ಪುಟ್ಟ ಪುಟ್ಟ ಆಸೆ ನನದೆಲ್ಲಾ
ದೊಡ್ಡ ದೊಡ್ಡ ಆಸೆ ನನಗಿಲ್ಲ
ನಿನ್ನ ಕೆನ್ನೆ ಓಮ್ಮೆ ಗಿಲ್ಲೊ ಆಸೆ
ಪುಟ್ಟ ಪುಟ್ಟ ಆಸೆ ನನದೆಲ್ಲಾ
ದೊಡ್ಡ ದೊಡ್ಡ ಆಸೆ ನನಗಿಲ್ಲ
ಪಕ್ಕದಲಿ ಸಾಗೋವಾಗ
ಕೂದಲನು ಜಗ್ಬೋದ
ನಿನ್ನ ಜೊತೆ ಆಡೋ ಆಸೆ
ಮತ್ತೆ ಮತ್ತೆ ಕಣ್ಣ ಮುಚ್ಚಾಲೆ
ಪುಟ್ಟ ಪುಟ್ಟ ಆಸೆ ನನದೆಲ್ಲಾ
ದೊಡ್ಡ ದೊಡ್ಡ ಆಸೆ ನನಗಿಲ್ಲ
ಆಗಾಗ ಬೇಕಂತ ಹುಸಿಕೋಪ ತೋರೊದ
ನಿನ್ನನ್ನ ಮುದ್ದಾಡಿ ರಮಿಸೋಕೆ ಬರಬೋದ
ಲೈಟ್ ಆಗಿ ಪೋಲಿ ಜೋಕು ಕಿವಿಯಲ್ಲಿ ಹೇಳ್ಬೋದ
ನೀನನ್ನ ತುಂಟಿ ಅಂತ ಸಿಹಿಯಾಗಿ ಬೈಬೋದ
ಮಾತುಗಳ ಮೂಟೆ ಕಟ್ಟಿ ಇಟ್ಟಿರುವೆ ನಿನಗಾಗಿ
ಒಂದು ಸಲ ಭೇಟಿಯಾಗಿ
ಕೇಳು ಕೇಳು ಒಂದೊಂದೊಂದಾಗಿ
ಪುಟ್ಟ ಪುಟ್ಟ ಆಸೆ ನನದೆಲ್ಲಾ
ದೊಡ್ಡ ದೊಡ್ಡ ಆಸೆ ನನಗಿಲ್ಲ
ಕಣ್ಮುಚ್ಚಿ ಒಂದೇನೆ ಕನಸನ್ನು ಕಾಣೋಣ
ಏಕಾಂತ ಕಾಡಲ್ಲಿ ನಾವ್ ದಾರಿ ತಪ್ಪೋಣ
ಬೋರಾಗೊತಂಕ ಅಲ್ಲೇ ಹಾಯಾಗಿ ಇರಬೋದ
ನೂರೆಂಟು ಆಸೆ ಉಂಟು ಬೋರಾದ್ರೂ ಕೇಳ್ಬೋದ
ನೀಡುತಿದೆ ಜೀವ ಈಗ ಕಣ್ಣಲ್ಲಿ ಆಹ್ವಾನ
ಜನ್ಮವಿಡೀ ಪ್ರೀತ್ಸೊದಕ್ಕೆ ..ಮಾಡು ಅಂತ ಇಂದೇ ಸಂದಾನ
ಪುಟ್ಟ ಪುಟ್ಟ ಆಸೆ ನನದೆಲ್ಲಾ
ದೊಡ್ಡ ದೊಡ್ಡ ಆಸೆ ನನಗಿಲ್ಲ
ಪುಟ್ಟ ಪುಟ್ಟ ಆಸೆ ನನದೆಲ್ಲಾ
ದೊಡ್ಡ ದೊಡ್ಡ ಆಸೆ ನನಗಿಲ್ಲ
ನಿನ್ನ ಕೆನ್ನೆ ಓಮ್ಮೆ ಗಿಲ್ಲೊ ಆಸೆ
ಪುಟ್ಟ ಪುಟ್ಟ ಆಸೆ ನನದೆಲ್ಲಾ
ದೊಡ್ಡ ದೊಡ್ಡ ಆಸೆ ನನಗಿಲ್ಲ
ಪಕ್ಕದಲಿ ಸಾಗೋವಾಗ
ಕೂದಲನು ಜಗ್ಬೋದ
ನಿನ್ನ ಜೊತೆ ಆಡೋ ಆಸೆ
ಮತ್ತೆ ಮತ್ತೆ ಕಣ್ಣ ಮುಚ್ಚಾಲೆ
ಪುಟ್ಟ ಪುಟ್ಟ ಆಸೆ ನನದೆಲ್ಲಾ
ದೊಡ್ಡ ದೊಡ್ಡ ಆಸೆ ನನಗಿಲ್ಲ
ಆಗಾಗ ಬೇಕಂತ ಹುಸಿಕೋಪ ತೋರೊದ
ನಿನ್ನನ್ನ ಮುದ್ದಾಡಿ ರಮಿಸೋಕೆ ಬರಬೋದ
ಲೈಟ್ ಆಗಿ ಪೋಲಿ ಜೋಕು ಕಿವಿಯಲ್ಲಿ ಹೇಳ್ಬೋದ
ನೀನನ್ನ ತುಂಟಿ ಅಂತ ಸಿಹಿಯಾಗಿ ಬೈಬೋದ
ಮಾತುಗಳ ಮೂಟೆ ಕಟ್ಟಿ ಇಟ್ಟಿರುವೆ ನಿನಗಾಗಿ
ಒಂದು ಸಲ ಭೇಟಿಯಾಗಿ
ಕೇಳು ಕೇಳು ಒಂದೊಂದೊಂದಾಗಿ
ಪುಟ್ಟ ಪುಟ್ಟ ಆಸೆ ನನದೆಲ್ಲಾ
ದೊಡ್ಡ ದೊಡ್ಡ ಆಸೆ ನನಗಿಲ್ಲ
ಕಣ್ಮುಚ್ಚಿ ಒಂದೇನೆ ಕನಸನ್ನು ಕಾಣೋಣ
ಏಕಾಂತ ಕಾಡಲ್ಲಿ ನಾವ್ ದಾರಿ ತಪ್ಪೋಣ
ಬೋರಾಗೊತಂಕ ಅಲ್ಲೇ ಹಾಯಾಗಿ ಇರಬೋದ
ನೂರೆಂಟು ಆಸೆ ಉಂಟು ಬೋರಾದ್ರೂ ಕೇಳ್ಬೋದ
ನೀಡುತಿದೆ ಜೀವ ಈಗ ಕಣ್ಣಲ್ಲಿ ಆಹ್ವಾನ
ಜನ್ಮವಿಡೀ ಪ್ರೀತ್ಸೊದಕ್ಕೆ ..ಮಾಡು ಅಂತ ಇಂದೇ ಸಂದಾನ
ಪುಟ್ಟ ಪುಟ್ಟ ಆಸೆ ನನದೆಲ್ಲಾ
ದೊಡ್ಡ ದೊಡ್ಡ ಆಸೆ ನನಗಿಲ್ಲ
Putta Putta Aase song lyrics from Kannada Movie Singa starring Chiranjeevi Sarja, Adithi Prabhudeva, Ravishankar, Lyrics penned by Kaviraj Sung by Anuradha Bhat, Music Composed by Dharma Vish, film is Directed by Vijay Kiran and film is released on 2019