ಆ…ಆ…ಲಲಲಲಲ..
ಓ….ಲ ಲ ಲಾ…ಹೇ..ಹೇ..ಲ ಲ ಲಾ…
ನೆನ್ನೆ ನೆನ್ನೆಗೆ ನಾಳೆ ನಾಳೆಗೆ
ಇಂದು ನಮ್ಮದೇ ಚಿಂತೆ ಏತಕೆ
ಹಾ…ನೆನ್ನೆ ನೆನ್ನೆಗೆ ನಾಳೆ ನಾಳೆಗೆ
ಇಂದು ನಮ್ಮದೇ ಚಿಂತೆ ಏತಕೆ
ಸೇರಿ ಒಂದಾಗಿ ಹಾಡಿ ಹಾಯಾಗಿ
ಇಂದು ಬಾನಾಡಿ ನಾವಾಗಿ ಹಾರಾಡುವ
|| ನೆನ್ನೆ ನೆನ್ನೆಗೆ ನಾಳೆ ನಾಳೆಗೆ
ಇಂದು ನಮ್ಮದೇ ಚಿಂತೆ ಏತಕೆ
ಲಲಲಲಲಾ....ಲಲಲಲಲಾ…||
ನಮ್ಮನ್ನು ಕಂಡು
ಯಾರೂ ಏನೂ ಹೇಳೋ ಹಾಗಿಲ್ಲ
ನಮ್ಮನ್ನು ಬಲ್ಲೋರು ಇಲ್ಲವೇ ಇಲ್ಲ
ಇದೇನು ಆಟ..
ಬೇಡಿ ಎಂದು ಹೇಳೋರ್ಯಾರಿಲ್ಲ
ಹೀಗೇಕೆ ಎನ್ನೋರು ಕಾಣುವುದಿಲ್ಲ
ಕಣ್ಣಲಿ ಅಂದ ಹೀರುವ ಆಸೆ
ನನ್ನಲಿ ಬಂದ ಸಾವಿರ ಆಸೆ
ಇನ್ನು ಪೂರೈಸದೆ...
|| ನೆನ್ನೆ ನೆನ್ನೆಗೆ ನಾಳೆ ನಾಳೆಗೆ
ಇಂದು ನಮ್ಮದೇ ಚಿಂತೆ ಏತಕೆ
ನೆನ್ನೆ ನೆನ್ನೆಗೆ ನಾಳೆ ನಾಳೆಗೆ
ಇಂದು ನಮ್ಮದೇ ಚಿಂತೆ ಏತಕೆ
ಲಲಲಲಲಾ....ಲಲಲಲಲಾ…||
ನಿಂತಲ್ಲಿ ನಾನು ನಿಲ್ಲಲಾರೆ
ಏಕೋ ಕಾಣೆನು
ನಿನ್ನಿಂದ ಹುಚ್ಚಾಗಿ ನೊಂದೆನು ಇನ್ನು
ಕಣ್ಣಲಿ ನೀನು ಆಸೆ ಇನ್ನು
ತಂದು ತುಂಬಲು
ಮತ್ತೇರಿ ತೂರಾಡಿ ತುಂಬಿತು ಒಡಲು
ಬೇಡದ ಮಾತೂ ಏತಕೆ ಬೇಕು
ಹಿತವನು ನೀಡೋ ಮೌನವೆ ಸಾಕು
ಏನು ಸೊಗಸಾಗಿದೆ…
|| ನೆನ್ನೆ ನೆನ್ನೆಗೆ ನಾಳೆ ನಾಳೆಗೆ
ಇಂದು ನಮ್ಮದೇ ಚಿಂತೆ ಏತಕೆ
ನೆನ್ನೆ ನೆನ್ನೆಗೆ ನಾಳೆ ನಾಳೆಗೆ
ಇಂದು ನಮ್ಮದೇ ಚಿಂತೆ ಏತಕೆ
ಲಲಲಲಲಾ....ಲಲಲಲಲಾ…||
ಹೂವಲ್ಲಿ ಗಂಧ ಸೇರಿದಂತೆ
ನಾವೂ ಸೇರುವ
ಒಲವಿಂದ ಆನಂದ ಹೊಂದುತಲಿರುವ
ತಂಗಾಳಿಯಲ್ಲಿ ಸೇರಿ ನಾವು
ತೇಲಿ ಹೋಗುವ
ಸಂತೋಷ ಉಲ್ಲಾಸ ಕಾಣುತಲಿರುವ
ಸೂರ್ಯನೆ ಬರಲಿ, ಚಂದ್ರನೆ ಬರಲಿ
ಮಿಂಚುತಲಿರಲಿ, ಮಳೆಹನಿ ಬರಲಿ
ಪ್ರಣಯವೂ ಸಾಗಲಿ….
|| ನೆನ್ನೆ ನೆನ್ನೆಗೆ ನಾಳೆ ನಾಳೆಗೆ
ಇಂದು ನಮ್ಮದೇ ಚಿಂತೆ ಏತಕೆ
ನೆನ್ನೆ ನೆನ್ನೆಗೆ ನಾಳೆ ನಾಳೆಗೆ
ಇಂದು ನಮ್ಮದೇ ಚಿಂತೆ ಏತಕೆ
ಸೇರಿ ಒಂದಾಗಿ ಹಾಡಿ ಹಾಯಾಗಿ
ಇಂದು ಬಾನಾಡಿ ನಾವಾಗಿ ಹಾರಾಡುವ
ಲಲಲಲಲಾ....ಲಲಲಲಲಾ…
ಲಲಲಲಲಾ....ಲಲಲಲಲಾ…
ಲಲಲಲಲಾ....ಲಲಲಲಲಾ…||
ಆ…ಆ…ಲಲಲಲಲ..
ಓ….ಲ ಲ ಲಾ…ಹೇ..ಹೇ..ಲ ಲ ಲಾ…
ನೆನ್ನೆ ನೆನ್ನೆಗೆ ನಾಳೆ ನಾಳೆಗೆ
ಇಂದು ನಮ್ಮದೇ ಚಿಂತೆ ಏತಕೆ
ಹಾ…ನೆನ್ನೆ ನೆನ್ನೆಗೆ ನಾಳೆ ನಾಳೆಗೆ
ಇಂದು ನಮ್ಮದೇ ಚಿಂತೆ ಏತಕೆ
ಸೇರಿ ಒಂದಾಗಿ ಹಾಡಿ ಹಾಯಾಗಿ
ಇಂದು ಬಾನಾಡಿ ನಾವಾಗಿ ಹಾರಾಡುವ
|| ನೆನ್ನೆ ನೆನ್ನೆಗೆ ನಾಳೆ ನಾಳೆಗೆ
ಇಂದು ನಮ್ಮದೇ ಚಿಂತೆ ಏತಕೆ
ಲಲಲಲಲಾ....ಲಲಲಲಲಾ…||
ನಮ್ಮನ್ನು ಕಂಡು
ಯಾರೂ ಏನೂ ಹೇಳೋ ಹಾಗಿಲ್ಲ
ನಮ್ಮನ್ನು ಬಲ್ಲೋರು ಇಲ್ಲವೇ ಇಲ್ಲ
ಇದೇನು ಆಟ..
ಬೇಡಿ ಎಂದು ಹೇಳೋರ್ಯಾರಿಲ್ಲ
ಹೀಗೇಕೆ ಎನ್ನೋರು ಕಾಣುವುದಿಲ್ಲ
ಕಣ್ಣಲಿ ಅಂದ ಹೀರುವ ಆಸೆ
ನನ್ನಲಿ ಬಂದ ಸಾವಿರ ಆಸೆ
ಇನ್ನು ಪೂರೈಸದೆ...
|| ನೆನ್ನೆ ನೆನ್ನೆಗೆ ನಾಳೆ ನಾಳೆಗೆ
ಇಂದು ನಮ್ಮದೇ ಚಿಂತೆ ಏತಕೆ
ನೆನ್ನೆ ನೆನ್ನೆಗೆ ನಾಳೆ ನಾಳೆಗೆ
ಇಂದು ನಮ್ಮದೇ ಚಿಂತೆ ಏತಕೆ
ಲಲಲಲಲಾ....ಲಲಲಲಲಾ…||
ನಿಂತಲ್ಲಿ ನಾನು ನಿಲ್ಲಲಾರೆ
ಏಕೋ ಕಾಣೆನು
ನಿನ್ನಿಂದ ಹುಚ್ಚಾಗಿ ನೊಂದೆನು ಇನ್ನು
ಕಣ್ಣಲಿ ನೀನು ಆಸೆ ಇನ್ನು
ತಂದು ತುಂಬಲು
ಮತ್ತೇರಿ ತೂರಾಡಿ ತುಂಬಿತು ಒಡಲು
ಬೇಡದ ಮಾತೂ ಏತಕೆ ಬೇಕು
ಹಿತವನು ನೀಡೋ ಮೌನವೆ ಸಾಕು
ಏನು ಸೊಗಸಾಗಿದೆ…
|| ನೆನ್ನೆ ನೆನ್ನೆಗೆ ನಾಳೆ ನಾಳೆಗೆ
ಇಂದು ನಮ್ಮದೇ ಚಿಂತೆ ಏತಕೆ
ನೆನ್ನೆ ನೆನ್ನೆಗೆ ನಾಳೆ ನಾಳೆಗೆ
ಇಂದು ನಮ್ಮದೇ ಚಿಂತೆ ಏತಕೆ
ಲಲಲಲಲಾ....ಲಲಲಲಲಾ…||
ಹೂವಲ್ಲಿ ಗಂಧ ಸೇರಿದಂತೆ
ನಾವೂ ಸೇರುವ
ಒಲವಿಂದ ಆನಂದ ಹೊಂದುತಲಿರುವ
ತಂಗಾಳಿಯಲ್ಲಿ ಸೇರಿ ನಾವು
ತೇಲಿ ಹೋಗುವ
ಸಂತೋಷ ಉಲ್ಲಾಸ ಕಾಣುತಲಿರುವ
ಸೂರ್ಯನೆ ಬರಲಿ, ಚಂದ್ರನೆ ಬರಲಿ
ಮಿಂಚುತಲಿರಲಿ, ಮಳೆಹನಿ ಬರಲಿ
ಪ್ರಣಯವೂ ಸಾಗಲಿ….
|| ನೆನ್ನೆ ನೆನ್ನೆಗೆ ನಾಳೆ ನಾಳೆಗೆ
ಇಂದು ನಮ್ಮದೇ ಚಿಂತೆ ಏತಕೆ
ನೆನ್ನೆ ನೆನ್ನೆಗೆ ನಾಳೆ ನಾಳೆಗೆ
ಇಂದು ನಮ್ಮದೇ ಚಿಂತೆ ಏತಕೆ
ಸೇರಿ ಒಂದಾಗಿ ಹಾಡಿ ಹಾಯಾಗಿ
ಇಂದು ಬಾನಾಡಿ ನಾವಾಗಿ ಹಾರಾಡುವ
ಲಲಲಲಲಾ....ಲಲಲಲಲಾ…
ಲಲಲಲಲಾ....ಲಲಲಲಲಾ…
ಲಲಲಲಲಾ....ಲಲಲಲಲಾ…||
Ninne Ninnege Naale Naalege song lyrics from Kannada Movie Singapoornalli Raja Kulla starring Vishnuvardhan, Dwarakish, Manjula, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by C V Rajendran and film is released on 1978