ನಾ ನಿನ್ನ ಬಿಡಲಾರೆ ಚಂದಮಾಮ
ಈ ತಾರೆ ನಿನಗಾಗೆ ಚಂದಮಾಮ
ಸಂಜೆ ಸಂಜೆ ಮುಸ್ಸಂಜೆ ಸಂಜೆ ಸಂಜೆ
ಕಣ್ಣು ಮುಳುಗಿ ತೇಲೋಕೆ ಇಂದು ಸಂಜೆ
ಸಂಜೆ ಸಂಜೆ ಮುಸ್ಸಂಜೆ ಸಂಜೆ ಸಂಜೆ
ಕಣ್ಣು ಮುಳುಗಿ ತೇಲೋಕೆ ಇಂದು ಸಂಜೆ
ನಾ ನಿನ್ನ ಬಿಡಲಾರೆ ಚಂದಮಾಮ
ಈ ತಾರೆ ನಿನಗಾಗೆ ಚಂದಮಾಮ
ನಾ ನಿನ್ನ ಬಿಡಲಾರೆ ಚಂದಮಾಮ
ಈ ತಾರೆ ನನಗಾಗೆ ಚಂದಮಾಮ
ಹೆಜ್ಜೆ ಹಾಕು ತೈಯ್ಯ ತಕ ಸೂರ್ಯ ಸಂಜೆ ಮಿಂಚೋತಂಕ
ಹೆಜ್ಜೆ ಹಾಕು ತೈಯ್ಯ ತಕ ಸೂರ್ಯ ಸಂಜೆ ಮಿಂಚೋತಂಕ
ಓ…ಓ….
ನಶೆ ಏರಿ ನಶೆ ಏರಿ ಹಾಡು
ಓಓಓ
ನಿದಿರೆಗೆ ರಜವಿದೆ ಹಾಡು
ಕಲಾಯ್ಸು ಮಿಲಾಯ್ಸು ಬಜಾಯ್ಸು ಚಿಲ್ಲಾಗು ಬಾ
ಕಾಲ ಇದೆ ಇನ್ನು ಕಾಲ ಇದೆ
ಕುಣಿದಾಡು ನೀ ಸ್ವಲ್ಪ ಕಾಲ್ ಜಾರದೆ
ತೇಲಾಡು ತಡಮಾಡದೆ
ಗಡಿಯಾರ ಮಾತಾಡದೆ
ಹೆಜ್ಜೆ ಹಾಕು ತೈಯ್ಯ ತಕ ಸೂರ್ಯ ಸಂಜೆ ಮಿಂಚೋತಂಕ
ಹೆಜ್ಜೆ ಹಾಕು ತೈಯ್ಯ ತಕ ಸೂರ್ಯ ಸಂಜೆ ಮಿಂಚೋತಂಕ
ಆ ಆ
ಜಗದಲಿ ಒಲವಿನ ಜಾದೂ
ಓಓಓ
ನಡೆದಿದೆ ನಡೆದಿದೆ ಎಂದು
ಅನಾದೀಪವಾದಿ ಯುಗ ಅಂತ್ಯವಾದರೂ
ಪ್ರೇಮೋತ್ಸವ ನಮ್ಮ ಪ್ರೇಮೋತ್ಸವ
ನಿಲ್ಲೊದಿಲ್ಲ ನಮ್ಮ ಪ್ರಣಯೋತ್ಸವ
ನಿನಗಾಗೆ ಈ ಗುಂಡಿಗೇ…..
ನೀನಷ್ಟೆ ಈ ಗಂಡಿಗೆ

Sanje Sanje Mussanje song lyrics from Kannada Movie Shreemathi starring Upendra, Priyanka Upendra, Celina Jaitley, Lyrics penned by V Nagendra Prasad Sung by Chaithra, Joel, Music Composed by Gantadi Krishna, film is Directed by V Ravi and film is released on 2011