-
ಎಂಥಾ ಮರುಳಯ್ಯಾ
ಇದು ಎಂಥ ಮರುಳು..ಉಉ
ಬೆಳಗಿನ ಹಿಮದಂತೆ ಹರಿವ ನೆರಳು....
ಥಳ ಥಳ ಮಿನುಗಿ ಸೋಕಲು ಕರಗಿ...
ಥಳ ಥಳ ಮಿನುಗಿ ಸೋಕಲು ಕರಗಿ..
.
ಹರಿವುದು ಈ ಬಾಳಿನೆಲ್ಲಾ ತಿರುಳು...
ಹರಿವುದು ಈ ಬಾಳಿನೆಲ್ಲಾ ತಿರುಳು...
|| ಎಂಥಾ ಮರುಳಯ್ಯಾ
ಇದು ಎಂಥ ಮರುಳು..ಉಉ ||
ಹರಿಯುವ ನೀರಿಗೆ
ಯಾವ ಹೊಣೆ
ಹಾರುವ ಹಕ್ಕಿಗೆ ಎಲ್ಲಿ ಮನೆ ...
ಹರಿಯುವ ನೀರಿಗೆ
ಯಾವ ಹೊಣೆ
ಹಾರುವ ಹಕ್ಕಿಗೆ ಎಲ್ಲಿ ಮನೆ ...
ಬಾಳಿನ ಕಡಲಿನ....
ಬಾಳಿನ ಕಡಲಿನ....
ತೆರೆಗಳ ಸೀಳಿ ತಲಪುವುದಾಚೆಯ
ದಡದಾ ಕೊನೆ...
ತಲಪುವುದಾಚೆಯ
ದಡದಾ ಕೊನೆ...
|| ಎಂಥಾ ಮರುಳಯ್ಯಾ ||
ಸಂಜೆಯ ನೇಸರ
ಬಣ್ಣದ ನೀಲಿ
ನೀರಲಿ ಹಾರುತ ಬೆಳ್ಳಕ್ಕಿ ತೇಲೆ..
ಸಂಜೆಯ ನೇಸರ
ಬಣ್ಣದ ನೀಲಿ ನೀರಲಿ ಹಾರುತ ಬೆಳ್ಳಕ್ಕಿ ತೇಲೆ..
ಕಡಲಿಗೆ ಸಾಲಾಗೀ ...
ಕಡಲಿಗೆ ಸಾಲಾಗಿ...
ಮೂಡುತ ಮುಳುಗುತ
ಬೆಳ್ಳಕ್ಕಿ ಸಾಗುವ ತೆರೆಗಳ ಹಾಡೇ
ಸೃಷ್ಟಿಯ ಸುಂದರ ಸುಳ್ಳಿನ ಮಾಲೆ...
ಸೃಷ್ಟಿಯ ಸುಂದರ ಸುಳ್ಳಿನ ಮಾಲೆ...
||ಎಂಥಾ ಮರುಳಯ್ಯಾ
ಇದು ಎಂಥ ಮರುಳು..
ಬೆಳಗಿನ ಹಿಮದಂತೆ ಹರಿವ ನೆರಳು....
ಥಳ ಥಳ ಮಿನುಗಿ ಸೋಕಲು ಕರಗಿ...
ಥಳ ಥಳ ಮಿನುಗಿ ಸೋಕಲು ಕರಗಿ..
.
ಹರಿವುದು ಈ ಬಾಳಿನೆಲ್ಲಾ ತಿರುಳು...
ಹರಿವುದು ಈ ಬಾಳಿನೆಲ್ಲಾ ತಿರುಳು...
ಎಂಥಾ ಮರುಳಯ್ಯಾ
ಇದು ಎಂಥ ಮರುಳು..||
ಆಆಆಆ.. ಆಆಆ ಏಏಏಏಏ ....
-
ಎಂಥಾ ಮರುಳಯ್ಯಾ
ಇದು ಎಂಥ ಮರುಳು..ಉಉ
ಬೆಳಗಿನ ಹಿಮದಂತೆ ಹರಿವ ನೆರಳು....
ಥಳ ಥಳ ಮಿನುಗಿ ಸೋಕಲು ಕರಗಿ...
ಥಳ ಥಳ ಮಿನುಗಿ ಸೋಕಲು ಕರಗಿ..
.
ಹರಿವುದು ಈ ಬಾಳಿನೆಲ್ಲಾ ತಿರುಳು...
ಹರಿವುದು ಈ ಬಾಳಿನೆಲ್ಲಾ ತಿರುಳು...
|| ಎಂಥಾ ಮರುಳಯ್ಯಾ
ಇದು ಎಂಥ ಮರುಳು..ಉಉ ||
ಹರಿಯುವ ನೀರಿಗೆ
ಯಾವ ಹೊಣೆ
ಹಾರುವ ಹಕ್ಕಿಗೆ ಎಲ್ಲಿ ಮನೆ ...
ಹರಿಯುವ ನೀರಿಗೆ
ಯಾವ ಹೊಣೆ
ಹಾರುವ ಹಕ್ಕಿಗೆ ಎಲ್ಲಿ ಮನೆ ...
ಬಾಳಿನ ಕಡಲಿನ....
ಬಾಳಿನ ಕಡಲಿನ....
ತೆರೆಗಳ ಸೀಳಿ ತಲಪುವುದಾಚೆಯ
ದಡದಾ ಕೊನೆ...
ತಲಪುವುದಾಚೆಯ
ದಡದಾ ಕೊನೆ...
|| ಎಂಥಾ ಮರುಳಯ್ಯಾ ||
ಸಂಜೆಯ ನೇಸರ
ಬಣ್ಣದ ನೀಲಿ
ನೀರಲಿ ಹಾರುತ ಬೆಳ್ಳಕ್ಕಿ ತೇಲೆ..
ಸಂಜೆಯ ನೇಸರ
ಬಣ್ಣದ ನೀಲಿ ನೀರಲಿ ಹಾರುತ ಬೆಳ್ಳಕ್ಕಿ ತೇಲೆ..
ಕಡಲಿಗೆ ಸಾಲಾಗೀ ...
ಕಡಲಿಗೆ ಸಾಲಾಗಿ...
ಮೂಡುತ ಮುಳುಗುತ
ಬೆಳ್ಳಕ್ಕಿ ಸಾಗುವ ತೆರೆಗಳ ಹಾಡೇ
ಸೃಷ್ಟಿಯ ಸುಂದರ ಸುಳ್ಳಿನ ಮಾಲೆ...
ಸೃಷ್ಟಿಯ ಸುಂದರ ಸುಳ್ಳಿನ ಮಾಲೆ...
||ಎಂಥಾ ಮರುಳಯ್ಯಾ
ಇದು ಎಂಥ ಮರುಳು..
ಬೆಳಗಿನ ಹಿಮದಂತೆ ಹರಿವ ನೆರಳು....
ಥಳ ಥಳ ಮಿನುಗಿ ಸೋಕಲು ಕರಗಿ...
ಥಳ ಥಳ ಮಿನುಗಿ ಸೋಕಲು ಕರಗಿ..
.
ಹರಿವುದು ಈ ಬಾಳಿನೆಲ್ಲಾ ತಿರುಳು...
ಹರಿವುದು ಈ ಬಾಳಿನೆಲ್ಲಾ ತಿರುಳು...
ಎಂಥಾ ಮರುಳಯ್ಯಾ
ಇದು ಎಂಥ ಮರುಳು..||
ಆಆಆಆ.. ಆಆಆ ಏಏಏಏಏ ....
Entha Marulayya Idu song lyrics from Kannada Movie Spandana starring Krishnaraj, Srinivas, Aparna Narang, Lyrics penned by Lakshminarayana Bhat Sung by S P Balasubrahmanyam, Music Composed by C Ashwath, film is Directed by P N Srinivas and film is released on 1978