Bande Baruthava Kaala Lyrics

ಬಂದೆ ಬರುತವ ಕಾಲ Lyrics

in Spandana

in ಸ್ಪಂದನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಂದೆ ಬರುತಾವ ಕಾಲ...
ಬಂದೆ ಬರುತಾವ ಕಾಲ
ಮಂದಾರ ಕನಸನೋ
ಕಂಡಂತ ಮನಸನೋ
ಒಂದು ಮಾಡುವ ಸ್ನೇಹ ಜಾಲ
ಆ..ಆ ಬಂದೆ ಬರುತಾವ ಕಾಲ...
 
ಮಾಗಿಯ ಎದೆ ತೋರಿ
ಕೂಗಿತೋ ಕೋಗಿಲ
ರಾಗದ ಚಂದಕೆ ಬಾಗಿಕೋ ಬನವೆಲ್ಲ
ತೂಗುತ ಬಳ್ಳಿ ಮೈಯನ್ನ
ಸಾಗದು ಬಾಳು
ಏಕಾಂಗಿ ಎನುತಾವ
 
ಬಂದೆ ಬರುತಾವ ಕಾಲ.
ಬಂದೆ ಬರುತಾವ ಕಾಲ...
ಬಂದೆ ಬರುತಾವ ಕಾಲ
ಮಂದಾರ ಕನಸನೋ
ಕಂಡಂತ ಮನಸನೋ
ಒಂದು ಮಾಡುವ ಸ್ನೇಹ ಜಾಲ
ಆ..ಆ ಬಂದೆ ಬರುತಾವ ಕಾಲ
 
ಹುಣ್ಣಿಮೆ ಬಾನಿಂದ ತಣ್ಣನೆ ಸವಿ ಹಾಲು
ಚೆಲ್ಲುತ್ತ ಮೆಲ್ಲನೆ ನಲಿಸಿದೆ ಭುವಿಯನು
ಮುಸುಕಿದೆ ಮಾಯೆ ಜಗವನು
ಭುವಿ ಬಾನು ಸೇರಿ
ಹರಸ್ಯಾವ ಬಾಳನು
 
||ಬಂದೆ ಬರುತಾವ ಕಾಲ...
ಕಂಡಂತ ಮನಸನು ಒಂದು
ಮಾಡುವ ಸ್ನೇಹ ಜಾಲ
 
ಆ..ಆ ಬಂದೆ ಬರುತಾವ ಕಾಲ... 
ಆ..ಆ ಬಂದೆ ಬರುತಾವ ಕಾಲ...
ಆ..ಆ ಬಂದೆ ಬರುತಾವ ಕಾಲ... 
ಆ..ಆ ಬಂದೆ ಬರುತಾವ ಕಾಲ... 

-
ಬಂದೆ ಬರುತಾವ ಕಾಲ...
ಬಂದೆ ಬರುತಾವ ಕಾಲ
ಮಂದಾರ ಕನಸನೋ
ಕಂಡಂತ ಮನಸನೋ
ಒಂದು ಮಾಡುವ ಸ್ನೇಹ ಜಾಲ
ಆ..ಆ ಬಂದೆ ಬರುತಾವ ಕಾಲ...
 
ಮಾಗಿಯ ಎದೆ ತೋರಿ
ಕೂಗಿತೋ ಕೋಗಿಲ
ರಾಗದ ಚಂದಕೆ ಬಾಗಿಕೋ ಬನವೆಲ್ಲ
ತೂಗುತ ಬಳ್ಳಿ ಮೈಯನ್ನ
ಸಾಗದು ಬಾಳು
ಏಕಾಂಗಿ ಎನುತಾವ
 
ಬಂದೆ ಬರುತಾವ ಕಾಲ.
ಬಂದೆ ಬರುತಾವ ಕಾಲ...
ಬಂದೆ ಬರುತಾವ ಕಾಲ
ಮಂದಾರ ಕನಸನೋ
ಕಂಡಂತ ಮನಸನೋ
ಒಂದು ಮಾಡುವ ಸ್ನೇಹ ಜಾಲ
ಆ..ಆ ಬಂದೆ ಬರುತಾವ ಕಾಲ
 
ಹುಣ್ಣಿಮೆ ಬಾನಿಂದ ತಣ್ಣನೆ ಸವಿ ಹಾಲು
ಚೆಲ್ಲುತ್ತ ಮೆಲ್ಲನೆ ನಲಿಸಿದೆ ಭುವಿಯನು
ಮುಸುಕಿದೆ ಮಾಯೆ ಜಗವನು
ಭುವಿ ಬಾನು ಸೇರಿ
ಹರಸ್ಯಾವ ಬಾಳನು
 
||ಬಂದೆ ಬರುತಾವ ಕಾಲ...
ಕಂಡಂತ ಮನಸನು ಒಂದು
ಮಾಡುವ ಸ್ನೇಹ ಜಾಲ
 
ಆ..ಆ ಬಂದೆ ಬರುತಾವ ಕಾಲ... 
ಆ..ಆ ಬಂದೆ ಬರುತಾವ ಕಾಲ...
ಆ..ಆ ಬಂದೆ ಬರುತಾವ ಕಾಲ... 
ಆ..ಆ ಬಂದೆ ಬರುತಾವ ಕಾಲ... 

Bande Baruthava Kaala song lyrics from Kannada Movie Spandana starring Krishnaraj, Srinivas, Aparna Narang, Lyrics penned by Lakshminarayana Bhat Sung by P Susheela, Music Composed by C Ashwath, film is Directed by P N Srinivas and film is released on 1978
Song Details Page Title
Video:
ಸಂಗೀತ ವೀಡಿಯೊ:
Singers:

P Susheela

0
ಗಾಯಕರು:

ಪಿ.ಸುಶೀಲಾ

Director:

P N Srinivas

Music Director:

C Ashwath

ಸಂಗೀತ ನಿರ್ದೇಶಕ:

ಸಿ ಅಶ್ವತ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ