Kannalle Nee Deepa Hacchi Lyrics

ಕಣ್ಣಲ್ಲೆ ನೀ ದೀಪ ಹಚ್ಚಿ Lyrics

in Smile Please

in ಸ್ಮೈಲ್ ಪ್ಲೀಸ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಏ ಕಣ್ಣಲ್ಲೆ ನೀ ದೀಪ ಹಚ್ಚಿ ನಾನಾದೆ ಆಕಾಶ ಬುಟ್ಟಿ
ಮೋಡದಂತೆ ಮಿಂಚುತ ಬಂದೆ ನೀನು ಹಂಚುತ
ಪ್ರೀತಿ ಎಂಬ ಅಮೃತ
ಕಣ್ಣಲ್ಲೆ ನೀ ದೀಪ ಹಚ್ಚಿ ನಾನಾದೆ ಆಕಾಶ ಬುಟ್ಟಿ
 
ಮುದ್ದಾದ ಮಾತಲಿ ಎಲ್ಲರ ಜೋಡಿಸೊ ಮಾಯಾವಿ ಆಗಿರುವೆ ನೀನು
ನಿನ್ನೆಲ್ಲ ಮೌನವ ಗುಟ್ಟಾಗಿ ಆಲಿಸೊ ಸಂಗಾತಿ ನಾನಿರುವೆ
ಪ್ರಾಣವನ್ನೇ ಕೇಳಿ ನೋಡು ನೀ ಸೇರಿದಾಗಲೇನೆ ಪೂರ್ಣವು ಈ ಹಾಡು
 
||ಕಣ್ಣಲ್ಲೆ ನೀ ದೀಪ ಹಚ್ಚಿ ನಾನಾದೆ ಆಕಾಶ ಬುಟ್ಟಿ||
 
ಈ ನಿನ್ನ ಕಾಳಜಿ ನನ್ನನ್ನು ವ್ಯಾಪಿಸಿ ತನ್ಮಯವಾಯ್ತು ಮನ ಈಗ
ಪ್ರೀತಿನೆ ಇಲ್ಲದ ಆಯುಷ್ಯವೇತಕೆ ಪ್ರೀತಿಸು ನಾಲ್ಕು ದಿನ
ಒಂದೇ ನಿನ್ನ ಸ್ಪರ್ಶ ಸಾಕು ನನ್ನೆಲ್ಲ ಶಾಪವೀಗ ನೀಗಲೆಬೇಕು
 
||ಕಣ್ಣಲ್ಲೆ ನೀ ದೀಪ ಹಚ್ಚಿ ನಾನಾದೆ ಆಕಾಶ ಬುಟ್ಟಿ
ಮೋಡದಂತೆ ಮಿಂಚುತ ಬಂದೆ ನೀನು ಹಂಚುತ
ಪ್ರೀತಿ ಎಂಬ ಅಮೃತ||

Kannalle Nee Deepa Hacchi song lyrics from Kannada Movie Smile Please starring Gurunandan, Kavya Shetty, Neha Patil, Lyrics penned by Jayanth Kaikini Sung by Samanvitha Sharma, J Anoop Seelin, Music Composed by J Anoop Seelin, film is Directed by Raghu Samarth and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ