ಅರಿವಿಲ್ಲದೆ ಶುರುವಾದಂತಿದೆ ನನ್ನ ಎದೆಯ ಬಡಿತ
ಗುರಿ ಇಲ್ಲದೆ ಅಲೆದಾಡಿದೆ ನಿನ್ನ ಪ್ರೀತಿಯ ಸೆಳೆತ
ಮನಸೋತ ಕ್ಷಣ ಮನಸ್ಸಾರೆ ಹೇಳುವೆ
ನೀ ಕಾಡಿದ ಕಥೆಯನ್ನು ನಾನು ಪರಿಯಾಗಿ ಸಾರುವೆ
ಕರೆ ನೀಡಿದೆ ಮುದ್ದು ಮೊಗವದು
ಸದ್ದು ಮಾಡಿದೆ ನನ್ನೆದೆ
ಕರೆ ನೀಡಿದೆ ಮುದ್ದು ಮೊಗವದು
ಸದ್ದು ಮಾಡಿದೆ ನನ್ನೆದೆ
ತುಂಬಿ ಬಂದಿದೆ ಕಣ್ಣ ಅಂಚಿದು
ಖುಷಿಯ ಬೇಗೆಯ ತಾಳದೆ
ತುಂಬಿ ಬಂದಿದೆ ಕಣ್ಣ ಅಂಚಿದು
ಖುಷಿಯ ಬೇಗೆಯ ತಾಳದೆ
ಮೊರೆ ಇಡುತಿದೆ ನನ್ನ ಉಸಿರಿದು
ನಿನ್ನ ಹೆಸರನು ಹೇಳಲು
ಬಿದ್ದು ಬೇಡಿದೆ ನನ್ನ ಕಿವಿ ಇದು
ನಿನ್ನ ಕಲರವ ಕೇಳಲು…
||ಅರಿವಿಲ್ಲದೆ ಶುರುವಾದಂತಿದೆ ನನ್ನ ಎದೆಯ ಬಡಿತ
ಗುರಿ ಇಲ್ಲದೆ ಅಲೆದಾಡಿದೆ ನಿನ್ನ ಪ್ರೀತಿಯ ಸೆಳೆತ||
ನನ್ನ ಮಾತು ನಿಜವಿದು ಕನಸಾಗಿ ಕಾಯುವೆ
ನೀ ಕೂಗಿದ ಆ ಕ್ಷಣ ನನಸ್ಸಾಗಿಯೆ ಸೇರುವೆ
ಬರದಾಗಿದೆ ನನ್ನ ನೆರಳಿದು ನಿನ್ನ ಜೊತೆಯಲೆ ಸಾಗಿದೆ
ಮರೆಯಾಗದೆ ನನ್ನ ನೋವಿದು ನಿನ್ನ ಬಿಸಿಯದು ತಾಗದೆ

Arivilladhe Shuruvadantidhe song lyrics from Kannada Movie Sneharshi starring Kiran Narayan,Sudha belvadi,Ranganath Sampath, Lyrics penned by Raju NK Gowda Sung by Supriyaa Ram, Music Composed by S Pradeep Varma, film is Directed by Kiran Narayan and film is released on 2023