-
ವಿಧಿಬರಹ ಯಾಕಾಗಿ ಹೀಗಾಯ್ತು
ಬೇಕಿಹುದೆ ಮರು ಪ್ರಸ್ತಾವನೆ
ಈ ವಿರಹ ಬಿಸಿಲಾಗಿ ಬಂದಾಯ್ತು
ಕೆಡಿಸಿಹುದೆ ಒಲವ ತಂಪನೆ
ಚಿವುಟಿದೆ ಚಂದ್ರನ ಚದುರಿದ ಮೇಘವು
ಹೊರಟಿದೆ ವೇಗದಿ ಬಿಡದೇನೆ ಸುಳಿವು
ವಿಧಿಬರಹ ಯಾಕಾಗಿ ಹೀಗಾಯ್ತು
ಬೇಕಿಹುದೆ ಮರು ಪ್ರಸ್ತಾವನೆ
ನೀ ನಡೆದಿರೊ ಆ ಕಾಲುದಾರಿಯು
ಕಂಗಾಲಾಗಿದೆ ನೀ ಕಣ್ಮರೆಯಾಗಲು
ನೀ ಅಡಗಿರೊ ನನ್ನ ನೆನಪುಗಳೆಲ್ಲವು
ಅಂಗಾಲಾಚಿವೆ ನೀ ನನ್ನವಳಾಗಲು
ಬಿರುಸಿನ ಗಾಳಿಗೆ ಭುಗಿಲೆದ್ದ ಧೂಳು
ಭುವಿಯಲ್ಲಿ ತಂದಿದೆ ಹಗಲಲಿ ಇರುಳು
||ವಿಧಿಬರಹ ಯಾಕಾಗಿ ಹೀಗಾಯ್ತು||
ನೀ ಜೊತೆಗಿರೊ ಆ ಚೆಂದದ ದಿನಗಳು
ಚಂದಾ ಕೇಳಿದೆ ಕಣ್ಣಂಚಲಿ ಈಗಲು
ಹಚ್ಚೆ ಹಾಕಿರೊ ನಿನ್ನ ಹೆಸರನ್ನು
ಅಳಸಿ ಹಾಕಿದೆ ಕರಾಳ ಕನಸ್ಸುಗಳು
ತೆರೆಗಳ ಮಾತಿಗೆ ಮನ ನೊಂದ ಮುಗಿಲು
ತೀರದ ಮೌನಕೆ ಹೊಣೆಯೀಗ ಕಡಲು
||ವಿಧಿಬರಹ ಯಾಕಾಗಿ ಹೀಗಾಯ್ತು
ಬೇಕಿಹುದೆ ಮರು ಪ್ರಸ್ತಾವನೆ||
-
ವಿಧಿಬರಹ ಯಾಕಾಗಿ ಹೀಗಾಯ್ತು
ಬೇಕಿಹುದೆ ಮರು ಪ್ರಸ್ತಾವನೆ
ಈ ವಿರಹ ಬಿಸಿಲಾಗಿ ಬಂದಾಯ್ತು
ಕೆಡಿಸಿಹುದೆ ಒಲವ ತಂಪನೆ
ಚಿವುಟಿದೆ ಚಂದ್ರನ ಚದುರಿದ ಮೇಘವು
ಹೊರಟಿದೆ ವೇಗದಿ ಬಿಡದೇನೆ ಸುಳಿವು
ವಿಧಿಬರಹ ಯಾಕಾಗಿ ಹೀಗಾಯ್ತು
ಬೇಕಿಹುದೆ ಮರು ಪ್ರಸ್ತಾವನೆ
ನೀ ನಡೆದಿರೊ ಆ ಕಾಲುದಾರಿಯು
ಕಂಗಾಲಾಗಿದೆ ನೀ ಕಣ್ಮರೆಯಾಗಲು
ನೀ ಅಡಗಿರೊ ನನ್ನ ನೆನಪುಗಳೆಲ್ಲವು
ಅಂಗಾಲಾಚಿವೆ ನೀ ನನ್ನವಳಾಗಲು
ಬಿರುಸಿನ ಗಾಳಿಗೆ ಭುಗಿಲೆದ್ದ ಧೂಳು
ಭುವಿಯಲ್ಲಿ ತಂದಿದೆ ಹಗಲಲಿ ಇರುಳು
||ವಿಧಿಬರಹ ಯಾಕಾಗಿ ಹೀಗಾಯ್ತು||
ನೀ ಜೊತೆಗಿರೊ ಆ ಚೆಂದದ ದಿನಗಳು
ಚಂದಾ ಕೇಳಿದೆ ಕಣ್ಣಂಚಲಿ ಈಗಲು
ಹಚ್ಚೆ ಹಾಕಿರೊ ನಿನ್ನ ಹೆಸರನ್ನು
ಅಳಸಿ ಹಾಕಿದೆ ಕರಾಳ ಕನಸ್ಸುಗಳು
ತೆರೆಗಳ ಮಾತಿಗೆ ಮನ ನೊಂದ ಮುಗಿಲು
ತೀರದ ಮೌನಕೆ ಹೊಣೆಯೀಗ ಕಡಲು
||ವಿಧಿಬರಹ ಯಾಕಾಗಿ ಹೀಗಾಯ್ತು
ಬೇಕಿಹುದೆ ಮರು ಪ್ರಸ್ತಾವನೆ||
Vidhi Baraha song lyrics from Kannada Movie Sojiga starring Vikranth Hegde, Akhila Prakash, Harini, Lyrics penned by Param Bharadwaj Sung by Vijay Prakash, Music Composed by Sunaad Gowtham, film is Directed by Dinesh Kampli and film is released on 2016