Munjaavina Kanasinali Lyrics

ಮುಂಜಾವಿನ ಕನಸ್ಸಿನಲಿ Lyrics

in Sojiga

in ಸೋಜಿಗ

LYRIC

Song Details Page after Lyrice

-
ಮುಂಜಾವಿನ ಕನಸ್ಸಿನಲಿ ನೀ ನೀಡಿದ ಸಿಹಿವಚನ
ನನ್ನೊಳಗೆ ಮರೆಯದೆ ಬಹು ಬೇಗ ಈಡೇರಿಸು
ಗುಟ್ಟಾಗಿ ಈ ಹೃದಯದಲಿ ನೀ ಮಾಡಿದ ಆಕ್ರಮಣ
ನನ್ನೊಲವೆ ನನ್ನೆದುರೆ ನಿಜವೆಂದು ನೀ ತೋರಿಸು
ಮುಂಜಾವಿನ ಕನಸ್ಸಿನಲಿ ನೀ ನೀಡಿದ ಸಿಹಿವಚನ
 
ಈ ಮೌನವೇ ಇಂಪಾಗಿದೆ ಈ ನಯನಗಳು ಹೊಳೆವಾಗ
ತಂಗಾಳಿಗು ರಂಗೇರಿದೆ ನೀ ಎದೆಗೊರಗಿ ಉಲಿವಾಗ
ಖುಷಿಯಲಿ ಕಂಪಿಸಿ ಮನಸ್ಸೀಗ ಹೂವ ತೇರು
ಗೆಳೆಯನೆ ನನ್ನನು ಸೆಳೆದಿಲ್ಲ ಹೀಗೆ ಯಾರು
ಹೀಗೆಲ್ಲವು ಹೇಗಾಯಿತು ನೀ ಬಿಡದೆ ಬಣ್ಣಿಸು
 
||ಮುಂಜಾವಿನ ಕನಸ್ಸಿನಲಿ ನೀ ನೀಡಿದ ಸಿಹಿವಚನ||
 
ಏಕಾಂತದಿ ನೀ ಸಿಕ್ಕಿರೊ ಈ ನಿಮಿಷಗಳ ರಮಣೀಯ
ನಾನೆಂದಿಗು ಕಾಪಾಡುವೆ ಹೂಬಾಣಗಳ ಹಸಿಗಾಯ
ಕೆರಳಿಸಿ ಕೌತುಕ ಮರೆಯಾಗಬೇಡ ನೀನು
ವಿರಹದಿ ಬೆಂದರೆ ಅನುರಾಗ ಚೆಂದವೇನು
ಈ ಪ್ರೀತಿಯ ಕಾಗುಣಿತವ ಕೈ ಹಿಡಿದು ತಿದ್ದಿಸು
 
||ಮುಂಜಾವಿನ ಕನಸ್ಸಿನಲಿ ನೀ ನೀಡಿದ ಸಿಹಿವಚನ
ನನ್ನೊಳಗೆ ಮರೆಯದೆ ಬಹು ಬೇಗ ಈಡೇರಿಸು
ಗುಟ್ಟಾಗಿ ಈ ಹೃದಯದಲಿ ನೀ ಮಾಡಿದ ಆಕ್ರಮಣ
ನನ್ನೊಲವೆ ನನ್ನೆದುರೆ ನಿಜವೆಂದು ನೀ ತೋರಿಸು||
||ಮುಂಜಾವಿನ ಕನಸ್ಸಿನಲಿ ನೀ ನೀಡಿದ ಸಿಹಿವಚನ ||

-
ಮುಂಜಾವಿನ ಕನಸ್ಸಿನಲಿ ನೀ ನೀಡಿದ ಸಿಹಿವಚನ
ನನ್ನೊಳಗೆ ಮರೆಯದೆ ಬಹು ಬೇಗ ಈಡೇರಿಸು
ಗುಟ್ಟಾಗಿ ಈ ಹೃದಯದಲಿ ನೀ ಮಾಡಿದ ಆಕ್ರಮಣ
ನನ್ನೊಲವೆ ನನ್ನೆದುರೆ ನಿಜವೆಂದು ನೀ ತೋರಿಸು
ಮುಂಜಾವಿನ ಕನಸ್ಸಿನಲಿ ನೀ ನೀಡಿದ ಸಿಹಿವಚನ
 
ಈ ಮೌನವೇ ಇಂಪಾಗಿದೆ ಈ ನಯನಗಳು ಹೊಳೆವಾಗ
ತಂಗಾಳಿಗು ರಂಗೇರಿದೆ ನೀ ಎದೆಗೊರಗಿ ಉಲಿವಾಗ
ಖುಷಿಯಲಿ ಕಂಪಿಸಿ ಮನಸ್ಸೀಗ ಹೂವ ತೇರು
ಗೆಳೆಯನೆ ನನ್ನನು ಸೆಳೆದಿಲ್ಲ ಹೀಗೆ ಯಾರು
ಹೀಗೆಲ್ಲವು ಹೇಗಾಯಿತು ನೀ ಬಿಡದೆ ಬಣ್ಣಿಸು
 
||ಮುಂಜಾವಿನ ಕನಸ್ಸಿನಲಿ ನೀ ನೀಡಿದ ಸಿಹಿವಚನ||
 
ಏಕಾಂತದಿ ನೀ ಸಿಕ್ಕಿರೊ ಈ ನಿಮಿಷಗಳ ರಮಣೀಯ
ನಾನೆಂದಿಗು ಕಾಪಾಡುವೆ ಹೂಬಾಣಗಳ ಹಸಿಗಾಯ
ಕೆರಳಿಸಿ ಕೌತುಕ ಮರೆಯಾಗಬೇಡ ನೀನು
ವಿರಹದಿ ಬೆಂದರೆ ಅನುರಾಗ ಚೆಂದವೇನು
ಈ ಪ್ರೀತಿಯ ಕಾಗುಣಿತವ ಕೈ ಹಿಡಿದು ತಿದ್ದಿಸು
 
||ಮುಂಜಾವಿನ ಕನಸ್ಸಿನಲಿ ನೀ ನೀಡಿದ ಸಿಹಿವಚನ
ನನ್ನೊಳಗೆ ಮರೆಯದೆ ಬಹು ಬೇಗ ಈಡೇರಿಸು
ಗುಟ್ಟಾಗಿ ಈ ಹೃದಯದಲಿ ನೀ ಮಾಡಿದ ಆಕ್ರಮಣ
ನನ್ನೊಲವೆ ನನ್ನೆದುರೆ ನಿಜವೆಂದು ನೀ ತೋರಿಸು||
||ಮುಂಜಾವಿನ ಕನಸ್ಸಿನಲಿ ನೀ ನೀಡಿದ ಸಿಹಿವಚನ ||

Munjaavina Kanasinali song lyrics from Kannada Movie Sojiga starring Vikranth Hegde, Akhila Prakash, Harini, Lyrics penned by Jayanth Kaikini Sung by Ninada U Nayak, Subramanya Bhat, Music Composed by Sunaad Gowtham, film is Directed by Dinesh Kampli and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ