ಓಓಓಓ ಓಓಓಓ ಪ್ರೀತಿ ಒಂಥರ
ಓಓಓಓ ಓಓಓಓ ಪ್ರೀತಿ ಒಂಥರ
ಒಂಥರ ಒಂಥರ ಒಂಥರ ಒಂಥರ
ಒಂಥರ ಒಂಥರ ಒಂಥರ ಒಂಥರ
ಬರುವಾಗ ಭಾರಿ ಸುಖ ಕಳೆಕೊಂಡ್ರೆ ಅಷ್ಟೆ ದುಃಖ
ಇರುವಾಗ ತಿಳಿಯೋದಿಲ್ಲ ಹೋದಾಗ ಮರೆಯೋದಿಲ್ಲ
ಯಾರಿಗು ಗೊತ್ತಾಗಲ್ಲ ಪ್ರೀತಿ ವಿಷಯ ಬಲ್ಲೋರಿಲ್ಲ
ಓಓಓಓ ಓಓಓಓ ಪ್ರೀತಿ ಒಂಥರ
ಈ ಮನ್ಸು ಬಿಳಿ ಹಾಳೆ ಇದ್ದಂಗೆ
ಎಲ್ಲಿಂದಲೊ ಬರ್ತೈತೆ ಪ್ರೀತಿ
ಹಾಳೆ ಮೇಲೆ ಪದ್ಯ ಬರೆದಂಗೆ
ನಡುವೆ ನೂರಾರು ತಪ್ಪು ಕಾಗುಣಿತದಂಗೆ
ತಿದ್ದೊದ್ರೊಳಗೆ ಹರಿದೋಗತ್ತೆ ಹಾಳೆ ಇರೋದೆ ಹಂಗೆ
ಪ್ರೀತಿ ಕುರುಡು ಅಂದ್ರು ಯಾರೊ
ಪ್ರೀತಿ ದೇವ್ರು ಅಂದ್ರು ಯಾರೊ
ನೀರಿನಲ್ಲಿ ಮೀನಿನ ಹೆಜ್ಜೆ ಹೆಣ್ಣಿನ ಮನಸ್ಸು ಅಂದ್ರು ಯಾರೊ
ತಿಳಿದೋರು ಯಾರು ಇಲ್ಲ ಪ್ರಶ್ನೆಗೆ ಉತ್ತರ ಇಲ್ವೇ ಇಲ್ಲ
||ಓಓಓಓ ಓಓಓಓ ಪ್ರೀತಿ ಒಂಥರ
ಒಂಥರ ಒಂಥರ ಒಂಥರ ಒಂಥರ ||
ಓಓಓಓ ಓಓಓಓ ಪ್ರೀತಿ ಒಂಥರ
ಆ ದೇವದಾಸ್ ಪ್ರೀತಿ ಮಾಡಿ ಸೋತ್ನಂತೆ
ಆ ಲೈಲಾ ಮಜ್ನು ಪ್ರೀತಿಲಿ ಮುಳುಗಿ ಸತ್ರಂತೆ
ಆ ತಾಜ್ ಮಹಲ್ ಪ್ರೀತಿಗೆ ಸಂಕೇತವಂತೆ
ಇಂತವೆ ಹಳೆ ಕಥೆ ಬರಿ ಅಂತೆ ಕಂತೆ
ಕಣ್ಣಿಗೆ ಕಾಣೊಸಿಲ್ಲ ಕೈಗೆ ಸಿಕ್ಕೊದಿಲ್ಲ
ಮನ್ಸಿಗೆ ಮರುಗೋದಿಲ್ಲ ಕನಸ್ಸಿಗೆ ತಪ್ಪೋದಿಲ್ಲ
ಗಾಳಕ್ಕೆ ಸಿಕ್ಕಿದ ಮೇಲೆ ಒದ್ದಾಡ್ದೇನೆ ಸಾಯೋದಿಲ್ಲ
||ಓಓಓಓ ಓಓಓಓ ಪ್ರೀತಿ ಒಂಥರ
ಬರುವಾಗ ಭಾರಿ ಸುಖ ಕಳೆಕೊಂಡ್ರೆ ಅಷ್ಟೆ ದುಃಖ
ಇರುವಾಗ ತಿಳಿಯೋದಿಲ್ಲ ಹೋದಾಗ ಮರೆಯೋದಿಲ್ಲ
ಯಾರಿಗು ಗೊತ್ತಾಗಲ್ಲ ಪ್ರೀತಿ ವಿಷಯ ಬಲ್ಲೋರಿಲ್ಲ
ಓಓಓಓ ಓಓಓಓ ಪ್ರೀತಿ ಒಂಥರ
ಓಓಓಓ ಓಓಓಓ ಪ್ರೀತಿ ಒಂಥರ
ಓಓಓಓ ಓಓಓಓ ಪ್ರೀತಿ ಒಂಥರ
ಒಂಥರ ಒಂಥರ ಒಂಥರ ಒಂಥರ
ಒಂಥರ ಒಂಥರ ಥರ ಥರ ಹೊಸತರ||
ಓಓಓಓ ಓಓಓಓ ಪ್ರೀತಿ ಒಂಥರ
ಓಓಓಓ ಓಓಓಓ ಪ್ರೀತಿ ಒಂಥರ
ಓಓಓಓ ಓಓಓಓ ಪ್ರೀತಿ ಒಂಥರ
ಓಓಓಓ ಓಓಓಓ ಪ್ರೀತಿ ಒಂಥರ
ಓಓಓಓ ಓಓಓಓ ಪ್ರೀತಿ ಒಂಥರ
ಓಓಓಓ ಓಓಓಓ ಪ್ರೀತಿ ಒಂಥರ
ಓಓಓಓ ಓಓಓಓ ಪ್ರೀತಿ ಒಂಥರ
ಓಓಓಓ ಓಓಓಓ ಪ್ರೀತಿ ಒಂಥರ
ಒಂಥರ ಒಂಥರ ಒಂಥರ ಒಂಥರ
ಒಂಥರ ಒಂಥರ ಒಂಥರ ಒಂಥರ
ಬರುವಾಗ ಭಾರಿ ಸುಖ ಕಳೆಕೊಂಡ್ರೆ ಅಷ್ಟೆ ದುಃಖ
ಇರುವಾಗ ತಿಳಿಯೋದಿಲ್ಲ ಹೋದಾಗ ಮರೆಯೋದಿಲ್ಲ
ಯಾರಿಗು ಗೊತ್ತಾಗಲ್ಲ ಪ್ರೀತಿ ವಿಷಯ ಬಲ್ಲೋರಿಲ್ಲ
ಓಓಓಓ ಓಓಓಓ ಪ್ರೀತಿ ಒಂಥರ
ಈ ಮನ್ಸು ಬಿಳಿ ಹಾಳೆ ಇದ್ದಂಗೆ
ಎಲ್ಲಿಂದಲೊ ಬರ್ತೈತೆ ಪ್ರೀತಿ
ಹಾಳೆ ಮೇಲೆ ಪದ್ಯ ಬರೆದಂಗೆ
ನಡುವೆ ನೂರಾರು ತಪ್ಪು ಕಾಗುಣಿತದಂಗೆ
ತಿದ್ದೊದ್ರೊಳಗೆ ಹರಿದೋಗತ್ತೆ ಹಾಳೆ ಇರೋದೆ ಹಂಗೆ
ಪ್ರೀತಿ ಕುರುಡು ಅಂದ್ರು ಯಾರೊ
ಪ್ರೀತಿ ದೇವ್ರು ಅಂದ್ರು ಯಾರೊ
ನೀರಿನಲ್ಲಿ ಮೀನಿನ ಹೆಜ್ಜೆ ಹೆಣ್ಣಿನ ಮನಸ್ಸು ಅಂದ್ರು ಯಾರೊ
ತಿಳಿದೋರು ಯಾರು ಇಲ್ಲ ಪ್ರಶ್ನೆಗೆ ಉತ್ತರ ಇಲ್ವೇ ಇಲ್ಲ
||ಓಓಓಓ ಓಓಓಓ ಪ್ರೀತಿ ಒಂಥರ
ಒಂಥರ ಒಂಥರ ಒಂಥರ ಒಂಥರ ||
ಓಓಓಓ ಓಓಓಓ ಪ್ರೀತಿ ಒಂಥರ
ಆ ದೇವದಾಸ್ ಪ್ರೀತಿ ಮಾಡಿ ಸೋತ್ನಂತೆ
ಆ ಲೈಲಾ ಮಜ್ನು ಪ್ರೀತಿಲಿ ಮುಳುಗಿ ಸತ್ರಂತೆ
ಆ ತಾಜ್ ಮಹಲ್ ಪ್ರೀತಿಗೆ ಸಂಕೇತವಂತೆ
ಇಂತವೆ ಹಳೆ ಕಥೆ ಬರಿ ಅಂತೆ ಕಂತೆ
ಕಣ್ಣಿಗೆ ಕಾಣೊಸಿಲ್ಲ ಕೈಗೆ ಸಿಕ್ಕೊದಿಲ್ಲ
ಮನ್ಸಿಗೆ ಮರುಗೋದಿಲ್ಲ ಕನಸ್ಸಿಗೆ ತಪ್ಪೋದಿಲ್ಲ
ಗಾಳಕ್ಕೆ ಸಿಕ್ಕಿದ ಮೇಲೆ ಒದ್ದಾಡ್ದೇನೆ ಸಾಯೋದಿಲ್ಲ
||ಓಓಓಓ ಓಓಓಓ ಪ್ರೀತಿ ಒಂಥರ
ಬರುವಾಗ ಭಾರಿ ಸುಖ ಕಳೆಕೊಂಡ್ರೆ ಅಷ್ಟೆ ದುಃಖ
ಇರುವಾಗ ತಿಳಿಯೋದಿಲ್ಲ ಹೋದಾಗ ಮರೆಯೋದಿಲ್ಲ
ಯಾರಿಗು ಗೊತ್ತಾಗಲ್ಲ ಪ್ರೀತಿ ವಿಷಯ ಬಲ್ಲೋರಿಲ್ಲ
ಓಓಓಓ ಓಓಓಓ ಪ್ರೀತಿ ಒಂಥರ
ಓಓಓಓ ಓಓಓಓ ಪ್ರೀತಿ ಒಂಥರ
ಓಓಓಓ ಓಓಓಓ ಪ್ರೀತಿ ಒಂಥರ
ಒಂಥರ ಒಂಥರ ಒಂಥರ ಒಂಥರ
ಒಂಥರ ಒಂಥರ ಥರ ಥರ ಹೊಸತರ||
ಓಓಓಓ ಓಓಓಓ ಪ್ರೀತಿ ಒಂಥರ
ಓಓಓಓ ಓಓಓಓ ಪ್ರೀತಿ ಒಂಥರ
ಓಓಓಓ ಓಓಓಓ ಪ್ರೀತಿ ಒಂಥರ
ಓಓಓಓ ಓಓಓಓ ಪ್ರೀತಿ ಒಂಥರ
ಓಓಓಓ ಓಓಓಓ ಪ್ರೀತಿ ಒಂಥರ
ಓಓಓಓ ಓಓಓಓ ಪ್ರೀತಿ ಒಂಥರ
Preethi Onthara song lyrics from Kannada Movie Snehitha starring Dhanush, Sulaksha,, Lyrics penned by Sangeeth Sagar Sung by Akanksha Badami, Aravind, Music Composed by Sangeeth Sagar, film is Directed by Sangeeth Sagar and film is released on 2021