Sarvarthrasara Lyrics

ಸರ್ವಾಸ್ತ್ರಸಾರ Lyrics

in Sneharshi

in ಸ್ನೇಹರ್ಷಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸ್ನೇಹಂ ಯುದ್ಧಂ ಸ್ನೇಹಂ ಸಿದ್ಧಂ
ಸ್ನೇಹಂ ಬುದ್ಧಿಂ ಸ್ನೇಹಂ ಶಕ್ತಿಂ
ಸ್ನೇಹಂ ನಿತ್ಯಂ ಸ್ನೇಹಂ ಸತ್ಯಂ
ಸ್ನೇಹಂ ವರ್ಷಂ ಸ್ನೇಹಂ ಹರ್ಷಂ
ಸ್ನೇಹರ್ಷಿ
ಸರ್ವಾಸ್ತ್ರಸಾರ ಗರ್ವಸಂಹಾರ ಸರ್ವಾಧಿಕಾರ ನೀನೆ ಪ್ರಕಾರ
ಸರ್ವಾಸ್ತ್ರಸಾರ ಗರ್ವಸಂಹಾರ ನೀನೆ ಪ್ರಕಾರ
ಸರ್ವಾಸ್ತ್ರಸಾರ ಗರ್ವಸಂಹಾರ ಸರ್ವಾಧಿಕಾರ ನೀನೆ ಪ್ರಕಾರ
ಸರ್ವಾಸ್ತ್ರಸಾರ ಗರ್ವಸಂಹಾರ ನೀನೆ ಪ್ರಕಾರ
ಸರ್ವಾಸ್ತ್ರಸಾರ ಗರ್ವಸಂಹಾರ ಸರ್ವಾಧಿಕಾರ ನೀನೆ ಪ್ರಕಾರ
ಸರ್ವಾಸ್ತ್ರಸಾರ ಗರ್ವಸಂಹಾರ ನೀನೆ ಪ್ರಕಾರ
ರಣಕಹಳೆಯ ಊದೊ ನೀನು (ಊದೊ ನೀನು)
ರಣರಂಗವು ನಿನ್ನದೆ ಇಂದು (ನಿನ್ನದೆ ಇಂದು)
ರಣಕಹಳೆಯ ಊದೊ ನೀನು (ನೀನು)
ರಣರಂಗವು ನಿನ್ನದೆ ಇಂದು(ನೀನು)
ಬದಲಾಗುವ ಬಲ ಬಂದಿದೆ ಸುಧಾರಿಸೊ ಛಲವು ಮುಂದಿದೆ
ಸರ್ವಾಸ್ತ್ರಸಾರ ಗರ್ವಸಂಹಾರ ಸರ್ವಾಧಿಕಾರ ನೀನೆ ಪ್ರಕಾರ
 
ನಿನ್ನ ತಡೆಗೆ ನಡೆ ಯಾವುದೊ
ನಿನ್ನ ನುಡಿಗೆ ಜನ ಮಿಡಿವುದೊ
ನೀ ಕರೆದರೆ ಬರೆದಾವುದೊ
ನೀ ಬರದಿರೆ ಕೊನೆಯಾಗದೊ
ಅಸಹಾಯಕತೆಯ ಪ್ರತಿಹೆಜ್ಜೆಗೂ ನೀನೆ ದಾರಿ
ಅರಾಜಕತೆಯ ಅವಿವೇಕಿಗೆ ಕಟ್ಟೋ ಗೋರಿ
ಬಲಿಗಾಗಿ  ಕಾದು ಭೀಮಾನಾದೆ ಏನೊ
ಅಲೆದಾಡಿ ನೀ ಹಸಿದ ಹುಲಿಯಾದೆ ಏನೊ
 
||ಸರ್ವಾಸ್ತ್ರಸಾರ ಗರ್ವಸಂಹಾರ ಸರ್ವಾಧಿಕಾರ ನೀನೆ ಪ್ರಕಾರ
ಸರ್ವಾಸ್ತ್ರಸಾರ ಗರ್ವಸಂಹಾರ ನೀನೆ ಪ್ರಕಾರ||

Sarvarthrasara song lyrics from Kannada Movie Sneharshi starring Kiran Narayan,Sudha belvadi,Ranganath Sampath, Lyrics penned by Raju NK Gowda Sung by Vyasraj Sosale, Music Composed by S Pradeep Varma, film is Directed by Kiran Narayan and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ