-
ಇಂದೆ ತಾನೆ ನಾಲ್ಕು ವರುಷ ನನಗೆ ತುಂಬಿದೆ
ಅಮ್ಮ ಹೇಳು ಅದಕ್ಕೆ ತಾನೆ ಹಬ್ಬ ಬಂದಿದೆ
ಇಂದೆ ತಾನೆ ನಾಲ್ಕು ವರುಷ ನನಗೆ ತುಂಬಿದೆ
ಅಮ್ಮ ಹೇಳು ಅದಕ್ಕೆ ತಾನೆ ಹಬ್ಬ ಬಂದಿದೆ
ಎಲ್ಲ ಸೇರಿ ಕುಣಿವ ಹಾಡಿ ನೆಲೆವ ಗೆಳೆಯರೆ
ಇಂದೆ ತಾನೆ ನಾಲ್ಕು ವರುಷ ನನಗೆ ತುಂಬಿದೆ
ಅಮ್ಮ ಹೇಳು ಅದಕ್ಕೆ ತಾನೆ ಹಬ್ಬ ಬಂದಿದೆ
ಹ್ಯಾಪಿ ಬರ್ತ್ ಡೆ ಟು ಯೂ
ಹ್ಯಾಪಿ ಬರ್ತ್ ಡೆ ಟು ಯೂ
ಹ್ಯಾಪಿ ಬರ್ತ್ ಡೆ ಟು ಯೂ
ಹ್ಯಾಪಿ ಬರ್ತ್ ಡೆ ಶ್ವೇತ
ಎಂದು ನಗುತ ಹೀಗೆಯೆ ನನ್ನ ಕಂದ ಬಾಳಲಿ
ನೂರು ವರುಷ ಹೀಗೆಯೆ ಎಲ್ಲ ಸೇರಿ ಹಾಡಲಿ
ಎಂದು ನಗುತ ಹೀಗೆಯೆ ನನ್ನ ಕಂದ ಬಾಳಲಿ
ನೂರು ವರುಷ ಹೀಗೆಯೆ ಎಲ್ಲ ಸೇರಿ ಹಾಡಲಿ
ಅಮ್ಮ ನೀನಂದ ಒಳ್ಳೆ ಮಾತಿಂದ ತಿದ್ದಿ ಸೋತೆನು
ನಂಬು ನನ್ನನ್ನು ಎಂದು ನಿನ್ನಿಂದ ದೂರ ಆಗೆನು
ಮುದ್ದು ಮುದ್ದು ಮಾತನಾಡಿ ಕಂದ ನೀನು
ತಂದೆ ನನ್ನ ಬಾಳಿನಲ್ಲಿ ಹಾಲುಜೇನು
ಹ್ಯಾಪಿ ಬರ್ತ್ ಡೆ ಟು ಯೂ
ಹ್ಯಾಪಿ ಬರ್ತ್ ಡೆ ಟು ಯೂ
ಹ್ಯಾಪಿ ಬರ್ತ್ ಡೆ ಟು ಯೂ
ಹ್ಯಾಪಿ ಬರ್ತ್ ಡೆ ಶ್ವೇತ
ನನ್ನ ಮಡಿಲ ತುಂಬಿದೆ ಆಸೆ ನೂರು ನೋಡಿದೆ
ನಿನ್ನ ನಗುವು ಬಾಳಲಿ ಮನೆಗೆ ಬೆಳಕು ತಂದಿದೆ
ನನ್ನ ಮಡಿಲ ತುಂಬಿದೆ ಆಸೆ ನೂರು ನೋಡಿದೆ
ನಿನ್ನ ನಗುವು ಬಾಳಲಿ ಮನೆಗೆ ಬೆಳಕು ತಂದಿದೆ
ನಿನ್ನ ಮುತ್ತಿಂದ ತಂದು ಆನಂದ ಜೋ ಜೋ ಹಾಡಿದೆ
ಕೈಯ್ಯ ತುತ್ತಿಂದ ನಾನು ಬೆಳೆದಾಗ ಮಾತು ಕಲಿಸಿದೆ
ನನ್ನ ಕಂದ ಎಂದು ನೀನು ದೇವರಂತೆ
ನೀನು ಬಂದ ವೇಳೆ ನಂಗೆ ಇಲ್ಲ ಚಿಂತೆ
||ಇಂದೆ ತಾನೆ ನಾಲ್ಕು ವರುಷ ನನಗೆ ತುಂಬಿದೆ
ಅಮ್ಮ ಹೇಳು ಅದಕ್ಕೆ ತಾನೆ ಹಬ್ಬ ಬಂದಿದೆ
ಇಂದೆ ತಾನೆ ನಾಲ್ಕು ವರುಷ ನನಗೆ ತುಂಬಿದೆ
ಅಮ್ಮ ಹೇಳು ಅದಕ್ಕೆ ತಾನೆ ಹಬ್ಬ ಬಂದಿದೆ
ಎಲ್ಲ ಸೇರಿ ಕುಣಿವ ಹಾಡಿ ನೆಲೆವ ಗೆಳೆಯರೆ||
||ಇಂದೆ ತಾನೆ ನಾಲ್ಕು ವರುಷ ನನಗೆ ತುಂಬಿದೆ
ಅಮ್ಮ ಹೇಳು ಅದಕ್ಕೆ ತಾನೆ ಹಬ್ಬ ಬಂದಿದೆ||
ಹ್ಯಾಪಿ ಬರ್ತ್ ಡೆ ಟು ಯೂ
ಹ್ಯಾಪಿ ಬರ್ತ್ ಡೆ ಟು ಯೂ
ಹ್ಯಾಪಿ ಬರ್ತ್ ಡೆ ಟು ಯೂ
ಹ್ಯಾಪಿ ಬರ್ತ್ ಡೆ ಶ್ವೇತ
-
ಇಂದೆ ತಾನೆ ನಾಲ್ಕು ವರುಷ ನನಗೆ ತುಂಬಿದೆ
ಅಮ್ಮ ಹೇಳು ಅದಕ್ಕೆ ತಾನೆ ಹಬ್ಬ ಬಂದಿದೆ
ಇಂದೆ ತಾನೆ ನಾಲ್ಕು ವರುಷ ನನಗೆ ತುಂಬಿದೆ
ಅಮ್ಮ ಹೇಳು ಅದಕ್ಕೆ ತಾನೆ ಹಬ್ಬ ಬಂದಿದೆ
ಎಲ್ಲ ಸೇರಿ ಕುಣಿವ ಹಾಡಿ ನೆಲೆವ ಗೆಳೆಯರೆ
ಇಂದೆ ತಾನೆ ನಾಲ್ಕು ವರುಷ ನನಗೆ ತುಂಬಿದೆ
ಅಮ್ಮ ಹೇಳು ಅದಕ್ಕೆ ತಾನೆ ಹಬ್ಬ ಬಂದಿದೆ
ಹ್ಯಾಪಿ ಬರ್ತ್ ಡೆ ಟು ಯೂ
ಹ್ಯಾಪಿ ಬರ್ತ್ ಡೆ ಟು ಯೂ
ಹ್ಯಾಪಿ ಬರ್ತ್ ಡೆ ಟು ಯೂ
ಹ್ಯಾಪಿ ಬರ್ತ್ ಡೆ ಶ್ವೇತ
ಎಂದು ನಗುತ ಹೀಗೆಯೆ ನನ್ನ ಕಂದ ಬಾಳಲಿ
ನೂರು ವರುಷ ಹೀಗೆಯೆ ಎಲ್ಲ ಸೇರಿ ಹಾಡಲಿ
ಎಂದು ನಗುತ ಹೀಗೆಯೆ ನನ್ನ ಕಂದ ಬಾಳಲಿ
ನೂರು ವರುಷ ಹೀಗೆಯೆ ಎಲ್ಲ ಸೇರಿ ಹಾಡಲಿ
ಅಮ್ಮ ನೀನಂದ ಒಳ್ಳೆ ಮಾತಿಂದ ತಿದ್ದಿ ಸೋತೆನು
ನಂಬು ನನ್ನನ್ನು ಎಂದು ನಿನ್ನಿಂದ ದೂರ ಆಗೆನು
ಮುದ್ದು ಮುದ್ದು ಮಾತನಾಡಿ ಕಂದ ನೀನು
ತಂದೆ ನನ್ನ ಬಾಳಿನಲ್ಲಿ ಹಾಲುಜೇನು
ಹ್ಯಾಪಿ ಬರ್ತ್ ಡೆ ಟು ಯೂ
ಹ್ಯಾಪಿ ಬರ್ತ್ ಡೆ ಟು ಯೂ
ಹ್ಯಾಪಿ ಬರ್ತ್ ಡೆ ಟು ಯೂ
ಹ್ಯಾಪಿ ಬರ್ತ್ ಡೆ ಶ್ವೇತ
ನನ್ನ ಮಡಿಲ ತುಂಬಿದೆ ಆಸೆ ನೂರು ನೋಡಿದೆ
ನಿನ್ನ ನಗುವು ಬಾಳಲಿ ಮನೆಗೆ ಬೆಳಕು ತಂದಿದೆ
ನನ್ನ ಮಡಿಲ ತುಂಬಿದೆ ಆಸೆ ನೂರು ನೋಡಿದೆ
ನಿನ್ನ ನಗುವು ಬಾಳಲಿ ಮನೆಗೆ ಬೆಳಕು ತಂದಿದೆ
ನಿನ್ನ ಮುತ್ತಿಂದ ತಂದು ಆನಂದ ಜೋ ಜೋ ಹಾಡಿದೆ
ಕೈಯ್ಯ ತುತ್ತಿಂದ ನಾನು ಬೆಳೆದಾಗ ಮಾತು ಕಲಿಸಿದೆ
ನನ್ನ ಕಂದ ಎಂದು ನೀನು ದೇವರಂತೆ
ನೀನು ಬಂದ ವೇಳೆ ನಂಗೆ ಇಲ್ಲ ಚಿಂತೆ
||ಇಂದೆ ತಾನೆ ನಾಲ್ಕು ವರುಷ ನನಗೆ ತುಂಬಿದೆ
ಅಮ್ಮ ಹೇಳು ಅದಕ್ಕೆ ತಾನೆ ಹಬ್ಬ ಬಂದಿದೆ
ಇಂದೆ ತಾನೆ ನಾಲ್ಕು ವರುಷ ನನಗೆ ತುಂಬಿದೆ
ಅಮ್ಮ ಹೇಳು ಅದಕ್ಕೆ ತಾನೆ ಹಬ್ಬ ಬಂದಿದೆ
ಎಲ್ಲ ಸೇರಿ ಕುಣಿವ ಹಾಡಿ ನೆಲೆವ ಗೆಳೆಯರೆ||
||ಇಂದೆ ತಾನೆ ನಾಲ್ಕು ವರುಷ ನನಗೆ ತುಂಬಿದೆ
ಅಮ್ಮ ಹೇಳು ಅದಕ್ಕೆ ತಾನೆ ಹಬ್ಬ ಬಂದಿದೆ||
ಹ್ಯಾಪಿ ಬರ್ತ್ ಡೆ ಟು ಯೂ
ಹ್ಯಾಪಿ ಬರ್ತ್ ಡೆ ಟು ಯೂ
ಹ್ಯಾಪಿ ಬರ್ತ್ ಡೆ ಟು ಯೂ
ಹ್ಯಾಪಿ ಬರ್ತ್ ಡೆ ಶ್ವೇತ
Inde Thaane Nalku Varusha song lyrics from Kannada Movie Shwethagni starring Devaraj, Thara, Ashok, Lyrics penned by R N Jayagopal Sung by Chandrika Gururaj, B R Chaya, Music Composed by Manoranjan Prabhakar, film is Directed by B Ramamurthy and film is released on 1991