Eno Idhu Lyrics

ಏನೊ ಇದು Lyrics

in Smarami

in ಸ್ಮರಾಮಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಏನೊ ಇದು ತಿಳಿಯದ ಅಲೆಯು
ಬಡೆದು ಬಡೆದು ಕೆಣಕುತ್ತಿದೆ
ನೀನೆ ನನ್ನ ಜಗವೆ ಎಂದು
ಸಾರಿ ಸಾರಿ ಹೇಳುತ್ತಿದೆ
ನೀ ಬಂದರೆ ಬಂದರೆ ಸನಿಹವೆ ನಿಂತರೆ
ಜೀವವೆ ಹೋಗಿ ಬಂದಂತೆ
ನಸು ನಕ್ಕರೆ ನಕ್ಕರೆ ಸುಮ್ಮನೆ ನಕ್ಕರೆ 
ಹುಣ್ಣಿಮೆ ಬೆಳಕೆ ಸುಳಿದಂತೆ
ನಿನ್ನ ಮಾತಿನಲ್ಲಿ ಕಣ್ಣ ಸಲಿಗೆಯಲಿ
ಮನರೆಕ್ಕೆಯ ಬಿಚ್ಚಿ ಹಾರುತ್ತಿದೆ
ಈ ಹೃದಯದಲಿ ಪ್ರತಿ ಬಡಿತದಲಿ
ನಿನ್ನ ಹೆಸರೆ ಒಂದೆ ಜಪಿಸುತ್ತಿದೆ
ಬೇರೇನು ಕಾಣದು ಕಣ್ಣಿಗೆ
ನೀನೆ ಎದುರಲಿ ಇರುವಾಗ
ಉಸಿರಾಡುವ ಪ್ರತಿ ಉಸಿರಲಿ
ನೀನೆ ಉಸಿರಾಗಿರುವಾಗ
ಈ ಸಮಯವು ಸಾಗದೆ ಇರಲಿ
ನೀನೆ ಜೊತೆಯಾಗಿರುವಾಗ
ಈ ಕ್ಷಣವೆ ಸಾಕು ನನಗೆ
ನೀನೆ ವರವಾಗಿರುವಾಗ
 
ಸಾಗುತ್ತಿದೆ ಪಯಣವೆ ಹೀಗೆ ಎಂದು
ಕೊನೆಯ ಬಯಸೆನು ನಾ
ಈ ನನ್ನ ಒಲವಿನ ಜೊತೆಗೆ ಹೀಗೆ
ಎಂದು ಇರುವೆನು ನಾ
ನೆರಳಾಗಿ ಜೊತೆಯಲಿ ಇರುವೆನು ಎಂದು
ಸಾಗಲಿ ಸಾಗಲಿ ಈ ಕನಸು
ಏಳೇಳು ಜನುಮದ ಪ್ರೀತಿ ನೆನೆದು
ಹೇಳದೆ ಕೇಳದೆ ಸ್ವೀಕರಿಸು
ಬೆರಳ ಹಿಡಿದು ಜೊತೆಜೊತೆಯಲ್ಲಿ
ಇಡಿ ಲೋಕವನ್ನೆಲ್ಲ ಸುತ್ತಿಸುವೆ
ಸೆರೆಯಾಗುವೆಯ ಈ ತೋಳಿನಲಿ
ನನ್ನ ಜೀವನ ನಿನಗೆ ಅರ್ಪಿಸುವೆ
 
ನಿನ್ನಯ ಅಂದವ ಹೊಗಳಲು
ಬರೆಯುವ ಪದವು ನಾಚಿದೆ
ಬಂಧಿಸು ಮುಂಗುರುಳ ಸೆರೆಯಲ್ಲಿ
ತಾಳೆನು ಈ ಕೊಂಚ ದೂರವ
ಕಂಡ ಕನಸೆಲ್ಲ ನನಸು ಆಗುವ ಸೂಚನೆ ಮೂಡುತ್ತಿದೆ
ಮುಂಜಾನೆಯ ಮಂಜಿನ ಹನಿಯಲಿ
ನಿನ್ನ ಹೆಸರೆ ಬಿಡಿಸುತ್ತಿದೆ
ಸಾಗುತ್ತಿರೊ ಸಂಜೆಲ್ಲೀಗ ನಿನ್ನ ಸನಿಹ ಬಯಸುತ್ತಿದೆ
ಈ ಜನ್ಮವೆ ಸಾಕು ನನಗೆ ಪ್ರೀತಿಯ ಬಲೆಗೆ ಶರಣಾದೆ
 

ಏನೊ ಇದು ತಿಳಿಯದ ಅಲೆಯು
ಬಡೆದು ಬಡೆದು ಕೆಣಕುತ್ತಿದೆ
ನೀನೆ ನನ್ನ ಜಗವೆ ಎಂದು
ಸಾರಿ ಸಾರಿ ಹೇಳುತ್ತಿದೆ
ನೀ ಬಂದರೆ ಬಂದರೆ ಸನಿಹವೆ ನಿಂತರೆ
ಜೀವವೆ ಹೋಗಿ ಬಂದಂತೆ
ನಸು ನಕ್ಕರೆ ನಕ್ಕರೆ ಸುಮ್ಮನೆ ನಕ್ಕರೆ 
ಹುಣ್ಣಿಮೆ ಬೆಳಕೆ ಸುಳಿದಂತೆ
ನಿನ್ನ ಮಾತಿನಲ್ಲಿ ಕಣ್ಣ ಸಲಿಗೆಯಲಿ
ಮನರೆಕ್ಕೆಯ ಬಿಚ್ಚಿ ಹಾರುತ್ತಿದೆ
ಈ ಹೃದಯದಲಿ ಪ್ರತಿ ಬಡಿತದಲಿ
ನಿನ್ನ ಹೆಸರೆ ಒಂದೆ ಜಪಿಸುತ್ತಿದೆ
ಬೇರೇನು ಕಾಣದು ಕಣ್ಣಿಗೆ
ನೀನೆ ಎದುರಲಿ ಇರುವಾಗ
ಉಸಿರಾಡುವ ಪ್ರತಿ ಉಸಿರಲಿ
ನೀನೆ ಉಸಿರಾಗಿರುವಾಗ
ಈ ಸಮಯವು ಸಾಗದೆ ಇರಲಿ
ನೀನೆ ಜೊತೆಯಾಗಿರುವಾಗ
ಈ ಕ್ಷಣವೆ ಸಾಕು ನನಗೆ
ನೀನೆ ವರವಾಗಿರುವಾಗ
 
ಸಾಗುತ್ತಿದೆ ಪಯಣವೆ ಹೀಗೆ ಎಂದು
ಕೊನೆಯ ಬಯಸೆನು ನಾ
ಈ ನನ್ನ ಒಲವಿನ ಜೊತೆಗೆ ಹೀಗೆ
ಎಂದು ಇರುವೆನು ನಾ
ನೆರಳಾಗಿ ಜೊತೆಯಲಿ ಇರುವೆನು ಎಂದು
ಸಾಗಲಿ ಸಾಗಲಿ ಈ ಕನಸು
ಏಳೇಳು ಜನುಮದ ಪ್ರೀತಿ ನೆನೆದು
ಹೇಳದೆ ಕೇಳದೆ ಸ್ವೀಕರಿಸು
ಬೆರಳ ಹಿಡಿದು ಜೊತೆಜೊತೆಯಲ್ಲಿ
ಇಡಿ ಲೋಕವನ್ನೆಲ್ಲ ಸುತ್ತಿಸುವೆ
ಸೆರೆಯಾಗುವೆಯ ಈ ತೋಳಿನಲಿ
ನನ್ನ ಜೀವನ ನಿನಗೆ ಅರ್ಪಿಸುವೆ
 
ನಿನ್ನಯ ಅಂದವ ಹೊಗಳಲು
ಬರೆಯುವ ಪದವು ನಾಚಿದೆ
ಬಂಧಿಸು ಮುಂಗುರುಳ ಸೆರೆಯಲ್ಲಿ
ತಾಳೆನು ಈ ಕೊಂಚ ದೂರವ
ಕಂಡ ಕನಸೆಲ್ಲ ನನಸು ಆಗುವ ಸೂಚನೆ ಮೂಡುತ್ತಿದೆ
ಮುಂಜಾನೆಯ ಮಂಜಿನ ಹನಿಯಲಿ
ನಿನ್ನ ಹೆಸರೆ ಬಿಡಿಸುತ್ತಿದೆ
ಸಾಗುತ್ತಿರೊ ಸಂಜೆಲ್ಲೀಗ ನಿನ್ನ ಸನಿಹ ಬಯಸುತ್ತಿದೆ
ಈ ಜನ್ಮವೆ ಸಾಕು ನನಗೆ ಪ್ರೀತಿಯ ಬಲೆಗೆ ಶರಣಾದೆ
 

Eno Idhu song lyrics from Kannada Movie Smarami starring Shivaramakrishna,Nandini,Ramakrishna, Lyrics penned by Praveen Sung by Praveen, Music Composed by Aaron H, film is Directed by Shivaramakrishnaand film is released on 2023
Song Details Page Title
Video:
ಸಂಗೀತ ವೀಡಿಯೊ:
Lyricist:

Praveen

ಗೀತರಚನೆಕಾರ:

ಪ್ರವೀಣ್

Singers:

Praveen

0
ಗಾಯಕರು:

ಪ್ರವೀಣ್

ನಿರ್ದೇಶಕ:

ಶಿವರಾಮಕೃಷ್ಣ

Music Director:

Aaron H

ಸಂಗೀತ ನಿರ್ದೇಶಕ:

ಆರೋನ್‌ ಹೆಚ್.

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ