Amara Premadamilana Lyrics

ಅಮರಪ್ರೇಮದ ಮಿಲನ Lyrics

in Shukradese

in ಶುಕ್ರದೆಸೆ

LYRIC

Song Details Page after Lyrice

-
ಅಮರಪ್ರೇಮದ ಮಿಲನ ಅಮರಪ್ರೇಮದ ಮಿಲನ
ಅಮರಪ್ರೇಮದ ಮಿಲನ ಅಮರಪ್ರೇಮದ ಮಿಲನ
ಅಮಿತ ಶಾಂತಿಯ ಸಂಪಾದನ
ಅಮಿತ ಶಾಂತಿಯ ಸಂಪಾದನ
ಇಂದೆ ನಮಗೀ ಪರಿಪೂರ್ಣ ಸುದಿನ
ಇಂದೆ ನಮಗೀ ಪರಿಪೂರ್ಣ ಸುದಿನ
ಒಂದಾಗಿ ಪಾಡೋಣ ಬಾ
ಅಮರಪ್ರೇಮದ ಮಿಲನ ಅಮರಪ್ರೇಮದ ಮಿಲನ
 
ಕುಣಿದು ನಲಿವ ಅಲೆಯಂತೆ ಬಾರೆ
ಕುಣಿದು ನಲಿವ ಅಲೆಯಂತೆ ಬಾರೆ
ದಣಿದೆ ಬಹು ಕಾದೆ
ದಣಿದೆ ಬಹು ಕಾದೆ
ಸಂದೇಹಬೇಕೆ ನಿನಗಾಗಿ ಮಂದೆ
ಸಂದೇಹಬೇಕೆ ನಿನಗಾಗಿ ಮಂದೆ
ಒಂದಾಗಿ ಪಾಡೋಣ ಬಾ
ಒಂದಾಗಿ ಪಾಡೋಣ ಬಾ
 
||ಅಮರಪ್ರೇಮದ ಮಿಲನ ಅಮರಪ್ರೇಮದ ಮಿಲನ||
 
ಗಾನಮಧುಪಾನ ವಿದಾನ ತೋರು ನೀನೀಗ
ಗಾನಮಧುಪಾನ ವಿದಾನ ತೋರು ನೀನೀಗ
ರಾಣಿ ನೀನೆ ಅನುರಾಗ ಬೀರೆ
ರಾಣಿ ನೀನೆ ಅನುರಾಗ ಬೀರೆ
ಒಂದಾಗಿ ಪಾಡೋಣ ಬಾ
ಒಂದಾಗಿ ಪಾಡೋಣ ಬಾ
 
||ಅಮರಪ್ರೇಮದ ಮಿಲನ ಅಮರಪ್ರೇಮದ ಮಿಲನ||

-
ಅಮರಪ್ರೇಮದ ಮಿಲನ ಅಮರಪ್ರೇಮದ ಮಿಲನ
ಅಮರಪ್ರೇಮದ ಮಿಲನ ಅಮರಪ್ರೇಮದ ಮಿಲನ
ಅಮಿತ ಶಾಂತಿಯ ಸಂಪಾದನ
ಅಮಿತ ಶಾಂತಿಯ ಸಂಪಾದನ
ಇಂದೆ ನಮಗೀ ಪರಿಪೂರ್ಣ ಸುದಿನ
ಇಂದೆ ನಮಗೀ ಪರಿಪೂರ್ಣ ಸುದಿನ
ಒಂದಾಗಿ ಪಾಡೋಣ ಬಾ
ಅಮರಪ್ರೇಮದ ಮಿಲನ ಅಮರಪ್ರೇಮದ ಮಿಲನ
 
ಕುಣಿದು ನಲಿವ ಅಲೆಯಂತೆ ಬಾರೆ
ಕುಣಿದು ನಲಿವ ಅಲೆಯಂತೆ ಬಾರೆ
ದಣಿದೆ ಬಹು ಕಾದೆ
ದಣಿದೆ ಬಹು ಕಾದೆ
ಸಂದೇಹಬೇಕೆ ನಿನಗಾಗಿ ಮಂದೆ
ಸಂದೇಹಬೇಕೆ ನಿನಗಾಗಿ ಮಂದೆ
ಒಂದಾಗಿ ಪಾಡೋಣ ಬಾ
ಒಂದಾಗಿ ಪಾಡೋಣ ಬಾ
 
||ಅಮರಪ್ರೇಮದ ಮಿಲನ ಅಮರಪ್ರೇಮದ ಮಿಲನ||
 
ಗಾನಮಧುಪಾನ ವಿದಾನ ತೋರು ನೀನೀಗ
ಗಾನಮಧುಪಾನ ವಿದಾನ ತೋರು ನೀನೀಗ
ರಾಣಿ ನೀನೆ ಅನುರಾಗ ಬೀರೆ
ರಾಣಿ ನೀನೆ ಅನುರಾಗ ಬೀರೆ
ಒಂದಾಗಿ ಪಾಡೋಣ ಬಾ
ಒಂದಾಗಿ ಪಾಡೋಣ ಬಾ
 
||ಅಮರಪ್ರೇಮದ ಮಿಲನ ಅಮರಪ್ರೇಮದ ಮಿಲನ||

Amara Premadamilana song lyrics from Kannada Movie Shukradese starring Balakrishna, Adavani Lakshmidevi,, Lyrics penned by T N Balakrishna Sung by A M Rajah, Music Composed by T A Kalyanam, film is Directed by Aroor Pattabhi and film is released on 1957
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ