Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಕ್ವಾಂಚಿನಿ ಓ ಆಯಿನಿ
ಐ ಲವ್ ಯೂ... ಐ ಲೈಕ್ ಯೂ
 
ಯಾಂಚೈ ಕ್ವಾಂಚಿನಿ ಲೈ ಲೈ
ಬೆಳ್ಳಿಯ ರಾಜ ಬಾರೋ
ಛೋಟೆ ಕ್ವಾಂಚಿ ಲೈ
ಕುಳ್ಳರ ರಾಜ ಬಾ
ಚೀನೀ ಹೆಣ್ಣ ಚೆಲುವಿನ ಕಣ್ಣ
ಕಾಣಲು ಬೇಗ ಬಾ
 
ಚಿನ್ನದ ರಾಣಿ ಬಾರೆ
ಕುಳ್ಳನ ರಾಣಿ ಬಾ..
ಚಿನ್ನದ ರಾಣಿ ಬಾರೆ
ಕುಳ್ಳನ ರಾಣಿ ಬಾ..
ಚಂಚಲೆ ನಿನ್ನ ಚೆಲುವಿನ ಕಣ್ಣ
ಸಂಚನು ಬಲ್ಲೆ ಬಾ
 
ಕನ್ನಡ ಮಾತು ಕಲಿತಿರುವೆ
ಕನ್ನಡ ನಾಡನು ಕಂಡಿರುವೆ 
ಬಲ್ಲೆಯ ನೀ ನನ್ನ…
ಸಾಗರದಾಚೇ ನಾಡಿನಲಿ
ಕನ್ನಡ ನುಡಿಯಾ ಕೇಳುತಲಿ
ಸೋತೆನು ನಾ ಚಿನ್ನ…
ಜೊತೆಯಲೆ ನಡೆಯುವ
ಜೊತೆಯಲೆ ಬದುಕುವ
ಎಂದಿಂಗೂ ಹೀಗೇ ನಗುತಿರುವ
ಎಂದಿಂಗೂ ಹೀಗೇ ನಗುತಿರುವ
 
|| ಬೆಳ್ಳಿಯ ರಾಜ ಬಾರೋ
ಕುಳ್ಳರ ರಾಜ ಬಾ
ಚಿನ್ನದ ರಾಣಿ ಬಾರೆ
ಕುಳ್ಳನ ರಾಣಿ ಬಾ..||
 
ಜಾಪಾನ್ ಚೀನಾ ಸುತ್ತೋಣ
ಹಾಂಕಾಂಗ್ ಕೂಡ ನೋಡೋಣ  
ಬರುವೆಯ ಓ ಜಾಣ…
ಭಾರತ ದೇಶ ಬಲು ಚೆನ್ನ
ಭಾರತದಲ್ಲೇ ನನ ಪ್ರಾಣ 
ಅಲ್ಲಿಗೆ ಹೋಗೋಣ
ಮಾತಲಿ ಚತುರನು
ಪುಟಾಣಿ ಕುಳ್ಳನು
ಎಲ್ಲಿರೆ ಅಲ್ಲೇ ಬಾಳುವೆನು
ಎಲ್ಲಿರೆ ಅಲ್ಲೇ ಬಾಳುವೆನು
 
|| ಚಿನ್ನದ ರಾಣಿ ಬಾರೆ
ಕುಳ್ಳನ ರಾಣಿ ಬಾ
ಬೆಳ್ಳಿಯ ರಾಜ ಬಾರೋ
ಕುಳ್ಳರ ರಾಜ ಬಾ
ಚಂಚಲೆ ನಿನ್ನ ಚೆಲುವಿನ ಕಣ್ಣ
ಸಂಚನು ಬಲ್ಲೆ ಬಾ
 
ಓ ಕ್ವಾಂಚಿನಿ ಓ ಆಯಿನಿ
ಐ ಲವ್ ಯೂ...
ಐ ಲೈಕ್ ಯೂ
ಐ ಲವ್ ಯೂ...||

ಓ ಕ್ವಾಂಚಿನಿ ಓ ಆಯಿನಿ
ಐ ಲವ್ ಯೂ... ಐ ಲೈಕ್ ಯೂ
 
ಯಾಂಚೈ ಕ್ವಾಂಚಿನಿ ಲೈ ಲೈ
ಬೆಳ್ಳಿಯ ರಾಜ ಬಾರೋ
ಛೋಟೆ ಕ್ವಾಂಚಿ ಲೈ
ಕುಳ್ಳರ ರಾಜ ಬಾ
ಚೀನೀ ಹೆಣ್ಣ ಚೆಲುವಿನ ಕಣ್ಣ
ಕಾಣಲು ಬೇಗ ಬಾ
 
ಚಿನ್ನದ ರಾಣಿ ಬಾರೆ
ಕುಳ್ಳನ ರಾಣಿ ಬಾ..
ಚಿನ್ನದ ರಾಣಿ ಬಾರೆ
ಕುಳ್ಳನ ರಾಣಿ ಬಾ..
ಚಂಚಲೆ ನಿನ್ನ ಚೆಲುವಿನ ಕಣ್ಣ
ಸಂಚನು ಬಲ್ಲೆ ಬಾ
 
ಕನ್ನಡ ಮಾತು ಕಲಿತಿರುವೆ
ಕನ್ನಡ ನಾಡನು ಕಂಡಿರುವೆ 
ಬಲ್ಲೆಯ ನೀ ನನ್ನ…
ಸಾಗರದಾಚೇ ನಾಡಿನಲಿ
ಕನ್ನಡ ನುಡಿಯಾ ಕೇಳುತಲಿ
ಸೋತೆನು ನಾ ಚಿನ್ನ…
ಜೊತೆಯಲೆ ನಡೆಯುವ
ಜೊತೆಯಲೆ ಬದುಕುವ
ಎಂದಿಂಗೂ ಹೀಗೇ ನಗುತಿರುವ
ಎಂದಿಂಗೂ ಹೀಗೇ ನಗುತಿರುವ
 
|| ಬೆಳ್ಳಿಯ ರಾಜ ಬಾರೋ
ಕುಳ್ಳರ ರಾಜ ಬಾ
ಚಿನ್ನದ ರಾಣಿ ಬಾರೆ
ಕುಳ್ಳನ ರಾಣಿ ಬಾ..||
 
ಜಾಪಾನ್ ಚೀನಾ ಸುತ್ತೋಣ
ಹಾಂಕಾಂಗ್ ಕೂಡ ನೋಡೋಣ  
ಬರುವೆಯ ಓ ಜಾಣ…
ಭಾರತ ದೇಶ ಬಲು ಚೆನ್ನ
ಭಾರತದಲ್ಲೇ ನನ ಪ್ರಾಣ 
ಅಲ್ಲಿಗೆ ಹೋಗೋಣ
ಮಾತಲಿ ಚತುರನು
ಪುಟಾಣಿ ಕುಳ್ಳನು
ಎಲ್ಲಿರೆ ಅಲ್ಲೇ ಬಾಳುವೆನು
ಎಲ್ಲಿರೆ ಅಲ್ಲೇ ಬಾಳುವೆನು
 
|| ಚಿನ್ನದ ರಾಣಿ ಬಾರೆ
ಕುಳ್ಳನ ರಾಣಿ ಬಾ
ಬೆಳ್ಳಿಯ ರಾಜ ಬಾರೋ
ಕುಳ್ಳರ ರಾಜ ಬಾ
ಚಂಚಲೆ ನಿನ್ನ ಚೆಲುವಿನ ಕಣ್ಣ
ಸಂಚನು ಬಲ್ಲೆ ಬಾ
 
ಓ ಕ್ವಾಂಚಿನಿ ಓ ಆಯಿನಿ
ಐ ಲವ್ ಯೂ...
ಐ ಲೈಕ್ ಯೂ
ಐ ಲವ್ ಯೂ...||

Belliya Raja Baaro song lyrics from Kannada Movie Singapoornalli Raja Kulla starring Vishnuvardhan, Dwarakish, Manjula, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by C V Rajendran and film is released on 1978

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ