-
ಚೆಲುವ ಹೆಣ್ಣಿಗೆ ಗುಣಸಂಪನ್ನೆಗೆ ಕಲಿತ ವೈಯ್ಯಾರಿಗೆ
ಬರಿದೆ ಕೋಪ ಯೋಗ್ಯವೆ
ಚೆಲುವ ಹೆಣ್ಣಿಗೆ ಗುಣಸಂಪನ್ನೆಗೆ ಕಲಿತ ವೈಯ್ಯಾರಿಗೆ
ಬರಿದೆ ಕೋಪ ಯೋಗ್ಯವೆ
ಶಾಂತಿಯ ತೋರು ನೀ ಕರುಣಾಶೀಲೆ ನೀ
ಶಾಂತಿಯ ತೋರು ನೀ ಕರುಣಾಶೀಲೆ ನೀ
ಸಲ್ಲದು ಈ ಛಲ ಬೆಸಗೆ ಮೂಲ
ಸಲ್ಲದು ಈ ಛಲ ಬೆಸಗೆ ಮೂಲ
||ಚೆಲುವ ಹೆಣ್ಣಿಗೆ ಗುಣಸಂಪನ್ನೆಗೆ ಕಲಿತ ವೈಯ್ಯಾರಿಗೆ
ಬರಿದೆ ಕೋಪ ಯೋಗ್ಯವೆ||
ವಿದ್ಯೆಗೆ ಭೂಷಣ ವಿನಯವೆ ಕಾರಣ
ವಿದ್ಯೆಗೆ ಭೂಷಣ ವಿನಯವೆ ಕಾರಣ
ಕಟುತರ ಭಾವನೆ ವನಿತೆಗೆ ವೇದನೆ
ಕಟುತರ ಭಾವನೆ ವನಿತೆಗೆ ವೇದನೆ
ಬೇಡವೆ ಧೋರಣೆ ಪುರುಷ ಧೀನೆ
ಬೇಡವೆ ಧೋರಣೆ ಪುರುಷ ಧೀನೆ
||ಚೆಲುವ ಹೆಣ್ಣಿಗೆ ಗುಣಸಂಪನ್ನೆಗೆ ಕಲಿತ ವೈಯ್ಯಾರಿಗೆ
ಬರಿದೆ ಕೋಪ ಯೋಗ್ಯವೆ||
ಡಾಂಭಿಕ ವರ್ತನ ಅವನತಿ ಸಾಧನ
ಡಾಂಭಿಕ ವರ್ತನ ಅವನತಿ ಸಾಧನ
ಶೋಭಿಸಲಾರದು ಸ್ವಾರ್ಥದ ಜೀವನ
ಶೋಭಿಸಲಾರದು ಸ್ವಾರ್ಥದ ಜೀವನ
ಬೆಂಬಲದಿಂದಿರೆ ಅಬಲೆಗೆ ಮಾನ

Cheluva Hennige Guna song lyrics from Kannada Movie Shukradese starring Balakrishna, Adavani Lakshmidevi,, Lyrics penned by T N Balakrishna Sung by A M Rajah, Music Composed by T A Kalyanam, film is Directed by Aroor Pattabhi and film is released on 1957