-
ಕಣ್ಣು ಮರೆಯಬಹುದು ಕಂದನನ್ನು
ಕರುಳು ಮರೆಯಬಹುದೆ ತನ್ನ ಕೂಸನ್ನು
ಕಣ್ಣು ಮರೆಯಬಹುದು ಕಂದನನ್ನು
ಕರುಳು ಮರೆಯಬಹುದೆ ತನ್ನ ಕೂಸನ್ನು
ನಿಜ ಮಾಡಿದೆ ನೀನು ಗಾದೆಯನ್ನು
ನಿನ್ನದೆಂದುಕೊಂಡೆ ನನ್ನ ಬಾದೆಯನ್ನು
ನಿನಗೆ ಯಾರು ಸರಿ ಸಾಟಿ ಇಲ್ಲ ಇನ್ನು
ಅಮ್ಮ ಅಮ್ಮ ಅಮ್ಮ ಅಮ್ಮ
ಅಮ್ಮ ಅಮ್ಮ ಅಮ್ಮ
ಅಮ್ಮ ಅಮ್ಮ ಅಮ್ಮ ಅಮ್ಮ
ಅಮ್ಮಅಮ್ಮ ಅಮ್ಮ
ಈ ನಿನ್ನ ಕಂದ ಉಸಿರಾಡಲು
ನಿನ್ನ ಭಿಕ್ಷೆಯೆ ಕಾರಣ
ಈ ದೇಹವು ಅಂದು ನೀ ನೀಡಿದ
ನಿನ್ನ ದೇಹದ ಹೂರಣ
ಅಮ್ಮ ಅಮ್ಮ ಅಮ್ಮ ಅಮ್ಮ
ಯಾರಾದರು ಪುಟ್ಟ ಹಸುಕಂದನೆ
ತಾಯಂದಿರ ಎದುರಲ್ಲಿ
ನಾನೆನ್ನುವ ಗರ್ವ ಎಂದೆಂದಿಗು
ಈ ಗರ್ಭದ ಹಂಗಲ್ಲಿ
ಅಮ್ಮ ಅಮ್ಮ ಅಮ್ಮ ಅಮ್ಮ
ಅಮ್ಮ ಅಮ್ಮ ಅಮ್ಮ
ಅಮ್ಮ ಅಮ್ಮ ಅಮ್ಮ ಅಮ್ಮ
ಅಮ್ಮಅಮ್ಮ ಅಮ್ಮ
ಮಮಕಾರವ ತುಂಬಿ ಎದೆ ಹಾಲಲ್ಲಿ
ಉಪಕಾರವ ಮಾಡಿದೆ
ವಾತ್ಸಲ್ಯವ ತುಂಬಿ ಕೈ ತುತ್ತಲಿ
ನಿನ್ನೆತ್ತರ ಮಾಡಿದೆ
ಅಮ್ಮ ಅಮ್ಮ ಅಮ್ಮ ಅಮ್ಮ
ನೀ ನೀಡಿದೆ ತಾಯಿ ನಿನ್ನ ಅಂಶವ
ನಾನೇನನ್ನು ನೀಡಲಿ
ನೀನ್ ಅಲ್ಲವೆ ಬ್ರಹ್ಮ ವಿಷ್ಣು ಶಿವ
ಈ ಜೀವದ ಗುಡಿಯಲಿ
ಅಮ್ಮ ಅಮ್ಮ ಅಮ್ಮ ಅಮ್ಮ
ಅಮ್ಮ ಅಮ್ಮ ಅಮ್ಮ
ಅಮ್ಮ ಅಮ್ಮ ಅಮ್ಮ ಅಮ್ಮ
ಅಮ್ಮಅಮ್ಮ ಅಮ್ಮ
-
ಕಣ್ಣು ಮರೆಯಬಹುದು ಕಂದನನ್ನು
ಕರುಳು ಮರೆಯಬಹುದೆ ತನ್ನ ಕೂಸನ್ನು
ಕಣ್ಣು ಮರೆಯಬಹುದು ಕಂದನನ್ನು
ಕರುಳು ಮರೆಯಬಹುದೆ ತನ್ನ ಕೂಸನ್ನು
ನಿಜ ಮಾಡಿದೆ ನೀನು ಗಾದೆಯನ್ನು
ನಿನ್ನದೆಂದುಕೊಂಡೆ ನನ್ನ ಬಾದೆಯನ್ನು
ನಿನಗೆ ಯಾರು ಸರಿ ಸಾಟಿ ಇಲ್ಲ ಇನ್ನು
ಅಮ್ಮ ಅಮ್ಮ ಅಮ್ಮ ಅಮ್ಮ
ಅಮ್ಮ ಅಮ್ಮ ಅಮ್ಮ
ಅಮ್ಮ ಅಮ್ಮ ಅಮ್ಮ ಅಮ್ಮ
ಅಮ್ಮಅಮ್ಮ ಅಮ್ಮ
ಈ ನಿನ್ನ ಕಂದ ಉಸಿರಾಡಲು
ನಿನ್ನ ಭಿಕ್ಷೆಯೆ ಕಾರಣ
ಈ ದೇಹವು ಅಂದು ನೀ ನೀಡಿದ
ನಿನ್ನ ದೇಹದ ಹೂರಣ
ಅಮ್ಮ ಅಮ್ಮ ಅಮ್ಮ ಅಮ್ಮ
ಯಾರಾದರು ಪುಟ್ಟ ಹಸುಕಂದನೆ
ತಾಯಂದಿರ ಎದುರಲ್ಲಿ
ನಾನೆನ್ನುವ ಗರ್ವ ಎಂದೆಂದಿಗು
ಈ ಗರ್ಭದ ಹಂಗಲ್ಲಿ
ಅಮ್ಮ ಅಮ್ಮ ಅಮ್ಮ ಅಮ್ಮ
ಅಮ್ಮ ಅಮ್ಮ ಅಮ್ಮ
ಅಮ್ಮ ಅಮ್ಮ ಅಮ್ಮ ಅಮ್ಮ
ಅಮ್ಮಅಮ್ಮ ಅಮ್ಮ
ಮಮಕಾರವ ತುಂಬಿ ಎದೆ ಹಾಲಲ್ಲಿ
ಉಪಕಾರವ ಮಾಡಿದೆ
ವಾತ್ಸಲ್ಯವ ತುಂಬಿ ಕೈ ತುತ್ತಲಿ
ನಿನ್ನೆತ್ತರ ಮಾಡಿದೆ
ಅಮ್ಮ ಅಮ್ಮ ಅಮ್ಮ ಅಮ್ಮ
ನೀ ನೀಡಿದೆ ತಾಯಿ ನಿನ್ನ ಅಂಶವ
ನಾನೇನನ್ನು ನೀಡಲಿ
ನೀನ್ ಅಲ್ಲವೆ ಬ್ರಹ್ಮ ವಿಷ್ಣು ಶಿವ
ಈ ಜೀವದ ಗುಡಿಯಲಿ
ಅಮ್ಮ ಅಮ್ಮ ಅಮ್ಮ ಅಮ್ಮ
ಅಮ್ಮ ಅಮ್ಮ ಅಮ್ಮ
ಅಮ್ಮ ಅಮ್ಮ ಅಮ್ಮ ಅಮ್ಮ
ಅಮ್ಮಅಮ್ಮ ಅಮ್ಮ