆ
ಯಾರಪ್ಪ ಈ ಬ್ಯೂಟಿ
ಸಿಕ್ಕಿದ್ರೆ ಫುಲ್ ಡ್ಯೂಟಿ
ಯೆಸ್ ಅಂದ್ರೆ ಬೀಗರೂಟ ನೋ ಅಂದ್ರೆ ತಿಥಿಊಟ
ಅಯ್ಯಯ್ಯೊ ಅಯ್ಯಯ್ಯಯ್ಯೊ
ಅಯ್ಯಯ್ಯೊ ಅಯ್ಯಯ್ಯಯ್ಯೊ
ಮನಸ್ಸು ಅವಳ ಕಡೆ ಫಾಲಿಂಗ್
ಹುಚ್ಚುಕುದುರೆ ತರ ರನ್ನಿಂಗ್
ಡೇಲಿ ಅವಳ ಕನಸ್ಸೆ ಬೀಳಿಂಗ್
ಮಾತು ಕಥೆಯಿರದೆ ಫಿನಿಷಿಂಗ್
ಅಯ್ಯಯ್ಯಯ್ಯೊ ಹೆಂಗವ್ಲೆ
ಯಾಪಾಟಿ ಕೆಂಪಗವ್ಳೆ
ಪಳ ಪಳ ಹೊಳಿತೋವ್ಳೆ
ಮಿರ ಮಿರ ಮಿಂಚ್ತೋವ್ಳೆ
ಕಾವೇರಿ ಮಗ ನಾನಮ್ಮ ಕಾವೇರಿ ನಾವು ಸೇರುಮ
ಹೂ ಅಂದ್ರೆ ಊಟಿಗೋಗುಮ
ಬ್ಯಾಡ ಅಂದ್ರೆ ಗದ್ದೆತವ ಹಹ
ಅಯ್ಯಯ್ಯೊ ಅಯ್ಯಯ್ಯಯ್ಯೊ
ಅಯ್ಯಯ್ಯೊ ಅಯ್ಯಯ್ಯಯ್ಯೊ
Ayyayo Ayyayyayo song lyrics from Kannada Movie Sri Bharatha Bahubali starring Manju Mandavya, Chikkanna, Sarah Harish, Lyrics penned by Manju Mandavya Sung by Naveen Sajju, Music Composed by Manikanth Kadri, film is Directed by Manju Mandavya and film is released on 2020