Naada Deviye Lyrics

ನಾಡ ದೇವಿಯೇ Lyrics

in Simhasana

in ಸಿಂಹಾಸನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ…ಓ ಓ…..ಓ…ಓ ಓ…..
ಓ ಓ ಓ ಓ ಓ…ಓ ಓ ಓ…
 
ನಾಡ ದೇವಿಯೇ ಕಂಡೆ
ನಿನ್ನ ಮಡಿಲಲ್ಲಿ ಅಂಥ ದೃಶ್ಯ
ನಾಡ ದೇವಿಯೇ ಕಂಡೆ
ನಿನ್ನ ಮಡಿಲಲ್ಲಿ ಅಂಥ ದೃಶ್ಯ
ಬೋವು ನಗುವ ಸನಮ್ಮಿಶ್ರದಲ್ಲಿ
ಎದೆಯಾಯಿತದಕೆ ವರ್ಷ…
ಒಂದೆದೆಯ ಹಾಲ ಕುಡಿದವರ ನಡುವೆ
ಎಷ್ಟೊಂದು ಭೇದ ತಾಯಿ….
ಆ….ಆ ಆ ಆ ಆ….ಆ ಆ ಆ ಆ…
ಒಂದೆದೆಯ ಹಾಲ ಕುಡಿದವರ ನಡುವೆ
ಎಷ್ಟೊಂದು ಭೇದ ತಾಯಿ….
ಒಂದೇ ನೆಲದ ರಸ ಹೀರಲೇನು
ಸಿಹಿ ಕಹಿಯ ರುಚಿಯ ತಾಯಿ…
 
|| ನಾಡ ದೇವಿಯೇ ಕಂಡೆ
ನಿನ್ನ ಮಡಿಲಲ್ಲಿ ಅಂಥ ದೃಶ್ಯ…||
 
ಓ…ಓ ಓ…ಓಓ…ಓ ಓ ಓ…
 
ಕತ್ತಲಲ್ಲಿ ಕಂಗೆಟ್ಟು ಎಡವಿ
ತಡವರಿಸುತಿರಲು ಮಂದಿ
ಕಡೆಗಣಿಸುತವರ ನಡೆದಿರುವನೊಬ್ಬ
ಸ್ವಹಿತಕ್ಕೆ ಹಿರಿದು ದೊಂಬಿ…
ಸಂಸ್ಕಾರ ಹೆಣಕೆಂದು ತಲೆಗೆ
ಕೈ ಹೊತ್ತ ಬಡವನೊಬ್ಬ
ಇನ್ನೊಬ್ಬ ತಾನು ಆಚರಿಸುತಿರುವ
ವೈಭವದ ಹುಟ್ಟು ಹಬ್ಬ…
 
|| ನಾಡ ದೇವಿಯೇ ಕಂಡೆ
ನಿನ್ನ ಮಡಿಲಲ್ಲಿ ಅಂಥ ದೃಶ್ಯ…||
 
ಅನ್ನವಿರದ ಹಸುಳೆಗಳ ತಬ್ಬಿ
ಅಳುತಿರುವ ತಾಯ ಕಂಡೆ…
ದುಃಖ ಪೂರ ಉಕ್ಕುಕ್ಕಿ ಮೊರೆಯೇ
ಹೊಚ್ಚಿತ್ತು ಬಾಳ ದಂಡೆ…
ನರನನ್ನೇ ಗಾಳವಾಗಿಸಿವೆ
ಬಾಳ ನೀರಲ್ಲಿ ನರಿಗಳೆಷ್ಟೋ….
ಓ…ಓ ಓ ಓ….ಆ ಆ ಆ ಆ….
ನರನನ್ನೇ ಗಾಳವಾಗಿಸಿವೆ
ಬಾಳ ನೀರಲ್ಲಿ ನರಿಗಳೆಷ್ಟೋ….
ನಾವೆಲ್ಲಾ ಒಂದೆನುವ ಸತ್ಯ ಮೆಟ್ಟಿದ
ನಾಡಿನ್‌ ಹರಿಗಳೆಷ್ಟೋ…
 
|| ನಾಡ ದೇವಿಯೇ ಕಂಡೆ
ನಿನ್ನ ಮಡಿಲಲ್ಲಿ ಅಂಥ ದೃಶ್ಯ…||

ಓ…ಓ ಓ…..ಓ…ಓ ಓ…..
ಓ ಓ ಓ ಓ ಓ…ಓ ಓ ಓ…
 
ನಾಡ ದೇವಿಯೇ ಕಂಡೆ
ನಿನ್ನ ಮಡಿಲಲ್ಲಿ ಅಂಥ ದೃಶ್ಯ
ನಾಡ ದೇವಿಯೇ ಕಂಡೆ
ನಿನ್ನ ಮಡಿಲಲ್ಲಿ ಅಂಥ ದೃಶ್ಯ
ಬೋವು ನಗುವ ಸನಮ್ಮಿಶ್ರದಲ್ಲಿ
ಎದೆಯಾಯಿತದಕೆ ವರ್ಷ…
ಒಂದೆದೆಯ ಹಾಲ ಕುಡಿದವರ ನಡುವೆ
ಎಷ್ಟೊಂದು ಭೇದ ತಾಯಿ….
ಆ….ಆ ಆ ಆ ಆ….ಆ ಆ ಆ ಆ…
ಒಂದೆದೆಯ ಹಾಲ ಕುಡಿದವರ ನಡುವೆ
ಎಷ್ಟೊಂದು ಭೇದ ತಾಯಿ….
ಒಂದೇ ನೆಲದ ರಸ ಹೀರಲೇನು
ಸಿಹಿ ಕಹಿಯ ರುಚಿಯ ತಾಯಿ…
 
|| ನಾಡ ದೇವಿಯೇ ಕಂಡೆ
ನಿನ್ನ ಮಡಿಲಲ್ಲಿ ಅಂಥ ದೃಶ್ಯ…||
 
ಓ…ಓ ಓ…ಓಓ…ಓ ಓ ಓ…
 
ಕತ್ತಲಲ್ಲಿ ಕಂಗೆಟ್ಟು ಎಡವಿ
ತಡವರಿಸುತಿರಲು ಮಂದಿ
ಕಡೆಗಣಿಸುತವರ ನಡೆದಿರುವನೊಬ್ಬ
ಸ್ವಹಿತಕ್ಕೆ ಹಿರಿದು ದೊಂಬಿ…
ಸಂಸ್ಕಾರ ಹೆಣಕೆಂದು ತಲೆಗೆ
ಕೈ ಹೊತ್ತ ಬಡವನೊಬ್ಬ
ಇನ್ನೊಬ್ಬ ತಾನು ಆಚರಿಸುತಿರುವ
ವೈಭವದ ಹುಟ್ಟು ಹಬ್ಬ…
 
|| ನಾಡ ದೇವಿಯೇ ಕಂಡೆ
ನಿನ್ನ ಮಡಿಲಲ್ಲಿ ಅಂಥ ದೃಶ್ಯ…||
 
ಅನ್ನವಿರದ ಹಸುಳೆಗಳ ತಬ್ಬಿ
ಅಳುತಿರುವ ತಾಯ ಕಂಡೆ…
ದುಃಖ ಪೂರ ಉಕ್ಕುಕ್ಕಿ ಮೊರೆಯೇ
ಹೊಚ್ಚಿತ್ತು ಬಾಳ ದಂಡೆ…
ನರನನ್ನೇ ಗಾಳವಾಗಿಸಿವೆ
ಬಾಳ ನೀರಲ್ಲಿ ನರಿಗಳೆಷ್ಟೋ….
ಓ…ಓ ಓ ಓ….ಆ ಆ ಆ ಆ….
ನರನನ್ನೇ ಗಾಳವಾಗಿಸಿವೆ
ಬಾಳ ನೀರಲ್ಲಿ ನರಿಗಳೆಷ್ಟೋ….
ನಾವೆಲ್ಲಾ ಒಂದೆನುವ ಸತ್ಯ ಮೆಟ್ಟಿದ
ನಾಡಿನ್‌ ಹರಿಗಳೆಷ್ಟೋ…
 
|| ನಾಡ ದೇವಿಯೇ ಕಂಡೆ
ನಿನ್ನ ಮಡಿಲಲ್ಲಿ ಅಂಥ ದೃಶ್ಯ…||

Naada Deviye song lyrics from Kannada Movie Simhasana starring Ananthnag, Prabhakar, C R Simha, Lyrics penned by K S Nissar Ahmed Sung by C Ashwath, Kavitha Sait, Music Composed by Ashwath-Vaidi, film is Directed by C R Simha and film is released on 1983

Song Details Page Title
Video:
ಸಂಗೀತ ವೀಡಿಯೊ:
Lyricist:

K S Nissar Ahmed

Director:

C R Simha

ನಿರ್ದೇಶಕ:

ಸಿ.ಆರ್.ಸಿಂಹ

Music Director:

Ashwath-Vaidi

ಸಂಗೀತ ನಿರ್ದೇಶಕ:

ಅಶ್ವತ್-ವೈದಿ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ