Minchaade Neenu Lyrics

ಮಿಂಚಾದೆ ನೀನು Lyrics

in Snehitha

in ಸ್ನೇಹಿತ

LYRIC

Song Details Page after Lyrice

ಮಿಂಚಾದೆ ನೀನು ಮುಗಿಲಾದೆ ನಾನು
ಒಲವಾಗಿ ಬಂದ ಹುಡುಗಿ
ಹೊಸ ಆಸೆ ತಂದ ಹುಡುಗಿ
ಹೊಸ ಆಸೆ ತಂದ ಹುಡುಗಿ
 
ಕನಸ್ಸಾದೆ ನೀನು ಮನಸ್ಸಾದೆ ನಾನು
ಅಚ್ಚರಿಯ ತಂದ ಹುಡುಗ
ನನಗಾಗಿ ಬಂದ ಹುಡುಗ ಓಓಓ
ನನಗಾಗಿ ಬಂದ ಹುಡುಗ
 
ಮುಂಜಾನೆ ಮಂಜೆಲ್ಲ ಮುತ್ತಾಗಿ ಸುರಿದಂತೆ
ಕಣ್ಮುಂದೆ ಬಂದೆ ಚೆಲುವೆ
ಮೌನಕ್ಕೆ ಮಾತಾಗಿ ನನ್ನಾಸೆ ಸಿರಿಯಾಗಿ
ಅನುರಾಗ ತಂದ ಚೆಲುವ
ಕನಸೆಲ್ಲ ನನಸಾದ ವೇಳೆ ಹೃದಯದಲಿ ನೀ ಬೆರೆತೆ ಬಾಲೆ
ದಿನವೆಲ್ಲ ಕ್ಷಣವಾಗಿ ಕ್ಷಣಕ್ಷಣವು ದಿನವಾಗಿ
ನನ್ನಲ್ಲ ನಾನಿಲ್ಲ ಹೇಗೊ ಏನೊಂದು ಅರಿವಿಲ್ಲ ಏಕೊ
 
||ಮಿಂಚಾದೆ ನೀನು ಮುಗಿಲಾದೆ ನಾನು
ಒಲವಾಗಿ ಬಂದ ಹುಡುಗಿ
ಹೊಸ ಆಸೆ ತಂದ ಹುಡುಗಿ
ಹೊಸ ಆಸೆ ತಂದ ಹುಡುಗಿ||
 
ಇದು ಇಂದು ಹೀಗೇಕೆ ನಿನ ಸನಿಹ ನನ ಬಯಕೆ
ಹಟಮಾರಿ ನನ್ನಿ ಮನಸ್ಸು
ಬರಿದಾದ ಎದೆಯೊಳಗೆ ನೀನಿಂತ ಸವಿಘಳಿಗೆ
ಎಷ್ಟೊಂದು ಚೆಂದ ವಯಸ್ಸು
ಉಸಿರಲ್ಲೂ ನೀ ನಿಂತೆ ಈಗ ಪ್ರೀತಿಲಿ ಒಲಿದಂತೆ ಯೋಗ
ಬಾ ಬಾರೆ ಓ ಗೆಳತಿ ನೀ ನನ್ನ ಸಂಗಾತಿ
ಅನುದಿನವು ಚೈತನ್ಯದಂತೆ ಆವರಿಸು ಸಂತೋಷದಂತೆ
 
||ಮಿಂಚಾದೆ ನೀನು ಮುಗಿಲಾದೆ ನಾನು
ಒಲವಾಗಿ ಬಂದ ಹುಡುಗಿ
ಹೊಸ ಆಸೆ ತಂದ ಹುಡುಗಿ
ಹೊಸ ಆಸೆ ತಂದ ಹುಡುಗಿ ||
 
||ಕನಸ್ಸಾದೆ ನೀನು ಮನಸ್ಸಾದೆ ನಾನು
ಅಚ್ಚರಿಯ ತಂದ ಹುಡುಗ
ನನಗಾಗಿ ಬಂದ ಹುಡುಗ ಓಓಓ
ನನಗಾಗಿ ಬಂದ ಹುಡುಗ||

ಮಿಂಚಾದೆ ನೀನು ಮುಗಿಲಾದೆ ನಾನು
ಒಲವಾಗಿ ಬಂದ ಹುಡುಗಿ
ಹೊಸ ಆಸೆ ತಂದ ಹುಡುಗಿ
ಹೊಸ ಆಸೆ ತಂದ ಹುಡುಗಿ
 
ಕನಸ್ಸಾದೆ ನೀನು ಮನಸ್ಸಾದೆ ನಾನು
ಅಚ್ಚರಿಯ ತಂದ ಹುಡುಗ
ನನಗಾಗಿ ಬಂದ ಹುಡುಗ ಓಓಓ
ನನಗಾಗಿ ಬಂದ ಹುಡುಗ
 
ಮುಂಜಾನೆ ಮಂಜೆಲ್ಲ ಮುತ್ತಾಗಿ ಸುರಿದಂತೆ
ಕಣ್ಮುಂದೆ ಬಂದೆ ಚೆಲುವೆ
ಮೌನಕ್ಕೆ ಮಾತಾಗಿ ನನ್ನಾಸೆ ಸಿರಿಯಾಗಿ
ಅನುರಾಗ ತಂದ ಚೆಲುವ
ಕನಸೆಲ್ಲ ನನಸಾದ ವೇಳೆ ಹೃದಯದಲಿ ನೀ ಬೆರೆತೆ ಬಾಲೆ
ದಿನವೆಲ್ಲ ಕ್ಷಣವಾಗಿ ಕ್ಷಣಕ್ಷಣವು ದಿನವಾಗಿ
ನನ್ನಲ್ಲ ನಾನಿಲ್ಲ ಹೇಗೊ ಏನೊಂದು ಅರಿವಿಲ್ಲ ಏಕೊ
 
||ಮಿಂಚಾದೆ ನೀನು ಮುಗಿಲಾದೆ ನಾನು
ಒಲವಾಗಿ ಬಂದ ಹುಡುಗಿ
ಹೊಸ ಆಸೆ ತಂದ ಹುಡುಗಿ
ಹೊಸ ಆಸೆ ತಂದ ಹುಡುಗಿ||
 
ಇದು ಇಂದು ಹೀಗೇಕೆ ನಿನ ಸನಿಹ ನನ ಬಯಕೆ
ಹಟಮಾರಿ ನನ್ನಿ ಮನಸ್ಸು
ಬರಿದಾದ ಎದೆಯೊಳಗೆ ನೀನಿಂತ ಸವಿಘಳಿಗೆ
ಎಷ್ಟೊಂದು ಚೆಂದ ವಯಸ್ಸು
ಉಸಿರಲ್ಲೂ ನೀ ನಿಂತೆ ಈಗ ಪ್ರೀತಿಲಿ ಒಲಿದಂತೆ ಯೋಗ
ಬಾ ಬಾರೆ ಓ ಗೆಳತಿ ನೀ ನನ್ನ ಸಂಗಾತಿ
ಅನುದಿನವು ಚೈತನ್ಯದಂತೆ ಆವರಿಸು ಸಂತೋಷದಂತೆ
 
||ಮಿಂಚಾದೆ ನೀನು ಮುಗಿಲಾದೆ ನಾನು
ಒಲವಾಗಿ ಬಂದ ಹುಡುಗಿ
ಹೊಸ ಆಸೆ ತಂದ ಹುಡುಗಿ
ಹೊಸ ಆಸೆ ತಂದ ಹುಡುಗಿ ||
 
||ಕನಸ್ಸಾದೆ ನೀನು ಮನಸ್ಸಾದೆ ನಾನು
ಅಚ್ಚರಿಯ ತಂದ ಹುಡುಗ
ನನಗಾಗಿ ಬಂದ ಹುಡುಗ ಓಓಓ
ನನಗಾಗಿ ಬಂದ ಹುಡುಗ||

Minchaade Neenu song lyrics from Kannada Movie Snehitha starring Dhanush, Sulaksha,, Lyrics penned by Sangeeth Sagar Sung by Eshwar Prakash, Anupama, Music Composed by Sangeeth Sagar, film is Directed by Sangeeth Sagar and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ