Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮತ್ತೆ ಮತ್ತೆ ನಿಮ್ಮನ್ನೆ ನಾವು
ನಂಬಿ ನಿಂತಿರುವೆವು…
ನಮ್ಮ ಉಸಿರೆ ನೀವೆಂದುಕೊಂಡು
ನಿಮ್ಮನ್ನೆ ಆರಿಸಿಹೆವು….
ಜಿಂಗಿಚಕ್ಕು ಹಾ ಚಕ್ಕು
ಜಿಂಗಿಚಕ್ಕು ಹಾ ಚಕ್ಕು
ಜಿಂಗಿಚಕ್ಕು ಹಾ ಚಕ್ಕು ಜಿಂಗಿಚಕ್ಕು..
 
|| ಮತ್ತೆ ಮತ್ತೆ ನಿಮ್ಮನ್ನೆ ನಾವು
ನಂಬಿ ನಿಂತಿರುವೆವು…
ನಮ್ಮ ಉಸಿರೆ ನೀವೆಂದುಕೊಂಡು
ನಿಮ್ಮನ್ನೆ ಆರಿಸಿಹೆವು….||
 
ಬಲು ದುಬಾರಿ ಸವಲತ್ತನೆಲ್ಲಾ
ನಾವೆಂದೂ ಬೇಡಲಿಲ್ಲಾ…
ಚೂರು ರೊಟ್ಟಿಗೂ ತುಂಡು ಬಟ್ಟೆಗೂ
ಅವನೇ ತಪ್ಪಲಿಲ್ಲಾ…
ಸಾವಿರದ ಜನರ ತಲೆ ಮೇಲೆ ಕೂಡ
ಒಯ್ನಾದ ಸೂರು ಇಲ್ಲಾ…
ಒಯ್ನಾದ ಸೂರು ಇಲ್ಲಾ…
ಭರವಸೆಯನಿಟ್ಟು ಅಧಿಕಾರ ಹೊತ್ತ
ನಿಮಗೇಕೆ ತಿಳಿಯದೆಲ್ಲಾ…
ಅರೆರೆರೆರೆ….
ಭರವಸೆಯನಿಟ್ಟು ಅಧಿಕಾರ ಹೊತ್ತ
ನಿಮಗೇಕೆ ತಿಳಿಯದೆಲ್ಲಾ…
 
|| ಮತ್ತೆ ಮತ್ತೆ ನಿಮ್ಮನ್ನೆ ನಾವು
ನಂಬಿ ನಿಂತಿರುವೆವು…
ನಮ್ಮ ಉಸಿರೆ ನೀವೆಂದುಕೊಂಡು
ನಿಮ್ಮನ್ನೆ ಆರಿಸಿಹೆವು….||
 
ಶ್ರಮಕೆ ತಕ್ಕ ಫಲವಾದರೂನು
ಸಿಕ್ಕಿತೇನು ನಮಗೆ…(ಇಲ್ಲಾ ಇಲ್ಲಾ)
ಹಣಕೆ ತಕ್ಕ ದಿನ ಬಳಕೆ ವಸ್ತು
ದಕ್ಕಿತೇನು ಕೊನೆಗೆ…(ಇಲ್ಲಾ ಇಲ್ಲಾ…)
ನಗೆ ಮಿನುಗಲಿಲ್ಲ ಬಗೆ ದಣಿಯಲಿಲ್ಲ
ಬರಿ ದುಡಿಮೆ ದಣಿವು ಎಲ್ಲಾ…
ಬೆಲೆ ಇಲ್ಲಾ ಇಲ್ಲಾ ನೆಲೆ ಇಲ್ಲಾ ಇಲ್ಲಾ
ನೆಮ್ಮದಿಯೇ ಕಾಣಲಿಲ್ಲಾ…
ಭರವಸೆಯನಿಟ್ಟು ಅಧಿಕಾರ ಹೊತ್ತ
ನಿಮಗೇಕೆ ತಿಳಿಯದೆಲ್ಲಾ…
ಭರವಸೆಯನಿಟ್ಟು ಅಧಿಕಾರ ಹೊತ್ತ
ನಿಮಗೇಕೆ ತಿಳಿಯದೆಲ್ಲಾ…
 
ಮತ್ತೆ ಮತ್ತೆ ಮತ್ತೆ ಮತ್ತೆ…
ರಘುಪತಿ ರಾಘವ ರಾಜಾರಾಮಾ…
ಪತೀತ ಪಾವನ ಸೀತಾರಾಮಾ…
ರಘುಪತಿ ರಾಘವ ರಾಜಾರಾಮಾ…
ಪತೀತ ಪಾವನ ಸೀತಾರಾಮಾ…
 
ಪ್ರಜೆಯ ಹಿತಕೆ ಸಾಕಷ್ಟು ಗಮನ
ನೀಡಿಲಿಲ್ಲಾ ನಾವು…(ಹಾವು ಹಾವು..)
ಎಲ್ಲಾ ರಂಗದಲೂ ಎಲ್ಲಾ ಹೃದಯವನು
ನೋಡಲಿಲ್ಲಾ ನಾವು…(ಹಾವು ಹಾವು)
ಸ್ವರ್ಗಗಳ ಅಳಿಸಿ ವರ್ಣಗಳ ಸಲಿಸಿ
ನಿಜ ಸಮತೆ ತೋರಲಿಲ್ಲಾ…
ಸಮುದಾಯ ಬಿಟ್ಟು ಹುಸಿ ಘಣತೆ ತೊಟ್ಟು
ನಮ್ಮ ನಾಡ ಕಟ್ಟಲಿಲ್ಲಾ….
ನಮ್ಮ ನಾಡ ಕಟ್ಟಲಿಲ್ಲಾ….
ಭರವಸೆಯನಿಟ್ಟು ಅಧಿಕಾರ ಹೊತ್ತ
ನಮಗೇಕೆ ತಿಳಿಯಲಿಲ್ಲಾ…
ನಮಗೇಕೆ ತಿಳಿಯಲಿಲ್ಲಾ…..

ಮತ್ತೆ ಮತ್ತೆ ನಿಮ್ಮನ್ನೆ ನಾವು
ನಂಬಿ ನಿಂತಿರುವೆವು…
ನಮ್ಮ ಉಸಿರೆ ನೀವೆಂದುಕೊಂಡು
ನಿಮ್ಮನ್ನೆ ಆರಿಸಿಹೆವು….
ಜಿಂಗಿಚಕ್ಕು ಹಾ ಚಕ್ಕು
ಜಿಂಗಿಚಕ್ಕು ಹಾ ಚಕ್ಕು
ಜಿಂಗಿಚಕ್ಕು ಹಾ ಚಕ್ಕು ಜಿಂಗಿಚಕ್ಕು..
 
|| ಮತ್ತೆ ಮತ್ತೆ ನಿಮ್ಮನ್ನೆ ನಾವು
ನಂಬಿ ನಿಂತಿರುವೆವು…
ನಮ್ಮ ಉಸಿರೆ ನೀವೆಂದುಕೊಂಡು
ನಿಮ್ಮನ್ನೆ ಆರಿಸಿಹೆವು….||
 
ಬಲು ದುಬಾರಿ ಸವಲತ್ತನೆಲ್ಲಾ
ನಾವೆಂದೂ ಬೇಡಲಿಲ್ಲಾ…
ಚೂರು ರೊಟ್ಟಿಗೂ ತುಂಡು ಬಟ್ಟೆಗೂ
ಅವನೇ ತಪ್ಪಲಿಲ್ಲಾ…
ಸಾವಿರದ ಜನರ ತಲೆ ಮೇಲೆ ಕೂಡ
ಒಯ್ನಾದ ಸೂರು ಇಲ್ಲಾ…
ಒಯ್ನಾದ ಸೂರು ಇಲ್ಲಾ…
ಭರವಸೆಯನಿಟ್ಟು ಅಧಿಕಾರ ಹೊತ್ತ
ನಿಮಗೇಕೆ ತಿಳಿಯದೆಲ್ಲಾ…
ಅರೆರೆರೆರೆ….
ಭರವಸೆಯನಿಟ್ಟು ಅಧಿಕಾರ ಹೊತ್ತ
ನಿಮಗೇಕೆ ತಿಳಿಯದೆಲ್ಲಾ…
 
|| ಮತ್ತೆ ಮತ್ತೆ ನಿಮ್ಮನ್ನೆ ನಾವು
ನಂಬಿ ನಿಂತಿರುವೆವು…
ನಮ್ಮ ಉಸಿರೆ ನೀವೆಂದುಕೊಂಡು
ನಿಮ್ಮನ್ನೆ ಆರಿಸಿಹೆವು….||
 
ಶ್ರಮಕೆ ತಕ್ಕ ಫಲವಾದರೂನು
ಸಿಕ್ಕಿತೇನು ನಮಗೆ…(ಇಲ್ಲಾ ಇಲ್ಲಾ)
ಹಣಕೆ ತಕ್ಕ ದಿನ ಬಳಕೆ ವಸ್ತು
ದಕ್ಕಿತೇನು ಕೊನೆಗೆ…(ಇಲ್ಲಾ ಇಲ್ಲಾ…)
ನಗೆ ಮಿನುಗಲಿಲ್ಲ ಬಗೆ ದಣಿಯಲಿಲ್ಲ
ಬರಿ ದುಡಿಮೆ ದಣಿವು ಎಲ್ಲಾ…
ಬೆಲೆ ಇಲ್ಲಾ ಇಲ್ಲಾ ನೆಲೆ ಇಲ್ಲಾ ಇಲ್ಲಾ
ನೆಮ್ಮದಿಯೇ ಕಾಣಲಿಲ್ಲಾ…
ಭರವಸೆಯನಿಟ್ಟು ಅಧಿಕಾರ ಹೊತ್ತ
ನಿಮಗೇಕೆ ತಿಳಿಯದೆಲ್ಲಾ…
ಭರವಸೆಯನಿಟ್ಟು ಅಧಿಕಾರ ಹೊತ್ತ
ನಿಮಗೇಕೆ ತಿಳಿಯದೆಲ್ಲಾ…
 
ಮತ್ತೆ ಮತ್ತೆ ಮತ್ತೆ ಮತ್ತೆ…
ರಘುಪತಿ ರಾಘವ ರಾಜಾರಾಮಾ…
ಪತೀತ ಪಾವನ ಸೀತಾರಾಮಾ…
ರಘುಪತಿ ರಾಘವ ರಾಜಾರಾಮಾ…
ಪತೀತ ಪಾವನ ಸೀತಾರಾಮಾ…
 
ಪ್ರಜೆಯ ಹಿತಕೆ ಸಾಕಷ್ಟು ಗಮನ
ನೀಡಿಲಿಲ್ಲಾ ನಾವು…(ಹಾವು ಹಾವು..)
ಎಲ್ಲಾ ರಂಗದಲೂ ಎಲ್ಲಾ ಹೃದಯವನು
ನೋಡಲಿಲ್ಲಾ ನಾವು…(ಹಾವು ಹಾವು)
ಸ್ವರ್ಗಗಳ ಅಳಿಸಿ ವರ್ಣಗಳ ಸಲಿಸಿ
ನಿಜ ಸಮತೆ ತೋರಲಿಲ್ಲಾ…
ಸಮುದಾಯ ಬಿಟ್ಟು ಹುಸಿ ಘಣತೆ ತೊಟ್ಟು
ನಮ್ಮ ನಾಡ ಕಟ್ಟಲಿಲ್ಲಾ….
ನಮ್ಮ ನಾಡ ಕಟ್ಟಲಿಲ್ಲಾ….
ಭರವಸೆಯನಿಟ್ಟು ಅಧಿಕಾರ ಹೊತ್ತ
ನಮಗೇಕೆ ತಿಳಿಯಲಿಲ್ಲಾ…
ನಮಗೇಕೆ ತಿಳಿಯಲಿಲ್ಲಾ…..

Matthe Matthe song lyrics from Kannada Movie Simhasana starring Ananthnag, Prabhakar, C R Simha, Lyrics penned by Doddarange Gowda Sung by Rajkumar Bharathi, Kavitha Sait, Chorus, Music Composed by Ashwath-Vaidi, film is Directed by C R Simha and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ