Yene Ninna Lyrics

ಏನೆ ನಿನ್ನ Lyrics

in Smarami

in ಸ್ಮರಾಮಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಏನೆ ನಿನ್ನ ನಾ ಪ್ರೀತಿ ಮಾಡುವೆ
ಏನೆ ನಿನ್ನ ಹಿಂದೆ ನಾನ್ಯಾಕೆ ಸುತ್ತುವೆ
ಏನೆ ನಿನ್ನ ನಾ ಮನದಲ್ಲಿ ಸ್ಮರಿಸುವೆ
ಈ ಮೋಡಿ ಮಾಡಿದ ನೀನ್ಯಾರೆ
ವಾರೆಕಣ್ಣ ನೋಟಕ್ಕೆ ನೋಡಿದ ಮೊದಲ ಪ್ರೇಮಕ್ಕೆ
ನಿನ್ನ ನೆನೆದು ಪ್ರೇಮಲೋಕದ ಪ್ರೇಮಿಯಾದೆನು
ಎಲ್ಲೆ ಹೋದರು ನಿನ್ನ ರೂಪವು ಕಾಡಿದೆ
ನಿನ್ನ ನೋಡಿ ನೋಡಿ ಕವಿತೆ ಬರೆಯೊ ಹುಚ್ಚನಾದೆನು
 
||ಏನೆ ನಿನ್ನ ನಾ ಪ್ರೀತಿ ಮಾಡುವೆ
ಏನೆ ನಿನ್ನ ಹಿಂದೆ ನಾನ್ಯಾಕೆ ಸುತ್ತುವೆ||
 
ಹೊಳೆವ ಚಂದಮಾಮನು ಮುಳುಗೋದೆ ಮರೆತೆಹೋದನು
ನಿನ್ನ ಚೆಲುವ ಕಡೆಗೆ
ಕಡಲ ಅಲೆಯಂತೆ ಹಾರಾಡಿವೆ ನಿನ್ನ ಕೂದಲು
ಸೆಳೆದೆ ನಿನ್ನ ಬಳಿ ಯಾಕೆ
ಎಂದು ಕಾಣದ ಕನಸ್ಸೀಗ ಕಂಡೆನು
ನಿನ್ನ ಸೊಗಸ್ಸಿನ ಅಂಚಲಿ
ತಿಳಿಯದೆ ನಿದ್ದೆಯಲ್ಲಿ ಕನವರಿಸೊ ಹುಚ್ಚನಾದೆನು
ನಿನ್ನ ನೆನಪಿನ ಗುಂಗಲಿ
 
|| ಏನೆ ನಿನ್ನ ನಾ ಪ್ರೀತಿ ಮಾಡುವೆ
ಏನೆ ನಿನ್ನ ಹಿಂದೆ ನಾನ್ಯಾಕೆ ಸುತ್ತುವೆ
ಏನೆ ನಿನ್ನ ನಾ ಮನದಲ್ಲಿ ಸ್ಮರಿಸುವೆ
ಈ ಮೋಡಿ ಮಾಡಿದ ನೀನ್ಯಾರೆ||
 

ಏನೆ ನಿನ್ನ ನಾ ಪ್ರೀತಿ ಮಾಡುವೆ
ಏನೆ ನಿನ್ನ ಹಿಂದೆ ನಾನ್ಯಾಕೆ ಸುತ್ತುವೆ
ಏನೆ ನಿನ್ನ ನಾ ಮನದಲ್ಲಿ ಸ್ಮರಿಸುವೆ
ಈ ಮೋಡಿ ಮಾಡಿದ ನೀನ್ಯಾರೆ
ವಾರೆಕಣ್ಣ ನೋಟಕ್ಕೆ ನೋಡಿದ ಮೊದಲ ಪ್ರೇಮಕ್ಕೆ
ನಿನ್ನ ನೆನೆದು ಪ್ರೇಮಲೋಕದ ಪ್ರೇಮಿಯಾದೆನು
ಎಲ್ಲೆ ಹೋದರು ನಿನ್ನ ರೂಪವು ಕಾಡಿದೆ
ನಿನ್ನ ನೋಡಿ ನೋಡಿ ಕವಿತೆ ಬರೆಯೊ ಹುಚ್ಚನಾದೆನು
 
||ಏನೆ ನಿನ್ನ ನಾ ಪ್ರೀತಿ ಮಾಡುವೆ
ಏನೆ ನಿನ್ನ ಹಿಂದೆ ನಾನ್ಯಾಕೆ ಸುತ್ತುವೆ||
 
ಹೊಳೆವ ಚಂದಮಾಮನು ಮುಳುಗೋದೆ ಮರೆತೆಹೋದನು
ನಿನ್ನ ಚೆಲುವ ಕಡೆಗೆ
ಕಡಲ ಅಲೆಯಂತೆ ಹಾರಾಡಿವೆ ನಿನ್ನ ಕೂದಲು
ಸೆಳೆದೆ ನಿನ್ನ ಬಳಿ ಯಾಕೆ
ಎಂದು ಕಾಣದ ಕನಸ್ಸೀಗ ಕಂಡೆನು
ನಿನ್ನ ಸೊಗಸ್ಸಿನ ಅಂಚಲಿ
ತಿಳಿಯದೆ ನಿದ್ದೆಯಲ್ಲಿ ಕನವರಿಸೊ ಹುಚ್ಚನಾದೆನು
ನಿನ್ನ ನೆನಪಿನ ಗುಂಗಲಿ
 
|| ಏನೆ ನಿನ್ನ ನಾ ಪ್ರೀತಿ ಮಾಡುವೆ
ಏನೆ ನಿನ್ನ ಹಿಂದೆ ನಾನ್ಯಾಕೆ ಸುತ್ತುವೆ
ಏನೆ ನಿನ್ನ ನಾ ಮನದಲ್ಲಿ ಸ್ಮರಿಸುವೆ
ಈ ಮೋಡಿ ಮಾಡಿದ ನೀನ್ಯಾರೆ||
 

Yene Ninna song lyrics from Kannada Movie Smarami starring Shivaramakrishna,Nandini,Ramakrishna, Lyrics penned by Praveen Sung by Anurag Kulkarni, Music Composed by Aaron H, film is Directed by Shivaramakrishnaand film is released on 2023
Song Details Page Title
Video:
ಸಂಗೀತ ವೀಡಿಯೊ:
Lyricist:

Praveen

ಗೀತರಚನೆಕಾರ:

ಪ್ರವೀಣ್

Singers:

Anurag Kulkarni

ನಿರ್ದೇಶಕ:

ಶಿವರಾಮಕೃಷ್ಣ

Music Director:

Aaron H

ಸಂಗೀತ ನಿರ್ದೇಶಕ:

ಆರೋನ್‌ ಹೆಚ್.

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ