-
ಕಣ್ಣೀರ ಕಂದ ನೀ ಕಾಣೆಯ
ಈ ಅಮ್ಮನ ಕೂಗು ನೀ ಕೇಳೆಯ
ನಿನ್ನಾಣೆ ಈ ನೋವ ನಾ ತಾಳೆನು
ಹೀಗೇಕೆ ಇಂದು ಕಾಣದಾಗಿ ಹೋದೆ ನೀನು
||ಕಣ್ಣೀರ ಕಂದ ನೀ ಕಾಣೆಯ
ಈ ಅಮ್ಮನ ಕೂಗು ನೀ ಕೇಳೆಯ
ನಿನ್ನಾಣೆ ಈ ನೋವ ನಾ ತಾಳೆನು
ಹೀಗೇಕೆ ಇಂದು ಕಾಣದಾಗಿ ಹೋದೆ ನೀನು||
||ಕಣ್ಣೀರ ಕಂದ ನೀ ಕಾಣೆಯ
ಈ ಅಮ್ಮನ ಕೂಗು ನೀ ಕೇಳೆಯ||
ನಿನ್ನ ಕಾಣದಾಗಿ ನನ್ನ ಹೃದಯ ಇಂದು ಕೊರಗುತ
ನೀನು ದೂರವಾಗಿ ನನ್ನ ಮನ ಅಳುತಲಿದೆ
ನಿನ್ನ ಕಾಣದಾಗಿ ನನ್ನ ಹೃದಯ ಇಂದು ಕೊರಗುತ
ನೀನು ದೂರವಾಗಿ ನನ್ನ ಮನ ಅಳುತಲಿದೆ
ನಗುವುದನು ನಾ ಮರೆತಿರುವೆ ಹುಡುಕತಲಿ ನಾ ಬಳಲಿರುವೆ
ನಿನ್ನ ತಾಯಲ್ಲಿ ಇಂದು ಈ ಕೋಪವೇಕೆ
ಓ ಕಂದ ಹೀಗೇಕೆ ದೂರ ನಿಂತು ನೋಡುತಲಿರುವೆ
||ಕಣ್ಣೀರ ಕಂದ ನೀ ಕಾಣೆಯ
ಈ ಅಮ್ಮನ ಕೂಗು ನೀ ಕೇಳೆಯ
ನಿನ್ನಾಣೆ ಈ ನೋವ ನಾ ತಾಳೆನು
ಹೀಗೇಕೆ ಇಂದು ಕಾಣದಾಗಿ ಹೋದೆ ನೀನು||
||ಕಣ್ಣೀರ ಕಂದ ನೀ ಕಾಣೆಯ
ಈ ಅಮ್ಮನ ಕೂಗು ನೀ ಕೇಳೆಯ||
ನನ್ನ ನೋಡಿದಾಗ ನಿನ್ನ ತುಟಿಯ ಹೂವು ಅರಳುತ
ನಿನ್ನ ದನಿಯು ಏಕೊ ಕಾಣೆ ಕೇಳದೆ ಇದೆ
ನನ್ನ ನೋಡಿದಾಗ ನಿನ್ನ ತುಟಿಯ ಹೂವು ಅರಳುತ
ನಿನ್ನ ದನಿಯು ಏಕೊ ಕಾಣೆ ಕೇಳದೆ ಇದೆ
ಓಡದಿರು ನಿ ಕಾಡದಿರು ದೂರದಲಿ ನೀ ನಿಲ್ಲದಿರು
ಬಳಿ ಬಾ ಇಲ್ಲಿ ಕಂದ ಆನಂದದಿಂದ
ಮುತ್ತೊಂದ ಕೊಡಬೇಕು ಎನ್ನುವಾಸೆ ನನ್ನ ಮಗುವೆ
||ಕಣ್ಣೀರ ಕಂದ ನೀ ಕಾಣೆಯ
ಈ ಅಮ್ಮನ ಕೂಗು ನೀ ಕೇಳೆಯ
ನಿನ್ನಾಣೆ ಈ ನೋವ ನಾ ತಾಳೆನು
ಹೀಗೇಕೆ ಇಂದು ಕಾಣದಾಗಿ ಹೋದೆ ನೀನು||
||ಕಣ್ಣೀರ ಕಂದ ನೀ ಕಾಣೆಯ
ಈ ಅಮ್ಮನ ಕೂಗು ನೀ ಕೇಳೆಯ
ನಿನ್ನಾಣೆ ಈ ನೋವ ನಾ ತಾಳೆನು
ಹೀಗೇಕೆ ಇಂದು ಕಾಣದಾಗಿ ಹೋದೆ ನೀನು||
||ಕಣ್ಣೀರ ಕಂದ ನೀ ಕಾಣೆಯ
ಈ ಅಮ್ಮನ ಕೂಗು ನೀ ಕೇಳೆಯ||
-
ಕಣ್ಣೀರ ಕಂದ ನೀ ಕಾಣೆಯ
ಈ ಅಮ್ಮನ ಕೂಗು ನೀ ಕೇಳೆಯ
ನಿನ್ನಾಣೆ ಈ ನೋವ ನಾ ತಾಳೆನು
ಹೀಗೇಕೆ ಇಂದು ಕಾಣದಾಗಿ ಹೋದೆ ನೀನು
||ಕಣ್ಣೀರ ಕಂದ ನೀ ಕಾಣೆಯ
ಈ ಅಮ್ಮನ ಕೂಗು ನೀ ಕೇಳೆಯ
ನಿನ್ನಾಣೆ ಈ ನೋವ ನಾ ತಾಳೆನು
ಹೀಗೇಕೆ ಇಂದು ಕಾಣದಾಗಿ ಹೋದೆ ನೀನು||
||ಕಣ್ಣೀರ ಕಂದ ನೀ ಕಾಣೆಯ
ಈ ಅಮ್ಮನ ಕೂಗು ನೀ ಕೇಳೆಯ||
ನಿನ್ನ ಕಾಣದಾಗಿ ನನ್ನ ಹೃದಯ ಇಂದು ಕೊರಗುತ
ನೀನು ದೂರವಾಗಿ ನನ್ನ ಮನ ಅಳುತಲಿದೆ
ನಿನ್ನ ಕಾಣದಾಗಿ ನನ್ನ ಹೃದಯ ಇಂದು ಕೊರಗುತ
ನೀನು ದೂರವಾಗಿ ನನ್ನ ಮನ ಅಳುತಲಿದೆ
ನಗುವುದನು ನಾ ಮರೆತಿರುವೆ ಹುಡುಕತಲಿ ನಾ ಬಳಲಿರುವೆ
ನಿನ್ನ ತಾಯಲ್ಲಿ ಇಂದು ಈ ಕೋಪವೇಕೆ
ಓ ಕಂದ ಹೀಗೇಕೆ ದೂರ ನಿಂತು ನೋಡುತಲಿರುವೆ
||ಕಣ್ಣೀರ ಕಂದ ನೀ ಕಾಣೆಯ
ಈ ಅಮ್ಮನ ಕೂಗು ನೀ ಕೇಳೆಯ
ನಿನ್ನಾಣೆ ಈ ನೋವ ನಾ ತಾಳೆನು
ಹೀಗೇಕೆ ಇಂದು ಕಾಣದಾಗಿ ಹೋದೆ ನೀನು||
||ಕಣ್ಣೀರ ಕಂದ ನೀ ಕಾಣೆಯ
ಈ ಅಮ್ಮನ ಕೂಗು ನೀ ಕೇಳೆಯ||
ನನ್ನ ನೋಡಿದಾಗ ನಿನ್ನ ತುಟಿಯ ಹೂವು ಅರಳುತ
ನಿನ್ನ ದನಿಯು ಏಕೊ ಕಾಣೆ ಕೇಳದೆ ಇದೆ
ನನ್ನ ನೋಡಿದಾಗ ನಿನ್ನ ತುಟಿಯ ಹೂವು ಅರಳುತ
ನಿನ್ನ ದನಿಯು ಏಕೊ ಕಾಣೆ ಕೇಳದೆ ಇದೆ
ಓಡದಿರು ನಿ ಕಾಡದಿರು ದೂರದಲಿ ನೀ ನಿಲ್ಲದಿರು
ಬಳಿ ಬಾ ಇಲ್ಲಿ ಕಂದ ಆನಂದದಿಂದ
ಮುತ್ತೊಂದ ಕೊಡಬೇಕು ಎನ್ನುವಾಸೆ ನನ್ನ ಮಗುವೆ
||ಕಣ್ಣೀರ ಕಂದ ನೀ ಕಾಣೆಯ
ಈ ಅಮ್ಮನ ಕೂಗು ನೀ ಕೇಳೆಯ
ನಿನ್ನಾಣೆ ಈ ನೋವ ನಾ ತಾಳೆನು
ಹೀಗೇಕೆ ಇಂದು ಕಾಣದಾಗಿ ಹೋದೆ ನೀನು||
||ಕಣ್ಣೀರ ಕಂದ ನೀ ಕಾಣೆಯ
ಈ ಅಮ್ಮನ ಕೂಗು ನೀ ಕೇಳೆಯ
ನಿನ್ನಾಣೆ ಈ ನೋವ ನಾ ತಾಳೆನು
ಹೀಗೇಕೆ ಇಂದು ಕಾಣದಾಗಿ ಹೋದೆ ನೀನು||
||ಕಣ್ಣೀರ ಕಂದ ನೀ ಕಾಣೆಯ
ಈ ಅಮ್ಮನ ಕೂಗು ನೀ ಕೇಳೆಯ||
Kanneera Kanda Nee Kaneya song lyrics from Kannada Movie Shwethagni starring Devaraj, Thara, Ashok, Lyrics penned bySung by , Music Composed by Manoranjan Prabhakar, film is Directed by B Ramamurthy and film is released on 1991