ಸವಿ ಸವಿಯೊ ಸವಿ ಸವಿಯೊ
ನಿನ್ನ ಒಲವು ಬಲು ಸವಿಯೊ
ಸವಿ ಸವಿಯೊ ಸವಿ ಸವಿಯೊ
ನನ್ನ ಒಲವ ನೀ ಸವಿಯೊ
ಮೊದಮೊದಲ ಸವಿಮಿಲನ ಮಧುಮಧುರವೊ
ಮನಮನದ ಕನ್ನಡಿಯೆ ಅಧರಧರವೊ
ನೂರಾರು ಜನುಮ ಜೊತೆಜೊತೆಯಾಗಿ ಇರುವೆ
ಬಗೆಬಗೆಯ ಕನಸ ಮೊಗೆ ಮೊಗೆದು ಕೊಡುವೆ
ಮಿನುಮಿನುಗೊ ನಿನ್ನ ಕಣ್ಣಲ್ಲಿ ಸುಳಿಸುಳಿಯಲೆ
ಜಿನುಜಿನುಗೊ ನಿನ್ನ ತುಟಿಯಲಿ ಕರಕರಗಿ ಹೋಗಲೆ
ಅಡಿಗಡಿಗು ನಿನ್ನ ಜೊತೆಯಲ್ಲಿ ಚಲಿಚಲಿಸಲೆ
ಅಡೆತಡೆಯಿಲ್ಲದ ರೀತಿ ಯುಗಯುಗವು ಸಾಗಲೆ
ಹನಿಹನಿ ಮಳೆಹನಿಯಾಗಿ ನೀ ಬರಲು ಚಿಟಪಟ ಎನುತ
ಪುಟಿಪುಟಿದು ನನ್ನ ಮನಸ್ಸು ಕುಣಿಕುಣಿಯಿತು
ಬಾ ಪುನಃಪುನಃ ನೀ ಸನಿಸನಿಹ ಬೆರೆಬೆರೆತು ಹೋಗುವ
ಬಾ ಘಳಿಘಳಿಗೆ ಒಲಒಲವಲ್ಲಿ ಮುಳುಮುಳಿಗು ಏಳುವ
||ಸವಿ ಸವಿಯೊ ಸವಿ ಸವಿಯೊ
ನನ್ನ ಒಲವ ನೀ ಸವಿಯೊ
ಮೊದಮೊದಲ ಸವಿಮಿಲನ ಮಧುಮಧುರವೊ
ಮನಮನದ ಕನ್ನಡಿಯೆ ಅಧರಧರವೊ
ನೂರಾರು ಜನುಮ ಜೊತೆಜೊತೆಯಾಗಿ ಇರುವೆ
ಬಗೆಬಗೆಯ ಕನಸ ಮೊಗೆ ಮೊಗೆದು ಕೊಡುವೆ||
ನೂರಾರು ಜನುಮ ಜೊತೆಜೊತೆಯಾಗಿ ಇರುವೆ
ಬಗೆಬಗೆಯ ಕನಸ ಮೊಗೆ ಮೊಗೆದು ಕೊಡುವೆ
ಸವಿ ಸವಿಯೊ ಸವಿ ಸವಿಯೊ
ನಿನ್ನ ಒಲವು ಬಲು ಸವಿಯೊ
ಸವಿ ಸವಿಯೊ ಸವಿ ಸವಿಯೊ
ನನ್ನ ಒಲವ ನೀ ಸವಿಯೊ
ಮೊದಮೊದಲ ಸವಿಮಿಲನ ಮಧುಮಧುರವೊ
ಮನಮನದ ಕನ್ನಡಿಯೆ ಅಧರಧರವೊ
ನೂರಾರು ಜನುಮ ಜೊತೆಜೊತೆಯಾಗಿ ಇರುವೆ
ಬಗೆಬಗೆಯ ಕನಸ ಮೊಗೆ ಮೊಗೆದು ಕೊಡುವೆ
ಮಿನುಮಿನುಗೊ ನಿನ್ನ ಕಣ್ಣಲ್ಲಿ ಸುಳಿಸುಳಿಯಲೆ
ಜಿನುಜಿನುಗೊ ನಿನ್ನ ತುಟಿಯಲಿ ಕರಕರಗಿ ಹೋಗಲೆ
ಅಡಿಗಡಿಗು ನಿನ್ನ ಜೊತೆಯಲ್ಲಿ ಚಲಿಚಲಿಸಲೆ
ಅಡೆತಡೆಯಿಲ್ಲದ ರೀತಿ ಯುಗಯುಗವು ಸಾಗಲೆ
ಹನಿಹನಿ ಮಳೆಹನಿಯಾಗಿ ನೀ ಬರಲು ಚಿಟಪಟ ಎನುತ
ಪುಟಿಪುಟಿದು ನನ್ನ ಮನಸ್ಸು ಕುಣಿಕುಣಿಯಿತು
ಬಾ ಪುನಃಪುನಃ ನೀ ಸನಿಸನಿಹ ಬೆರೆಬೆರೆತು ಹೋಗುವ
ಬಾ ಘಳಿಘಳಿಗೆ ಒಲಒಲವಲ್ಲಿ ಮುಳುಮುಳಿಗು ಏಳುವ
||ಸವಿ ಸವಿಯೊ ಸವಿ ಸವಿಯೊ
ನನ್ನ ಒಲವ ನೀ ಸವಿಯೊ
ಮೊದಮೊದಲ ಸವಿಮಿಲನ ಮಧುಮಧುರವೊ
ಮನಮನದ ಕನ್ನಡಿಯೆ ಅಧರಧರವೊ
ನೂರಾರು ಜನುಮ ಜೊತೆಜೊತೆಯಾಗಿ ಇರುವೆ
ಬಗೆಬಗೆಯ ಕನಸ ಮೊಗೆ ಮೊಗೆದು ಕೊಡುವೆ||
ನೂರಾರು ಜನುಮ ಜೊತೆಜೊತೆಯಾಗಿ ಇರುವೆ
ಬಗೆಬಗೆಯ ಕನಸ ಮೊಗೆ ಮೊಗೆದು ಕೊಡುವೆ
Savi Saviyo song lyrics from Kannada Movie South Indian Hero starring Saarthak,Kaashima Rafi,Urvashi Jayan, Lyrics penned by Eshwar Shyamarao Sung by K S Chithra,Yazin Nizar , Music Composed by Harsha Vardhan Raaj,Anil C, film is Directed by Naresh Kumar HN(Hosahalli) and film is released on 2023