Smile Please Lyrics

ಸ್ಮೈಲ್‌ ಪ್ಲೀಸ್ Lyrics

in Smile Please

in ಸ್ಮೈಲ್ ಪ್ಲೀಸ್

LYRIC

Song Details Page after Lyrice

-
ಲೋಕದಲ್ಲಿ ಎಲ್ರು ಮನೆ ದೋಸೆ ತೂತು
ಕೂರಬೇಡ ನೀನು ಬಾಳಿನಲ್ಲಿ ಸೋತು
ಕೇಳಬೇಡ ನೀನು ಬೇರೆ ಯಾರ ಮಾತು
ಒಳ್ಳೆ ರೀತಿ ನೋಡು ಜೀವ್ನ ಕೇಸರಿಬಾತು
ಗಡ್ಡ ಇದ್ದರೆ ಪ್ರಭುದೇವ ಇಲ್ಲದಿದ್ದರೆ ಸಲ್ಲು ಮಾವ
ಬಂದದ್ದು ಬಂದಂಗೆ ಕಾಣಯ್ಯ ಕಣ್‌ ಬಿಟ್ಟು ಹೆಬ್ರೇಶ
ಸ್ಮೈಲ್‌ ಪ್ಲೀಸ್ ನಗಿ ಸಾರ್‌
ಸ್ಮೈಲ್‌ ಪ್ಲೀಸ್ ನಗ್ರಣ್ಣ
ಸ್ಮೈಲ್‌ ಪ್ಲೀಸ್ ನಗ್ರೊ ಲೇ
ಸ್ಮೈಲ್‌ ಪ್ಲೀಸ್ ನಗ್‌ ಸಾಯ್ರೊ
 
ಹುಚ್‌ ನನ್‌ ಮಕ್ಲೂ ಎಲ್ಲೋದರು ಗಡಿಬಿಡ ಗಡಿಬಿಡಿ ಗಡಿಬಿಡಿ
ದಾರಿಲಿ ಕಛೇರಿಲಿ ಜಂಗಮದ ಗಂಟೆ ಕೈಯ್ಯಲಿ
ಪ್ರೀತಿಯಲ್ಲಿ ಸೋತೆ ಅಂತ ವಿಲವಿಲ ವಿಲವಿಲ ವಿಲವಿಲ
ಬಾಡಲು ಒದ್ದಾಡಲು ಬರುವಳೇನೊ ನಿನ್ನ ಶ್ಯಾಮಲ
ಸ್ಮೈಲ್‌ ಪ್ಲೀಸ್ ನಗಿ ಸಾರ್‌
ಸ್ಮೈಲ್‌ ಪ್ಲೀಸ್ ನಗ್ರಣ್ಣ
ಸ್ಮೈಲ್‌ ಪ್ಲೀಸ್ ನಗ್ರೊ ಲೇ
ಸ್ಮೈಲ್‌ ಪ್ಲೀಸ್ ನಗ್‌ ಸಾಯ್ರೊ
 
||ಲೋಕದಲ್ಲಿ ಎಲ್ರು ಮನೆ ದೋಸೆ ತೂತು
ಕೂರಬೇಡ ನೀನು ಬಾಳಿನಲ್ಲಿ ಸೋತು
ಕೇಳಬೇಡ ನೀನು ಬೇರೆ ಯಾರ ಮಾತು
ಒಳ್ಳೆ ರೀತಿ ನೋಡು ಜೀವ್ನ ಕೇಸರಿಬಾತು||
 
ಅವ್ಳು ಸಣ್ಣ ನಾನು ದಪ್ಪ ಲಬಲಬ ಲಬಲಬ ಲಬಲಬ
ಬ್ಯಾಡರಿ ಅನಾಮಿರಿ ನೀವು ಕೂಡ ಒಬ್ಬ ಸುಂದರಿ
ಗೆಳತಿ ಉಟ್ಟ ಸೀರೆ ನೋಡಿ ಉರಿಉರಿ ಉರಿಉರಿ ಉರಿಉರಿ
ಸಾಯ್ತಿರಿ ಹಿಂಗ್ಯಾಕರಿ ನಿಮ್ದು ನಿಮ್ಗೆ ಅವ್ರ್ದು ಅವ್ರ್ಗೆ ರಿ
 
||ಲೋಕದಲ್ಲಿ ಎಲ್ರು ಮನೆ ದೋಸೆ ತೂತು
ಕೂರಬೇಡ ನೀನು ಬಾಳಿನಲ್ಲಿ ಸೋತು
ಕೇಳಬೇಡ ನೀನು ಬೇರೆ ಯಾರ ಮಾತು
ಒಳ್ಳೆ ರೀತಿ ನೋಡು ಜೀವ್ನ ಕೇಸರಿಬಾತು
ಗಡ್ಡ ಇದ್ದರೆ ಪ್ರಭುದೇವ ಇಲ್ಲದಿದ್ದರೆ ಸಲ್ಲು ಮಾವ
ಬಂದದ್ದು ಬಂದಂಗೆ ಕಾಣಯ್ಯ ಕಣ್‌ ಬಿಟ್ಟು ಹೆಬ್ರೇಶ
ಸ್ಮೈಲ್‌ ಪ್ಲೀಸ್ ನಗಿ ಸಾರ್‌
ಸ್ಮೈಲ್‌ ಪ್ಲೀಸ್ ನಗ್ರಣ್ಣ
ಸ್ಮೈಲ್‌ ಪ್ಲೀಸ್ ನಗ್ರೊ ಲೇ
ಸ್ಮೈಲ್‌ ಪ್ಲೀಸ್ ನಗ್‌ ಸಾಯ್ರೊ||

-
ಲೋಕದಲ್ಲಿ ಎಲ್ರು ಮನೆ ದೋಸೆ ತೂತು
ಕೂರಬೇಡ ನೀನು ಬಾಳಿನಲ್ಲಿ ಸೋತು
ಕೇಳಬೇಡ ನೀನು ಬೇರೆ ಯಾರ ಮಾತು
ಒಳ್ಳೆ ರೀತಿ ನೋಡು ಜೀವ್ನ ಕೇಸರಿಬಾತು
ಗಡ್ಡ ಇದ್ದರೆ ಪ್ರಭುದೇವ ಇಲ್ಲದಿದ್ದರೆ ಸಲ್ಲು ಮಾವ
ಬಂದದ್ದು ಬಂದಂಗೆ ಕಾಣಯ್ಯ ಕಣ್‌ ಬಿಟ್ಟು ಹೆಬ್ರೇಶ
ಸ್ಮೈಲ್‌ ಪ್ಲೀಸ್ ನಗಿ ಸಾರ್‌
ಸ್ಮೈಲ್‌ ಪ್ಲೀಸ್ ನಗ್ರಣ್ಣ
ಸ್ಮೈಲ್‌ ಪ್ಲೀಸ್ ನಗ್ರೊ ಲೇ
ಸ್ಮೈಲ್‌ ಪ್ಲೀಸ್ ನಗ್‌ ಸಾಯ್ರೊ
 
ಹುಚ್‌ ನನ್‌ ಮಕ್ಲೂ ಎಲ್ಲೋದರು ಗಡಿಬಿಡ ಗಡಿಬಿಡಿ ಗಡಿಬಿಡಿ
ದಾರಿಲಿ ಕಛೇರಿಲಿ ಜಂಗಮದ ಗಂಟೆ ಕೈಯ್ಯಲಿ
ಪ್ರೀತಿಯಲ್ಲಿ ಸೋತೆ ಅಂತ ವಿಲವಿಲ ವಿಲವಿಲ ವಿಲವಿಲ
ಬಾಡಲು ಒದ್ದಾಡಲು ಬರುವಳೇನೊ ನಿನ್ನ ಶ್ಯಾಮಲ
ಸ್ಮೈಲ್‌ ಪ್ಲೀಸ್ ನಗಿ ಸಾರ್‌
ಸ್ಮೈಲ್‌ ಪ್ಲೀಸ್ ನಗ್ರಣ್ಣ
ಸ್ಮೈಲ್‌ ಪ್ಲೀಸ್ ನಗ್ರೊ ಲೇ
ಸ್ಮೈಲ್‌ ಪ್ಲೀಸ್ ನಗ್‌ ಸಾಯ್ರೊ
 
||ಲೋಕದಲ್ಲಿ ಎಲ್ರು ಮನೆ ದೋಸೆ ತೂತು
ಕೂರಬೇಡ ನೀನು ಬಾಳಿನಲ್ಲಿ ಸೋತು
ಕೇಳಬೇಡ ನೀನು ಬೇರೆ ಯಾರ ಮಾತು
ಒಳ್ಳೆ ರೀತಿ ನೋಡು ಜೀವ್ನ ಕೇಸರಿಬಾತು||
 
ಅವ್ಳು ಸಣ್ಣ ನಾನು ದಪ್ಪ ಲಬಲಬ ಲಬಲಬ ಲಬಲಬ
ಬ್ಯಾಡರಿ ಅನಾಮಿರಿ ನೀವು ಕೂಡ ಒಬ್ಬ ಸುಂದರಿ
ಗೆಳತಿ ಉಟ್ಟ ಸೀರೆ ನೋಡಿ ಉರಿಉರಿ ಉರಿಉರಿ ಉರಿಉರಿ
ಸಾಯ್ತಿರಿ ಹಿಂಗ್ಯಾಕರಿ ನಿಮ್ದು ನಿಮ್ಗೆ ಅವ್ರ್ದು ಅವ್ರ್ಗೆ ರಿ
 
||ಲೋಕದಲ್ಲಿ ಎಲ್ರು ಮನೆ ದೋಸೆ ತೂತು
ಕೂರಬೇಡ ನೀನು ಬಾಳಿನಲ್ಲಿ ಸೋತು
ಕೇಳಬೇಡ ನೀನು ಬೇರೆ ಯಾರ ಮಾತು
ಒಳ್ಳೆ ರೀತಿ ನೋಡು ಜೀವ್ನ ಕೇಸರಿಬಾತು
ಗಡ್ಡ ಇದ್ದರೆ ಪ್ರಭುದೇವ ಇಲ್ಲದಿದ್ದರೆ ಸಲ್ಲು ಮಾವ
ಬಂದದ್ದು ಬಂದಂಗೆ ಕಾಣಯ್ಯ ಕಣ್‌ ಬಿಟ್ಟು ಹೆಬ್ರೇಶ
ಸ್ಮೈಲ್‌ ಪ್ಲೀಸ್ ನಗಿ ಸಾರ್‌
ಸ್ಮೈಲ್‌ ಪ್ಲೀಸ್ ನಗ್ರಣ್ಣ
ಸ್ಮೈಲ್‌ ಪ್ಲೀಸ್ ನಗ್ರೊ ಲೇ
ಸ್ಮೈಲ್‌ ಪ್ಲೀಸ್ ನಗ್‌ ಸಾಯ್ರೊ||

Smile Please song lyrics from Kannada Movie Smile Please starring Gurunandan, Kavya Shetty, Neha Patil, Lyrics penned by Arasu Anthare Sung by J Anoop Seelin, Music Composed by J Anoop Seelin, film is Directed by Raghu Samarth and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ