ಬಿಚ್ಚುಮನಸ್ಸಿನ ಬೆಡಗಿ ನನ್ನೂರಿನ ಈ ಪುಟ್ಟ ಹುಡುಗಿ

ಹೃದಯವ ಸೇರಿದವಳು ಕನಸ್ಸಿನಲಿ ಕಾಡುತಿಹಳು
ಬಯಕೆಯ ಕದ್ದವಳು ನನ್ನುಸಿರು ನನ್ನವಳು
ನನ್ನುಸಿರು ನನ್ನವಳು
ನಗುವಿನ ಚಿತ್ತಾರ ಇಟ್ಟವಳು ಬೆಳದಿಂಗಳ ಬಾಲೆ ಇವಳು

ಮೋಹಕ ರತಿ ಇವಳು ಮೋಹಕ ರತಿ ಇವಳು
ಕೈಗೆ ಸಿಗದೆ ಕೈಗೆ ಸಿಗದೆ ಕಾಡುತಿಹಳು
||ಬಿಚ್ಚುಮನಸ್ಸಿನ ಬೆಡಗಿ ನನ್ನೂರಿನ ಈ ಪುಟ್ಟ ಹುಡುಗಿ||
ಊರಿನ ಶೃಂಗಾರ ಇವಳು ಬಂಗಾರದ ಬಳ್ಳಿ ನನ್ನವಳು
ಊರಿನ ಶೃಂಗಾರ ಇವಳು ಬಂಗಾರದ ಬಳ್ಳಿ ನನ್ನವಳು
ನೆನಪಲೆ ಉಳಿದವಳು ಸದಾ ನೆನಪಲೆ ಉಳಿದವಳು ಸದಾ
ಮದವೇರಿಸಿ ಮದವೇರಿಸಿ ಮಾಯವಾದಳು