ಘಮ ಘಮ ಘಮಾಡಿಸ್ತಾವ ಮಲ್ಲಿಗೆ
ನೀ ಹೊರಟಿದ್ದೀಗ ಎಲ್ಲಿಗೆ
ಘಮ ಘಮ ಘಮಾಡಿಸ್ತಾವ ಮಲ್ಲಿಗೆ
ನೀ ಹೊರಟಿದ್ದೀಗ ಎಲ್ಲಿಗೆ
ಏನ್ ಚೆಂದ ಹಾಡ್ತಾಳ ಹುಡುಗಿ
ಕೊಟ್ಟಳಲ್ಲ ಈಟ ಎದಿಗಿ
ಏನ್ ಚೆಂದ ಕಾಣ್ತಾಳ ಹುಡುಗಿ
ಕೊಟ್ಟಳ್ಳಲ್ಲ ಈಟ ಎದಿಗಿ
ನನ್ನ ಮೈಯ ಒಳಗ ಇದು ಎಂತ ಸೆಳೆಕ
ಹಾಕಿದಂಗ ಆಗೈತಿ ಈಕಿ ಜೊತಿ ತಳಕ
ಇನ್ನ ಕೋಟಿ ಸಿಕ್ಕರು ಹಾಗಂಗಿಲ್ಲ ಬರಕ
ನಂಗ ಈಕಿ ಬೇಕ ಬೇಕೆ ಬೇಕ
ಸುಮ್ಮ ಸುಮ್ಮ ಸುಮ್ಕಾತು ಸಲಿಗಿ
ಕೊಟ್ಟಳಲ್ಲ ಈಟ ಎದಿಗಿ
||ಘಮ ಘಮ ಘಮಾಡಿಸ್ತಾವ ಮಲ್ಲಿಗೆ
ನೀ ಹೊರಟಿದ್ದೀಗ ಎಲ್ಲಿಗೆ||
ಗಲಿಬಿಲಿ ಗಲಿಬಲಿ ಮುಟ್ದಾಗ ಏನೊ ಗಲಿಬಿಲಿ
ಮನಸ್ಸಾಗ ಗಲಿಬಿಲಿ ಗಲಿಬಿಲಿ
ಮನಸ್ಸೊಳಗ ಮನಸ್ಸ ಸೇರೈತಿ
ಗಲಿಬಿಲಿ ಗಲಿಬಿಲಿ ಎದೆಯೊಳಗ ಯಾಕೊ ಗಲಿಬಲಿ
ಉಸಿರಾಗ ಗಲಿಬಿಲಿ ಉಸಿರಾಗ ಉಸಿರ ಬೆರಿತೈತಿ
ಸುಮ್ಮ ಸುಮ್ಮ ಸುಮ್ಕಾತು ಸಲಿಗಿ
ತಿನ್ನಂಗಾತು ನನಗ ಹೋಳಿಗಿ
ಈಕಿ ಬಾಜು ಇದ್ದರ ತಂಪ ಜೀವಕ
ಪ್ರೀತಿ ಸಿಕ್ಕಮ್ಯಾಲ ಎಂತ ಚೆಂದ ಬದುಕ
ಖರೆ ಹೇಳತೀನಿ ಬದಲಾತು ಲಕ್ಕ
ಬ್ಯಾರೆ ಅಂಗ ಯಾಕೆ ಬೇಕ ಇಷ್ಟೆ ಸಾಕ
ಸುಮ್ಮ ಸುಮ್ಮ ಸುಮ್ಕಾತು ಸಲಿಗಿ
ತಿನ್ನಂಗಾತು ನನಗ ಹೋಳಿಗಿ
ತನನನತಾನನನನ ಕೊಟ್ಟಳಲ್ಲ ಈಟ ಎದಿಗಿ
ತನನನತಾನನನನ ತಿನ್ನಂಗಾತು ನನಗ ಹೋಳಿಗಿ
ಘಮ ಘಮ ಘಮಾಡಿಸ್ತಾವ ಮಲ್ಲಿಗೆ
ನೀ ಹೊರಟಿದ್ದೀಗ ಎಲ್ಲಿಗೆ
ಘಮ ಘಮ ಘಮಾಡಿಸ್ತಾವ ಮಲ್ಲಿಗೆ
ನೀ ಹೊರಟಿದ್ದೀಗ ಎಲ್ಲಿಗೆ
ಏನ್ ಚೆಂದ ಹಾಡ್ತಾಳ ಹುಡುಗಿ
ಕೊಟ್ಟಳಲ್ಲ ಈಟ ಎದಿಗಿ
ಏನ್ ಚೆಂದ ಕಾಣ್ತಾಳ ಹುಡುಗಿ
ಕೊಟ್ಟಳ್ಳಲ್ಲ ಈಟ ಎದಿಗಿ
ನನ್ನ ಮೈಯ ಒಳಗ ಇದು ಎಂತ ಸೆಳೆಕ
ಹಾಕಿದಂಗ ಆಗೈತಿ ಈಕಿ ಜೊತಿ ತಳಕ
ಇನ್ನ ಕೋಟಿ ಸಿಕ್ಕರು ಹಾಗಂಗಿಲ್ಲ ಬರಕ
ನಂಗ ಈಕಿ ಬೇಕ ಬೇಕೆ ಬೇಕ
ಸುಮ್ಮ ಸುಮ್ಮ ಸುಮ್ಕಾತು ಸಲಿಗಿ
ಕೊಟ್ಟಳಲ್ಲ ಈಟ ಎದಿಗಿ
||ಘಮ ಘಮ ಘಮಾಡಿಸ್ತಾವ ಮಲ್ಲಿಗೆ
ನೀ ಹೊರಟಿದ್ದೀಗ ಎಲ್ಲಿಗೆ||
ಗಲಿಬಿಲಿ ಗಲಿಬಲಿ ಮುಟ್ದಾಗ ಏನೊ ಗಲಿಬಿಲಿ
ಮನಸ್ಸಾಗ ಗಲಿಬಿಲಿ ಗಲಿಬಿಲಿ
ಮನಸ್ಸೊಳಗ ಮನಸ್ಸ ಸೇರೈತಿ
ಗಲಿಬಿಲಿ ಗಲಿಬಿಲಿ ಎದೆಯೊಳಗ ಯಾಕೊ ಗಲಿಬಲಿ
ಉಸಿರಾಗ ಗಲಿಬಿಲಿ ಉಸಿರಾಗ ಉಸಿರ ಬೆರಿತೈತಿ
ಸುಮ್ಮ ಸುಮ್ಮ ಸುಮ್ಕಾತು ಸಲಿಗಿ
ತಿನ್ನಂಗಾತು ನನಗ ಹೋಳಿಗಿ
ಈಕಿ ಬಾಜು ಇದ್ದರ ತಂಪ ಜೀವಕ
ಪ್ರೀತಿ ಸಿಕ್ಕಮ್ಯಾಲ ಎಂತ ಚೆಂದ ಬದುಕ
ಖರೆ ಹೇಳತೀನಿ ಬದಲಾತು ಲಕ್ಕ
ಬ್ಯಾರೆ ಅಂಗ ಯಾಕೆ ಬೇಕ ಇಷ್ಟೆ ಸಾಕ
ಸುಮ್ಮ ಸುಮ್ಮ ಸುಮ್ಕಾತು ಸಲಿಗಿ
ತಿನ್ನಂಗಾತು ನನಗ ಹೋಳಿಗಿ
ತನನನತಾನನನನ ಕೊಟ್ಟಳಲ್ಲ ಈಟ ಎದಿಗಿ
ತನನನತಾನನನನ ತಿನ್ನಂಗಾತು ನನಗ ಹೋಳಿಗಿ