ನಿನ್ನಿಂದ ಸೊಗಸು ನಿನ್ನಿಂದೆ ಮನಸ್ಸು
ನಿನ್ನಲ್ಲೆ ಬೆರೆತೋಯ್ತು ಭಾವ
ನಿನಗಿಂತ ಸೊಗಸು ನಿನ್ನ ಪ್ರೀತಿ ಮನಸ್ಸು
ನನ್ನನ್ನೆ ಮರೆತೋಯ್ತು ಜೀವ
ನೀನಿರಲು ಈ ಇರುಳು ಶಶಿಗೇನು ಕೆಲಸ
ನೀ ರಮಿಸೊ ಹೊಸ ಪಾಠ ದಿನ ಕಲೆವ ಕೆಲಸ
ನೀ ಎರೆದೆ ಮೃದು ಮಧುರ ಅಧರಾಮೃತ
ನೀ ಸುರಿದೆ ಸುರಲೋಕ ಪ್ರೇಮಾಮೃತ
ನಿನ್ನಿಂದ ಸೊಗಸು ನಿನ್ನಿಂದೆ ಮನಸ್ಸು
ನಿನ್ನಲ್ಲೆ ಬೆರೆತೋಯ್ತು ಭಾವ
ನನ್ನನ್ನೆ ಮರೆತೋಯ್ತು ಜೀವ
ಸ್ವರ ರಾಗ ಶೃತಿ ತಾಳ ಭವದುದಿತ ಕವನ
ಕೃಶಮಾನಸಿ ತನು ಕಂಪನ
ಸ್ವರ ರಾಗ ಶೃತಿ ತಾಳ ನೀ ನುಡಿದ ಕವನ
ಮನಸೋತೆ ತನು ಕಂಪನ
ಭವದುದ್ದವಾಣಿ ಕವಿವಾಣಿರೇವ
ನೀನಾಡೊ ಮಾತೆಲ್ಲ ಕವಿವಾಣಿಯು
ಭವದೇವ ಸಂಸ್ಕೃತ್ಯ ನವ ಪಲ್ಲವಿ
ನಿನ್ನಿಂದ ನಾ ಕಲಿತೆ ಹೊಸ ಪಲ್ಲವಿ
||ನಿನ್ನಿಂದ ಸೊಗಸು ನಿನ್ನಿಂದೆ ಮನಸ್ಸು
ನಿನ್ನಲ್ಲೆ ಬೆರೆತೋಯ್ತು ಭಾವ||
ನಿನ್ನಿಂದ ಸೊಗಸು ನಿನ್ನಿಂದೆ ಮನಸ್ಸು
ನಿನ್ನಲ್ಲೆ ಬೆರೆತೋಯ್ತು ಭಾವ
ತ್ವ ಏವ ವೈಭವಂ ಭವತೂರ್ವ ಮನಃ
ಭವಸ್ತ್ವೇವ ಸಮ್ಮಿಲಿತಂ ಭಾವಃ
ನೀನಿರಲು ಈ ಇರುಳು ಶಶಿಗೇನು ಕೆಲಸ
ಭವತ್ ಸನ್ನಿಧಾನೆನೆಶಿ ಕೆಮ್ ಕಾರ್ಯಮಿಂದುಂ
ನೀ ಎರೆದೆ ಮೃದು ಮಧುರ ಅಧರಾಮೃತ
ಭವಧಾರೆ ಮೃದು ಮಧುರ ಅಧರಾಮೃತಂ
||ನಿನ್ನಿಂದ ಸೊಗಸು ನಿನ್ನಿಂದೆ ಮನಸ್ಸು
ನಿನ್ನಲ್ಲೆ ಬೆರೆತೋಯ್ತು ಭಾವ||
ಮಮೇವ ವಿಸ್ಮೃತಂ ಜೀವಃ
ನಿನ್ನಿಂದ ಸೊಗಸು ನಿನ್ನಿಂದೆ ಮನಸ್ಸು
ನಿನ್ನಲ್ಲೆ ಬೆರೆತೋಯ್ತು ಭಾವ
ನಿನಗಿಂತ ಸೊಗಸು ನಿನ್ನ ಪ್ರೀತಿ ಮನಸ್ಸು
ನನ್ನನ್ನೆ ಮರೆತೋಯ್ತು ಜೀವ
ನೀನಿರಲು ಈ ಇರುಳು ಶಶಿಗೇನು ಕೆಲಸ
ನೀ ರಮಿಸೊ ಹೊಸ ಪಾಠ ದಿನ ಕಲೆವ ಕೆಲಸ
ನೀ ಎರೆದೆ ಮೃದು ಮಧುರ ಅಧರಾಮೃತ
ನೀ ಸುರಿದೆ ಸುರಲೋಕ ಪ್ರೇಮಾಮೃತ
ನಿನ್ನಿಂದ ಸೊಗಸು ನಿನ್ನಿಂದೆ ಮನಸ್ಸು
ನಿನ್ನಲ್ಲೆ ಬೆರೆತೋಯ್ತು ಭಾವ
ನನ್ನನ್ನೆ ಮರೆತೋಯ್ತು ಜೀವ
ಸ್ವರ ರಾಗ ಶೃತಿ ತಾಳ ಭವದುದಿತ ಕವನ
ಕೃಶಮಾನಸಿ ತನು ಕಂಪನ
ಸ್ವರ ರಾಗ ಶೃತಿ ತಾಳ ನೀ ನುಡಿದ ಕವನ
ಮನಸೋತೆ ತನು ಕಂಪನ
ಭವದುದ್ದವಾಣಿ ಕವಿವಾಣಿರೇವ
ನೀನಾಡೊ ಮಾತೆಲ್ಲ ಕವಿವಾಣಿಯು
ಭವದೇವ ಸಂಸ್ಕೃತ್ಯ ನವ ಪಲ್ಲವಿ
ನಿನ್ನಿಂದ ನಾ ಕಲಿತೆ ಹೊಸ ಪಲ್ಲವಿ
||ನಿನ್ನಿಂದ ಸೊಗಸು ನಿನ್ನಿಂದೆ ಮನಸ್ಸು
ನಿನ್ನಲ್ಲೆ ಬೆರೆತೋಯ್ತು ಭಾವ||
ನಿನ್ನಿಂದ ಸೊಗಸು ನಿನ್ನಿಂದೆ ಮನಸ್ಸು
ನಿನ್ನಲ್ಲೆ ಬೆರೆತೋಯ್ತು ಭಾವ
ತ್ವ ಏವ ವೈಭವಂ ಭವತೂರ್ವ ಮನಃ
ಭವಸ್ತ್ವೇವ ಸಮ್ಮಿಲಿತಂ ಭಾವಃ
ನೀನಿರಲು ಈ ಇರುಳು ಶಶಿಗೇನು ಕೆಲಸ
ಭವತ್ ಸನ್ನಿಧಾನೆನೆಶಿ ಕೆಮ್ ಕಾರ್ಯಮಿಂದುಂ
ನೀ ಎರೆದೆ ಮೃದು ಮಧುರ ಅಧರಾಮೃತ
ಭವಧಾರೆ ಮೃದು ಮಧುರ ಅಧರಾಮೃತಂ
||ನಿನ್ನಿಂದ ಸೊಗಸು ನಿನ್ನಿಂದೆ ಮನಸ್ಸು
ನಿನ್ನಲ್ಲೆ ಬೆರೆತೋಯ್ತು ಭಾವ||
ಮಮೇವ ವಿಸ್ಮೃತಂ ಜೀವಃ
Ninninda Sogasu song lyrics from Kannada Movie Smuggler starring Priya Hassan, Suman,, Lyrics penned by Ramesh Sung by Anuradha Bhat, Hemanth Kumar, Music Composed by Chakri, film is Directed by Veeru K, Priya Hassan and film is released on 2017